Untitled Document
Sign Up | Login    
Dynamic website and Portals
  
July 1, 2016

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ

ನವದೆಹಲಿ : ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತೈಲ ಬೆಲೆಯನ್ನು ಪರಿಷ್ಕರಿಸಿದ್ದು, ಪೆಟ್ರೋಲ್‌ ಲೀಟರ್‌ಗೆ 89 ಪೈಸೆ ಮತ್ತು ಡೀಸೆಲ್‌ 49 ಪೈಸೆ ಇಳಿಕೆಯಾಗಿದೆ.

ಪರಿಷ್ಕೃತ ದರ ಗುರುವಾರ ಮಧ್ಯರಾತ್ರಿಯಿಂದಲೇ ಅನ್ವಯವಾಗಿದ್ದು, ಜಾರಿಗೆ ಬಂದಿದೆ. ಕಳೆದ ಜೂ.15ರಂದು ಪೆಟ್ರೋಲ್‌ ಲೀಟರ್‌ಗೆ 5 ಪೈಸೆ ಮತ್ತು ಡೀಸೆಲ್‌ ದರವನ್ನು 1.26 ರೂ. ಏರಿಕೆ ಮಾಡಲಾಗಿತ್ತು.

ಕಳೆದ ಎರಡು ತಿಂಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿರಲಿಲ್ಲ. 2 ತಿಂಗಳ ನಂತರ ಮೊದಲ ಬಾರಿಗೆ ಇಳಿಕೆಯಾಗಿದೆ.

 

 

Share this page : 
 

Table 'bangalorewaves.bv_news_comments' doesn't exist