Untitled Document
Sign Up | Login    
Dynamic website and Portals
  
Video News

ಆಳ್ವಾಸ್ ನುಡಿಸಿರಿ - 2012 ಸ್ಪೆಶಲ್....

Posted on : Sat, 17-11-2012


ಕನ್ನಡ ನಾಡು ನುಡಿಯ ರಾಷ್ತ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಡಗರ ಸಂಭ್ರಮದಿಂದ ನಡೆಯುತ್ತಿದೆ.

Other Videos From

  • #ಸಂಗೀತ ಸಾಂಸ್ಕೃತಿಕ ಕೇಂದ್ರ

    Posted on : Wed, 31-10-2012 ಸ್ವರ,ಲಯ,ತಾಳಗಳನ್ನು ಹುಡುಕಬೇಕಾದ ಇಂದಿನ ಸಂಗೀತದಲ್ಲಿ ಇವುಗಳನ್ನು ಮತ್ತೆ ಪರಿಚಯಿಸುವ ನಿಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳು ಇಂದು ನಿರಂತರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸವಣೂರಿನಲ್ಲಿ ಸಂಸ್ಥೆಯೊಂದು ಕಾರ್ಯಪ್ರವೃತ್ತವಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಪುತ್ತೂರು ತಾಲೂಕಿನ ಕಾಣಿಯೂರು ಹಾಗೂ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಇನ್ನು ಸಂಗೀತದ ಲಹರಿ ಹರಿಯಲಿದೆ. ಈ ಎರಡೂ ಗ್ರಾಮಗಳನ್ನು ಸಂಗೀತದ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಲು ದೆಹಲಿಮಿತ್ರ ಎನ್ನುವ ಸಂಘಟನೆಯೊಂದು ಮುಂದೆ ಬಂದಿದ್ದು, ಈ ನಿಟ್ಟಿನಲ್ಲಿ ಇಲ್ಲಿ ಸಂಗೀತದ ಕೃಷಿ ಈಗಾಗಲೇ ಆರಂಭಗೊಂಡಿದೆ.

  • #ಪುತ್ತೂರಿನಲ್ಲಿ ಕೃಷಿ ಯಂತ್ರ ಮೇಳ-2012

    Posted on : Mon, 29-10-2012 ಪುತ್ತೂರಿನಲ್ಲಿ ನ.2 ರಿಂದ ನಡೆಯುತ್ತಿರುವ ಕೃಷಿ ಯಂತ್ರ ಮೇಳ-2012 ರ ಸಿದ್ಧತೆ ಭರದಿಂದ ನಡೆಯುತ್ತಿದೆ. 3 ದಿನದ ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷ ಕೃಷಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ತಿಳಿಸಿದ್ದಾರೆ.

  • #ಓಣಂ ವಿಶೇಷ...

    Posted on : Mon, 27-08-2012 ಓಣಂ ಕೇರಳದ ನಾಡ ಹಬ್ಬ, ಜಾತಿ,ಮತ, ಬೇಧವಿಲ್ಲದೆ ಆಚರಿಸುವ ಈ ಹಬ್ಬ ಹಲವು ವಿಶೇಷತೆಗಳನ್ನು ಹೊಂದಿದೆ. ಬಲಿಚಕ್ರವರ್ತಿ ತನ್ನ ಪ್ರಜೆಗಳನ್ನು ವರ್ಷಕ್ಕೊಮ್ಮೆ ನೋಡಲು ಬರುವ ಸಾಂಕೇತಿಕ ಕಥೆಯನ್ನು ಓಣಂ ಹೇಳುತ್ತದೆ.

  • #ಪುತ್ತೂರಿನಲ್ಲಿ ಭಾಷಣಕಲೆ ಹಾಗೂ ನಾಯಕತ್ವ ತರಬೇತಿ ಶಿಬಿರ

    Posted on : Wed, 26-09-2012 ಪುತ್ತೂರಿನ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ,ಸೆ. 26 ರಂದು ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಭಾಷಣಕಲೆ ಹಾಗೂ ನಾಯಕತ್ವ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರವನ್ನು ಉದ್ಘಾಟಿಸಿದ ಶಾಸಕಿ ಮಲ್ಲಿಕಾ ಪ್ರಸಾದ್ ಸರ್ಕಾರವು ಮಹಿಳಾ ಮೀಸಲಾತಿ ನೀಡಿದೆ, ಇದನ್ನು ಮಹಿಳೆಯರು ಸದುಪಯೋಗ ಪಡಿಸಿಕೊಂಡು ಉತ್ತಮ ನಾಯಕಿಯಾಗಬೇಕಾಗಿದೆ. ಹೀಗಾಗಿ ಇಂದು ಮಹಿಳಾ ಶಕ್ತಿಯನ್ನು ಸಮಾಜವು ಸದ್ಭಳಕೆ ಮಾಡಬೇಕಾಗಿದೆ ಎಂದು ಹೇಳಿದರು.

  • #ಬೆಂಗಳೂರು ಇದು ನಮ್ಮ ಊರು..

    Posted on : Sun, 26-08-2012 ಬೆಂಗಳೂರು ಇದು ನಮ್ಮ ಊರು ಇದರ 50ನೇಸಂಚಿಕೆ ಸಂಭ್ರಮೋತ್ಸವ..

  • #ಕುಕ್ಕೆ ಸುಬ್ರಹ್ಮಣ್ಯನಿಗೆ ವಿಜಯ ಮಲ್ಯ ಕೊಡುಗೆ

    Posted on : Fri, 24-08-2012 ಖ್ಯಾತ ಉದ್ಯಮಿ ಹಾಗೂ ಯು.ಬಿ. ಗ್ರೂಪ್ಸ ಮಾಲಿಕ ಡಾ. ವಿಜಯ ಮಲ್ಯ ಅ.23ರಂದು ಕುಕ್ಕೆಶ್ರೀಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ಬಾಗಿಲನ್ನು ಸಮರ್ಪಿಸಿದರು.......

  • #ಕುಕ್ಕೆ ಸುಬ್ರಹ್ಮಣ್ಯನಿಗೆ ವಿಜಯ ಮಲ್ಯರಿಂದ ಸ್ವರ್ಣ ದ್ವಾರ ಸಮರ್ಪಣೆ

    Posted on : Fri, 24-08-2012 ಖ್ಯಾತ ಉದ್ಯಮಿ ಹಾಗೂ ಯು.ಬಿ. ಗ್ರೂಪ್ಸ್ ಮಾಲಿಕ ಡಾ. ವಿಜಯ ಮಲ್ಯ ಅ.23ರಂದು ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ಬಾಗಿಲನ್ನು ಸಮರ್ಪಿಸಿದರು.......

  • #Ajmal Kasab's Execution

    Posted on : Wed, 21-11-2012 Late. Sandeep Unnikrishnan's Father's reaction on Ajmal Kasab's Execution

  • #Mumbai Attack Victim Says Finally We Got Justice

    Posted on : Wed, 21-11-2012 Meenakshi, one of the victim of 26/11 Mumbai attack, who spoke to media on Kasab's execution.

  • #Karthik Music Festival

    Posted on : Tue, 20-11-2012 Vamshi Academy conducting 2 days Karthik Music Festival at Malleshwaram in Bangalore.

  • #FM Chidambaram at South Zone States CMs and Bank CEOs Meet

    Posted on : Tue, 20-11-2012 Union Finance minister P.Chidambaram Conducted a South Zone States CMs and CEOs of Banking sector in Bangalore.

  • #ಬ್ಯಾಂಕ್ ದರೋಡೆ ಆರೋಪಿಗಳ ಬಂಧನ

    Posted on : Tue, 20-11-2012 ಕಾರ್ಪೊರೇಶನ್ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಿವೇಶ್ ಕುಮಾರ್ ಸಿಂಗ್ ಸೇರಿದಂತೆ ಉಳಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • #ಅಕ್ಷರ ದಾಸೋಹ ನೌಕರರ ಪ್ರತಿಭಟನೆ

    Posted on : Sat, 20-10-2012 ಪುತ್ತೂರಿನ ಅಕ್ಷರ ದಾಸೋಹ ನೌಕರರು ಮತ್ತು ಬಿಸಿಯೂಟ ನೌಕರರ ವಿವಿದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪುತ್ತೂರಿನ ತಾಲೂಕು ಕಚೇರಿ ಬಳಿ ಸಿಐಟಿಯು ವತಿಯಿಂದ ಪ್ರತಿಭಟನೆ ನಡೆಸಲಾಯಿತು.

  • #ಅಪರೂಪದ ಮದುವೆ

    Posted on : Fri, 19-10-2012 ಆತ ಮಹೇಶ ಹುಟ್ಟು ವಿಕಲಚೇತನ,ಈಕೆ ಸೌಮ್ಯ ಅನಾಥೆ ಇದರಲ್ಲೇನಿದೇ ವಿಶೇಷ ಅಂತಿರಾ.. ಇವರಬ್ಬರೂ ಅ.18,ಗುರುವಾರದಂದು ಪುತ್ತೂರಿನಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಇದೊಂದು ಅಪರೂಪದ ಮದುವೆ.

  • #ಬಾಳಾ ಠಾಕ್ರೆ ನಿಧನಕ್ಕೆ ಬಿಜೆಪಿ ಸಂತಾಪ ಸೂಚಕ ಸಭೆ

    Posted on : Sun, 18-11-2012 ಬಾಳಾ ಠಾಕ್ರೆ ನಿಧನಕ್ಕೆ ಬಿಜೆಪಿ ಸಂತಾಪ ಸೂಚಕ ಸಭೆ ನ.17 ಶನಿವಾರದಂದು ನಡೆಯಿತು.

  • #ಬೆಂಗಳೂರಿನಲ್ಲಿ ಸೂ ಚಿ

    Posted on : Sun, 18-11-2012 ಶುಕ್ರವಾರ,ನ.17 ರಂದು ಬೆಂಗಳೂರಿಗೆ ಆಗಮಿಸಿದ ಮಯನ್ಮಾರ್ ಪ್ರಜಾತಂತ್ರ ಹೋರಾಟಗಾರ್ತಿ ಔನ್ ಸಾನ್ ಸು ಚಿ ಶನಿವಾರ,ನ.18 ರಂದು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • #ಬಾಳ್ ಠಾಕ್ರೆ ನಿಧನಕ್ಕೆ ಶೆಟ್ಟರ್ ಸಂತಾಪ ಸೂಚನೆ

    Posted on : Sun, 18-11-2012 ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಾಳ್ ಠಾಕ್ರೆ ನಿಧನಕ್ಕೆ ಸಂತಾಪ ಸೂಚನೆ.

  • #ಆಳ್ವಾಸ್ ನುಡಿಸಿರಿ - 2012 ರ ಸಮಾರೋಪ ಸಮಾರಂಭ

    Posted on : Sun, 18-11-2012 ಆಳ್ವಾಸ್ ನುಡಿಸಿರಿ - 2012 ರ ಸಮಾರೋಪ ಸಮಾರಂಭ.

  • #ಆಳ್ವಾಸ್ ನುಡಿಸಿರಿ - 2012 ಸ್ಪೆಶಲ್....

    Posted on : Sat, 17-11-2012 ಕನ್ನಡ ನಾಡು ನುಡಿಯ ರಾಷ್ತ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಡಗರ ಸಂಭ್ರಮದಿಂದ ನಡೆಯುತ್ತಿದೆ.

  • #ಆಳ್ವಾಸ್ ನುಡಿಸಿರಿಯಲ್ಲಿ ನಿಸಾರ್ ಅಹ್ಮದ್ ನುಡಿ...

    Posted on : Sat, 17-11-2012 ಕನ್ನಡದ ಖ್ಯಾತ ಸಾಹಿತಿ ನಿಸಾರ್ ಅಹ್ಮದ್ ಆಳ್ವಾಸ್ ನುಡಿಸಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳನ್ನು ಮುಚ್ಚುವುದು ಮಹಾಪಾಪ. ಕನ್ನಡ ಶಾಲೆಗಳಲ್ಲಿ ಕನ್ನಡದ ಜೊತೆಗೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣವು ಅಗತ್ಯ ಇದೆ. ಇದರಿಂದ ವಿದ್ಯಾರ್ಥಿಗಳು ಮುಂದೆ ಸ್ಪರ್ಧಾತ್ಮಕತೆಯನ್ನು ಎದುರಿಸಲು ಸಮರ್ಥರಾಗುತ್ತಾರೆ, ಎಂದು ಹೇಳಿದರು.

  • #ನಾಡಹಬ್ಬ ದಸರಾದ ಮೆರುಗು

    Posted on : Wed, 17-10-2012 ರಾಜ್ಯಾದ್ಯಂತ ನಾಡಹಬ್ಬ ದಸರಾವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುರತ್ತಿದೆ. ಮೈಸೂರಿನಲ್ಲಿ ದಸರಾ ಹಬ್ಬವನ್ನು ಮುಖ್ಯಮಂತ್ರಿ ಉದ್ಘಾಟಿಸಿದ್ದಾರೆ. ಪುತ್ತೂರಿನ ದಸರಾ ನವದುರ್ಗಾರಾಧನಾ ಸಮಿತಿ ಮತ್ತು ದಸರಾ ನವದುರ್ಗಾರಾಧನಾ ದಶಮೋನೋತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ ದಸರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ.

  • #ಆಳ್ವಾಸ್ ನುಡಿಸಿರಿಗೆ ಸಂಭ್ರಮದ ಚಾಲನೆ

    Posted on : Fri, 16-11-2012 ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಅದ್ದೂರಿ ಚಾಲನೆ ದೊರಯಿತು. ಕನ್ನಡದ ಹಿರಿಯ ಸಾಹಿತಿ ಡಾ.ಯು.ಆರ್ ಅನಂತ ಮೂರ್ತಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಇಂದು ವಿಶಾಲಾತ್ಮಕವಾಗಿ ಬೆಳೆದಿದೆ. ನಮ್ಮ ಭಾಷೆಯನ್ನು ಭಾಷೆಯಾಗಿಯೇ ಇರಿಸಬೇಕು. ಸ್ವಂತ ಕಲಿಕೆ, ವಿಚಾರಕ್ಕೆ ಮಾತೃ ಭಾಷೆಯನ್ನೇ ಬಳಸ ಬೇಕು. ಭಾರತೀಯರು ತಮ್ಮ ಮಾತೃ ಭಾಷೆಯನ್ನೇ ವಿಶ್ವ ಭಾಷೆಯೆಂದು ತಿಳಿದು ಬರೆಯುತ್ತಿದ್ದಾರೆ ಎಂದರು.

  • #ದಕ್ಷಿಣ ರಾಜ್ಯಗಳ ಸಿ ಎಂ ಸಭೆ

    Posted on : Fri, 16-11-2012 ಬೆಂಗಳೂರಿನಲ್ಲಿ ನ.16.ಶುಕ್ರವಾರ ದೇಶದ ಆಂತರಿಕ ಭದ್ರತೆ ಹಾಗೂ ದಕ್ಷಿಣ ಭಾರತದಲ್ಲಿ ಬಾಕಿಯಿರುವ ಕೇಂದ್ರ ಸರ್ಕಾರದ ಯೋಜನೆ ಕುರಿತು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಿತು.

  • #ಪೇಸ್‌ಬುಕ್‌ನಲ್ಲಿ ಎಗ್ರಿಕಲ್ವರಿಸ್ಟ್ ಗುಂಪು

    Posted on : Tue, 16-10-2012 ಪುತ್ತೂರಿನ ಅಡಿಕೆ ಬೆಳೆಗಾರರ ಸಂಘದ ಕಚೇರಿಯಲ್ಲಿ ಪೇಸ್‌ಬುಕ್‌ನ ಎಗ್ರಿಕಲ್ವರಿಸ್ಟ್ ಗುಂಪಿನ ಮೊದಲ ಸಭೆ ಪುತ್ತೂರಿನಲ್ಲಿ ನಡೆಯಿತು. ಸಭೆಯಲ್ಲಿ ಪತ್ರಕರ್ತ ಶ್ರೀಪಡ್ರೆ ಅತಿಥಿಯಾಗಿ ಮಾತನಾಡುತ್ತಾ, ಆಧುನಿಕ ಯುಗದಲ್ಲಿ ಇಂತಹ ಅಪರೂಪದ ಕೃಷಿ ಮಾಹಿತಿಗಳ ವಿನಿಮಯ ಅಗತ್ಯವಿದೆ. ಕೃಷಿಕರ ಬಳಿ ಅನೇಕ ಮಾಹಿತಿಗಳು ಇವೆ. ಈ ನಿಟ್ಟಿನಲ್ಲಿ ಕೃಷಿಪರ ಮಾಧ್ಯಮಗಳ ಅನಿವಾರ್ಯತೆ ಇದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

  • #ಹಿಂದೂ ಜನ ಜಾಗೃತಿ ಸಮಾವೇಶ

    Posted on : Mon, 15-10-2012 ಸುಬ್ರಮಣ್ಯದಲ್ಲಿ ಅ.13 ರಂದು ಹಿಂದೂ ಹಿತ ರಕ್ಷಣಾ ವೇದಿಕೆಯು ಬೃಹತ್ ಹಿಂದೂ ಜನ ಜಾಗೃತಿ ಸಮಾವೇಶವನ್ನು ಆಯೋಜಿಸಿತ್ತು. ಕುಕ್ಕೆ ಸುಬ್ರಮಣ್ಯ ದೇವಾಳದ ರಥ ಬೀದಿಯಲ್ಲಿ ನಡೆದ ಸಮಾವೇಶದಲ್ಲಿ ಸುಬ್ರಮಣ್ಯ ಸ್ವಾಮೀಜಿ ವಿದ್ಯಾ ಪ್ರಸನ್ನ ತೀರ್ಥ, ಕಲ್ಲಡ್ಕ ಪ್ರಭಾಕರ ಭಟ್ಟ್ ಮತ್ತು ಹಲವು ಹಿಂದೂ ಮುಖಂಡರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು.

  • #Independence Day

    Posted on : Wed, 15-08-2012 Independence Day celebration at Shree Bharathi Vidyalaya, RPC Layout, Bangalore

  • #ಪುತ್ತೂರಿನಲ್ಲಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ

    Posted on : Wed, 14-11-2012 ಈ ಬಾರಿ ವಿದ್ಯುತ್ ಇಲಾಖೆಯು ಬೇಸಗೆಯನ್ನು ಸಮರ್ಥವಾಗಿ ಎದುರಿಸಲಿದೆ, ವಿದ್ಯುತ್‌ನ ಸಮಸ್ಯೆ ಎದುರಾಗದು ಎಂಬ ವಿಶ್ವಾಸ ಇದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

  • #ಪುತ್ತೂರಿನಲ್ಲಿ ಶೋಭಾ ಕರಂದ್ಲಾಜೆ ದೀಪಾವಳಿ

    Posted on : Wed, 14-11-2012 ಪುತ್ತೂರಿನಲ್ಲಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಶ್ರೀರಾಮಕೃಷ್ಣ ಆಶ್ರಮದ ವಿದ್ಯಾರ್ಥಿಗಳೊಂದಿಗೆ ದೀಪಾವಳಿ ಆಚರಿಸಿದರು. ಇದೇ ವೇಳೆ ಸಂಗೊಳ್ಳಿ ರಾಯಣ್ಣ ಚಲನಚಿತ್ರವನ್ನು ಕೂಡಾ ಮಕ್ಕಳೊಂದಿಗೆ ವೀಕ್ಷಿಸಿದರು.

  • #ಪುತ್ತೂರಿನಲ್ಲಿ ಪ್ರತಿಭಟನೆ

    Posted on : Fri, 14-09-2012 ಕೇಂದ್ರ ಸರ್ಕಾರವು ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಿಟಿಕ್ ಪಾರ್ಟಿ ಆಫ್ ಇಂಡಿಯಾದ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಶುಕ್ರವಾರದಂದು ಪುತ್ತೂರಿನಲ್ಲಿ ಸಹಾಯಕ ಕಮೀಶನರ್ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

  • #Master Kishan Sets Another Milestone

    Posted on : Tue, 13-11-2012 World's Youngest Director Master Kishan sets another Guinness record. 15,122 students, across different locations in Karnataka perform the largest song and dance routine setting the world record.

  • Watch Videos From Other Category
  • Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited