Untitled Document
Sign Up | Login    

Food Recipes

ಅರಿಶಿನ ಎಲೆಯ ಗೆಣಸಲೆ(ಪತ್ತೋಳಿ)
ಅರಿಶಿನ ಎಲೆಯ ಗೆಣಸಲೆ(ಪತ್ತೋಳಿ)

Ingredients :

  • » ಅರಿಶಿನ ಎಲೆ
    ಬೆಳ್ತಿಗೆ ಅಕ್ಕಿ
    ತೆಂಗಿನ ತುರಿ
    ಬೆಲ್ಲ
    ಏಲಕ್ಕಿ ಪುಡಿ
Preparation :

How to make ಅರಿಶಿನ ಎಲೆಯ ಗೆಣಸಲೆ(ಪತ್ತೋಳಿ) :

  • 1.ಮೊದಲು ಬೆಳ್ತಿಗೆ ಅಕ್ಕಿಯನ್ನು 2ಗಂಟೆಗಳ ಕಾಲ ನೆನೆಹಾಕಿ ಉಪ್ಪುಉ ಹಾಕಿ ನುಣ್ಣಗೆ ತೆಳ್ಳಗೆ ರುಬ್ಬಬೇಕು.

    2.ತೆಂಗಿನ ತುರಿಗೆ ಬೆಲ್ಲವನ್ನು ತುರಿದು ಹಾಕಿ ಏಲಕ್ಕಿ ಪುಡಿಯನ್ನು ಸೇರಿಸಬೇಕು.

    3.ಆಮೇಲೆ ಅರಿಶಿನ ಎಲೆಯಲ್ಲಿ ಈ ಅಕ್ಕಿ ಹಿಟ್ಟನ್ನು ಹಾಕಿ ಸವರಿ ಅದರ ಮೇಲೆ ಬೆಲ್ಲ ಕಾಯಿತುರಿಯ ಮಿಶ್ರಣವನ್ನು ಮದ್ಯದಲ್ಲಿ ಹರಡುವಂತೆ ಹಾಕಬೇಕು. ಆಮೇಲೆ ಎಲೆಯನ್ನು ಮುಚ್ಚಬೇಕು.

    4.ಹಬೆಯಲ್ಲಿ ಅರ್ಧಗಂಟೆಗಳ ಕಾಲ ಬೇಯಿಸಬೇಕು

    ಇದನ್ನು ತುಪ್ಪದ ಜೊತೆ ಸವಿಯಬೇಕು.

Recipe by :Vinaya Bhat

Share this page :   

Readers' Comments (2)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited