ಪುಸ್ತಕ ಪ್ರೇಮಿ ಗೆ ಗೌರವ ಸಮರ್ಪಣೆ
ವಿಶ್ವಪುಸ್ತಕ ದಿನಾಚರಣೆ ಅಂಗವಾಗಿ ಏ.23ರಂದು ಪುಸ್ತಕ ಪ್ರೇಮಿ ಸುರೇಶ್ ಷಾ ಅವರಿಗೆ ಗಾಂಧಿ ನಗರದಲ್ಲಿರುವ ಸಪ್ನ ಬುಕ್ ಹೌಸ್ ನಲ್ಲಿ ಸನ್ಮಾನ ಮಾಡಲಾಯಿತು.
ಪುಸ್ತಕ ಪ್ರೇಮಿ ಗೆ ಗೌರವ ಸಮರ್ಪಣೆ : ವಿಶ್ವಪುಸ್ತಕ ದಿನಾಚರಣೆ ಅಂಗವಾಗಿ ಏ.23ರಂದು ಪುಸ್ತಕ ಪ್ರೇಮಿ ಸುರೇಶ್ ಷಾ ಅವರಿಗೆ ಗಾಂಧಿ ನಗರದಲ್ಲಿರುವ ಸಪ್ನ ಬುಕ್ ಹೌಸ್ ನಲ್ಲಿ ಸನ್ಮಾನ ಮಾಡಲಾಯಿತು. ಸಾಹಿತಿ ನಿಸಾರ್ ಅಹಮದ್ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿದರು.
Share :
1/1
Featured Picture Galleries