ಭೂಮಿಯಿಂದ ಬಾನಿಗೆ ನೆಗೆಯುವ ಏರ್ ಮಿಸೈಲ್ (ಕ್ಷಿಪಣಿ) ಪರೀಕ್ಷೆಯನ್ನು ಬುಧವಾರ ಕೇಂದ್ರ ರಕ್ಷಣಾ ಇಲಾಖೆ ನೆಲೆ ಓಡಿಶಾದ ಕರಾವಳಿಯಲ್ಲಿ ನಡೆಸಲಿದೆ. ಹವಾಮಾನ ಅನುಕೂಲಕರವಾಗಿದ್ದಲ್ಲಿ ಕ್ಷಿಪಣಿ ಪರೀಕ್ಷೆಯನ್ನು ಓಡಿಶಾದ ಚಂಡಿಪುರದಿಂದ ನಡೆಸಲು ಉದ್ದೇಶಿಸಲಾಗಿದೆ. ಇಸ್ರೇಲ್ನೊಂದಿಗೆ ಭಾರತ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕ್ಷಿಪಣಿ ಇದಾಗಿದೆ ಎಂದು...