ಆಯುರ್ವೇದ ತಜ್ಞರು ಗವ್ಯವನ್ನು ಬಳಸಬೇಕು, ಗವ್ಯ ಚಿಕಿತ್ಸೆಯ ಬಗ್ಗೆ ಜನತೆಗೆ ತಿಳಿಹೇಳಬೇಕು ಹಾಗೆಯೇ ಗವ್ಯ ಚಿಕಿತ್ಸೆಗೆ ಪ್ರಾಶಸ್ತ್ಯನೀಡಿ ಸಂಶೋಧನೆಗಳಲ್ಲಿ ತೊಡಗಿಕೊಳ್ಳಬೇಕು, ಗೋವಿನ ಮೌಲ್ಯವನ್ನು ವರ್ಧಿಸುವ ಮೂಲಕ ಗೋಸಂರಕ್ಷಣೆಯಲ್ಲಿ ಯೋಧರಾಗಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಸಮಸ್ತ ಆಯುರ್ವೇದ ಜಗತ್ತಿಗೆ ಕರೆನೀಡಿದ್ದಾರೆ. ಶ್ರೀರಾಮಚಂದ್ರಾಪುರಮಠದ...