Untitled Document
Sign Up | Login    

Food Recipes

ಕಡಲೆಕಾಳಿನ ಕೋಸಂಬರಿ
ಕಡಲೆಕಾಳಿನ ಕೋಸಂಬರಿ

Ingredients :

  • » ಬೇಯಿಸಿದ ಕಡಲೆಕಾಳು-1ಕಪ್
    ಹೆಚ್ಚಿದ ಈರುಳ್ಳಿ-1
    ಎಣ್ಣೆ-4ಚಮಚ
    ತೆಂಗಿನ ತುರಿ-ಸ್ವಲ್ಪ
    ಕತ್ತರಿಸಿದ ಹಸಿ ಮೆಣಶಿನ ಕಾಯಿ-2
    ಸಾಸಿವೆ-ಸ್ವಲ್ಪ
    ಅರಿಷಿಣ ಪುಡಿ-1ಚಿಟಿಕೆ
    ಇಂಗು-1ಚಿಟಿಕೆ
    ನಿಂಬೆಹಣ್ಣಿನ ರಸ-2ಚಮಚ
    ಕೊತ್ತಂಬರಿ ಸೊಪ್ಪು-ಸ್ವಲ್ಪ
    ಕರಿಬೇವು-ಸ್ವಲ್ಪ
    ಉಪ್ಪು-ರುಚಿಗೆ ತಕ್ಕಷ್ಟು
Preparation :

How to make ಕಡಲೆಕಾಳಿನ ಕೋಸಂಬರಿ :

  • ಮೊದಲಿಗೆ ಬಾಣೆಲೆಯಲ್ಲಿ 4 ಚಮಚ ಕಾಯ್ದ ಎಣ್ಣೆಗೆ ಸ್ವಲ್ಪ ಸಾಸಿವೆ, ಕತ್ತರಿಸಿದ ಹಸಿ ಮೆಣಸಿನ ಕಾಯಿಗಳನ್ನು ಹಾಕಿ.
    ಬಳಿಕ ಬೇಯಿಸಿದ ಕಡಲೆ ಕಾಳುಗಳನ್ನು ಅದಕ್ಕೆ ಸೇರಿಸಿ.
    ನಂತರ 1 ಚಿಟಿಕೆ ಅರಿಷಿಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
    ನಂತರ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಹಾಗೇ ಕೈಯಾಡಿಸುತ್ತಿರಿ.
    2-3ನಿಮಿಷದ ಬಳಿಕ ಅದಕ್ಕೆ ನೀರಲ್ಲಿ ನೆನೆಸಿದ 1ಚಿಟಿಕೆ ಇಂಗು, ಸ್ವಲ್ಪ ಕರಿಬೇವು ಹಾಕಿ ಸ್ಟವ್ ಆಫ್ ಮಾಡಿ.
    ಬಳಿಕ ಸ್ವಲ್ಪ ತೆಂಗಿನ ತುರಿ ಹಾಗೂ 2 ಚಮಚ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    ಅದರ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಬಿಸಿ ಬಿಸಿ ಕಡಲೆಕಾಳು ಕೋಸಂಬರಿ ಸವಿಯಲು ಸಿದ್ದ.

Recipe by :ಚಂದ್ರಲೇಖಾ ರಾಕೇಶ್

Share this page :   

Readers' Comments (8)

nqapdqs11-04-2013:02:36:12 am

cT5fzl rrrekdjairyo, [url=http://xkblwdpeczoe.com/]xkblwdpeczoe[/url], [link=http://nfizyypgjjiz.com/]nfizyypgjjiz[/link], http://qxqfvutholkn.com/

lasix14-04-2013:10:43:37 pm

0, lasix,

clomid19-04-2013:10:48:14 pm

2, pregnancy symptoms while on clomid,

viagra virosta17-05-2013:06:21:24 am

1, viagra hinta apteekki,

cheapest viagra21-05-2013:08:19:43 am

0, best viagra,

viagra pour femme25-05-2013:06:32:18 pm

1, viagra,

cialis goedkoop27-05-2013:11:57:20 am

0, impotent,

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited