ಬಿ.ಕೆ.ಸುಮಿತ್ರಾ
ಸಂಗೀತ ಸಂಸಾರ ಸಾಧಕಿ ಬಿ.ಕೆ.ಸುಮಿತ್ರಾ ಅವರಿಗೆ ೭೫ರ ಸಂಭ್ರಮ.
ಅಭಿನಂದನಾ ಸಮಾರಂಭ : ಸಂಗೀತ ಸಂಸಾರ ಸಾಧಕಿ ಬಿ.ಕೆ.ಸುಮಿತ್ರಾ ಅವರಿಗೆ ೭೫ರ ಸಂಭ್ರಮ. ತಮ್ಮ ಸಿರಿಕಂಠದಿಂದಲೇ ಸಮಸ್ತ ಕನ್ನಡಿಗರ ಹೃದಯ ಗೆದ್ದ ಈ ಹಿರಿಯ ಗಾಯಕಿಯ ವಸಂತೋತ್ಸವ ಸಡಗರದ ಹಿನ್ನಲೆಯಲ್ಲಿ ಇಂದು-ರೋಹಿಣಿ ಸುಗಮ ಸಂಗೀತ ಟ್ರಸ್ಟ್ ವತಿಯಿಂದ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಶ್ರೀಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಕುಮಾರ್, ಶ್ರೀನಿವಾಸ ಜಿ.ಕಪ್ಪಣ್ಣ, ಇಂಧು ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ಗಾಯಕ ಗೋಪಿ ಬರೆದಿರುವ ‘ಸಂಗೀತ ಸಂಸಾರ ಸಾಧಕಿ ಬಿ.ಕೆ.ಸುಮಿತ್ರಾ ೭೫’ ಎಂಬ ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಲಾಯಿತು.
Share :
1/1
Featured Picture Galleries