Untitled Document
Sign Up | Login    

Food Recipes

ಓಟ್ಸ್ ಪೊಂಗಲ್
ಓಟ್ಸ್ ಪೊಂಗಲ್

Ingredients :

  • » ಓಟ್ಸ್ -1ಕಪ್
    ಹೆಸರುಬೇಳೆ - 1/2ಕಪ್
    ಪಾಲಕ್ ಸೊಪ್ಪು - 1/4ಕಟ್ಟು
    ಹಸಿಮೆಣಸಿನ ಕಾಯಿ -2
    ಕರಿಬೇವು -ಸ್ವಲ್ಪ
    ಕರಿಮೆಣಸು - 1ಚಮಚ
    ಜೀರಿಗೆ -1ಚಮಚ
    ಶುಂಠಿ -ಸ್ವಲ್ಪ
    ಇಂಗು-ಸ್ವಲ್ಪ
    ಅರಿಷಿಣಪುಡಿ-1ಚಿಟಿಕೆ
    ತುಪ್ಪ -4ಚಮಚ
    ಗೋಡಂಬಿ -ಸ್ವಲ್ಪ
    ಕೊಬ್ಬರಿ ತುರಿ -ಸ್ವಲ್ಪ
    ಉಪ್ಪು - ರುಚಿಗೆತಕ್ಕಷ್ಟು
Preparation :

How to make ಓಟ್ಸ್ ಪೊಂಗಲ್ :

  • ಮೊದಲು ಓಟ್ಸ್ ಮತ್ತು ಹೆಸರುಬೇಳೆಯನ್ನು ಸ್ವಲ್ಪ ಹುರಿದು, ಹೆಸರುಬೇಳೆಯನ್ನು ಮಾತ್ರ ನೀರಿನಲ್ಲಿ ನೆನೆಹಾಕಿ.
    ಕರಿಮೆಣಸು, ಜೀರಿಗೆಯನ್ನು ತುಪ್ಪದಲ್ಲಿ ಹುರಿದು ಪುಡಿಮಾಡಿ, ನಂತರ ಹೆಸರುಬೇಳೆಯನ್ನು ಬೇಯಿಸಿಟ್ಟುಕೊಳ್ಳಿ.
    ಕಾದ ಬಾಣೆಲೆಗೆ ಸ್ವಲ್ಪ ತುಪ್ಪ ಹಾಕಿ ಸಾಸಿವೆ, ಇಂಗು, ತುರಿದ ಶುಂಠಿ,ಕತ್ತರಿಸಿದ ಹಸಿಮೆಣಸಿನಕಾಯಿ, ಪಾಲಕ್ ಸೊಪ್ಪು, ಕರಿಬೇವು,ಕರಿಮೆಣಸು, ಜೀರಿಗೆ ಪುಡಿ ಹಾಕಿ ಹುರಿಯಿರಿ. ಬಳಿಕ ಸ್ವಲ್ಪ ನೀರು ಸೇರಿಸಿ ಕುದಿಸಿ.
    ಅದಕ್ಕೆ ಓಟ್ಸ್ ನ್ನು ಹಾಕಿ ಬೇಯಿಸಿ. ನಂತರ ಅರಿಷಿಣಪುಡಿ, ಬೇಯಿಸಿದ ಹೆಸರುಬೇಳೆಯನ್ನು ಹಾಕಿ ಮಿಶ್ರಣಮಾಡಿ ಬೇಯಿಸಿ.
    ಈಗ ತುಪ್ಪ, ಕೊಬ್ಬರಿ ತುರಿ,ಹುರಿದ ಗೋಡಂಬಿ ಸೇರಿಸಿ,ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಿದರೆ ಓಟ್ಸ್ ಪೊಂಗಲ್ ಸವಿಯಲು ಸಿದ್ಧ.

Recipe by :ಚೈತನ್ಯಾ ಭಟ್

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited