Share with your friends

  • By E-Mail
To :
Your Name :
Your E-Mail :
Link :
ಭಾರತೀಯ ವಾಯುಸೇನೆಗೆ ಸೇರಿದ ಎಎನ್‌ -32 ವಿಮಾನ ನಾಪತ್ತೆ

ಚೆನ್ನೈ ನ ತಾಂಬರಮ್‌ ಏರ್‌ಬೇಸ್‌ನಿಂದ 29 ಮಂದಿಯನ್ನು ಹೊತ್ತು ಸಾಗಿದ್ದ ಭಾರತೀಯ ವಾಯುಸೇನೆಗೆ ಸೇರಿದ್ದ ವಿಮಾನ ನಾಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ನಾಪತ್ತೆಯಾಗಿರುವ ವಿಮಾನ ಅಂಡಮಾನ್‌ ನಿಕೋಬಾರ್‌ನ ಪೋರ್ಟ್‌ ಬ್ಲೇರ್‌ಗೆ ಹಾರಾಟ ನಡೆಸಿದ್ದು, ವಾಯುಪಡೆಗೆ ಸೇರಿದ ಎಎನ್‌ -32 ವಿಮಾನ ಎನ್ನಲಾಗಿದೆ. ಬೆಳಗ್ಗೆ...