Untitled Document
Sign Up | Login    
Dynamic website and Portals
  
ಪ್ರತಿಭಟನೆ
ಭಾಷ್ ಕಂಪನಿಯ ಹಂಗಾಮಿ ನೌಕರರ ಪ್ರತಿಭಟನೆ

ಸತ್ಯಾಗ್ರಹ : ಬಹುರಾಷ್ಟ್ರೀಯ ಕಂಪನಿಯಾದ ಭಾಷ್, 8-10 ವರ್ಷ ಹಂಗಾಮಿಯಾಗಿ ಸೇವೆ ಸಲ್ಲಿಸುತ್ತಿದ್ದ ನೌಕರರನು ಏಕಾಏಕಿ ಕೆಲಸದಿಂದ ವಜಾಗೊಳಿಸಿದೆ ಎಂದು ಹಂಗಾಮಿ ನೌಕರರ ಸಂಘ ಅನಿರ್ಧಿಷ್ಟ ಅವಧಿಯ ಸತ್ಯಾಗ್ರಹ ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಮಾಧ್ಯಮದ ಎದುರು ತಮ್ಮ ಸಮಸ್ಯೆ ಹೇಳಲು ಹಂಗಾಮಿ ನೌಕರರ ಮುಖಂಡರು ಬುಧವಾರ, ಆ. 26 ರಂದು ಪತ್ರಿಕಾಗೋಷ್ಠಿ ನಡೆಸಿದರು.
1/2
Previous Pause Next

Featured Picture Galleries

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited