Untitled Document
Sign Up | Login    

Food Recipes

ಲಾವಂಚ ಜ್ಯೂಸ್
ಲಾವಂಚ ಜ್ಯೂಸ್

Ingredients :

  • » ಬೇಕಾಗುವ ಸಾಮಗ್ರಿ:
    ನೆಲಗಡಲೆ ಬೀಜ - 1/4ಕಪ್
    ಬಾಳೆಹಣ್ಣು - 2
    ತೆಂಗಿನಕಾಯಿ ಹಾಲು - 1ಕಪ್
    ಬೆಲ್ಲ - 1ಕಪ್
    ಹಾಲು - ಸ್ವಲ್ಪ
    ಏಲಕ್ಕಿ ಪುಡಿ - ಸ್ವಲ್ಪ
Preparation :

How to make ಲಾವಂಚ ಜ್ಯೂಸ್ :

  • ಮಾಡುವ ವಿಧಾನ:
    ನೆಲಗಡಲೆಯನ್ನು 2ಗಂಟೆಗಳ ಕಾಲ ನೆನೆಹಾಕಿ. ಬಳಿಕ ನೆನೆಹಾಕಿದ ನೆಲಗಡಲೆಗೆ ನೀರು ಸೇರಿಸಿ ರುಬ್ಬಿ. ಅದನ್ನು ಜರಡಿಯಲ್ಲಿ ಸೋಸಿ ಆದಕ್ಕೆ ತೆಂಗಿನ ಹಾಲು, ಬಾಳೆಹಣ್ಣು ಸೇರಿಸಿ ಮತ್ತೆ ನುಣ್ಣಗೆ ರುಬ್ಬಿ. ನಂತರ ಈ ಮಿಶ್ರಣಕ್ಕೆ ಬೆಲ್ಲ, ಹಾಲು, ಏಲಕ್ಕಿ ಪುಡಿ ಸೇರಿಸಿ ಬೇಕಾದ ಹದಕ್ಕೆ ತೆಳ್ಳಗೆ ಮಾಡಿ ಒಂದು ಗ್ಲಾಸ್ ಗೆ ಹಾಕಿ. ಈಗ ಲಾವಂಚ ಜ್ಯೂಸ್ ಸವಿಯಲು ಸಿದ್ಧ.

Recipe by :ಗಂಗಾ ಜಿ ಭಟ್

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited