ಜಪಾನಿನ ಜೀವಶಾಸ್ತ್ರಜ್ಞ ಯೊಶಿನೊರಿ ಒಶುಮಿ 2016ನೇ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯೊಶಿನೊರಿ ಅವರು ದೇಹ ರಚನಾ ಪದಾರ್ಥಗಳು ಜೀರ್ಣಿಸುವ ಪ್ರಕ್ರಿಯೆ (ಅಟೋಫೇಜಿ ಕಾರ್ಯವೈಖರಿ)ಯಲ್ಲಿ ನಡೆಸಿರುವ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಯೊಶಿನೊರಿ ಒಶುಮಿ ಅವರ ಸಂಶೋಧನೆಯು ಕ್ಯಾನ್ಸರ್ ಹಾಗೂ ಪಾರ್ಕಿನ್ಸನ್ಸ್...
![]() |