Share with your friends

  • By E-Mail
To :
Your Name :
Your E-Mail :
Link :
ದೆಹಲಿಯಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ಸಂವಾದ

ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್‌ 28ರಂದು ಐಐಟಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಅವರು ಭಾರತೀಯರೊಂದಿಗೆ ಬಹಿರಂಗ ಸಂವಾದ ನಡೆಸಲಿದ್ದಾರೆ. ಭಾರತದಲ್ಲಿ 13 ಕೋಟಿ ಜನ ಫೇಸ್‌ಬುಕ್‌ ಬಳಸುತ್ತಾರೆ. ಭಾರತೀಯರನ್ನು ನಾನು ಭೇಟಿಯಾಗಲು ...