Untitled Document
Sign Up | Login    
Dynamic website and Portals
  
ನಮ್ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರ್ಟ್ ಆಫ್ ಗಿವಿಂಗ್
ಕುರುಬರಹಳ್ಳಿಯ ನಮ್ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಐಎಸ್ ಎಸ್ ಆಯೋಜಿಸಿದ್ದ ಆರ್ಟ್ ಆಫ್ ಗಿವಿಂಗ್ ನ ಮೂರನೇ ವರ್ಷಾಚರಣೆ ಕಾರ್ಯಕ್ರಮವನ್ನು ಸಮಾಜಕಲ್ಯಾಣ ಸಚಿವ ಹೆಚ್.ಆಂಜನೇಯ ಉದ್ಘಾಟಿಸಿದರು.

ಆರ್ಟ್ ಆಫ್ ಗಿವಿಂಗ್ : ಬೆಂಗಳೂರಿನ ಕುರುಬರಹಳ್ಳಿಯ ನಮ್ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಐಎಸ್ ಎಸ್ ಆಯೋಜಿಸಿದ್ದ ಆರ್ಟ್ ಆಫ್ ಗಿವಿಂಗ್ ನ ಮೂರನೇ ವರ್ಷಾಚರಣೆ ಕಾರ್ಯಕ್ರಮವನ್ನು ಸಮಾಜಕಲ್ಯಾಣ ಸಚಿವ ಹೆಚ್.ಆಂಜನೇಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಉಪಮೇಯರ್ ಎಸ್.ಪಿ.ಹೇಮಲತಾ, ಶಾಸಕ ಕೆ.ಗೋಪಾಲಯ್ಯ, ಉದಯವಾಣಿ ಸಂಪಾದಕ ರವಿ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.
1/1
Previous Pause Next

Featured Picture Galleries

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited