Share with your friends

  • By E-Mail
To :
Your Name :
Your E-Mail :
Link :
ಮೆಕ್ಸಿಕೋಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರವಾಸದ ಕೊನೆ ಭಾಗವಾಗಿ ಮೆಕ್ಸಿಕೋ ತಲುಪಿದ್ದಾರೆ. ಮೆಕ್ಸಿಕೋದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನರೇಂದ್ರ ಮೋದಿ ಅವರನ್ನು, ಮೆಕ್ಸಿಕೋದ ವಿದೇಶಾಂಗ ವ್ಯವಹಾರಗಳ ಸಚಿವ ಕ್ಲೌಡಿಯಾ ರುಯೆಜ್ ಮಸಿಯು ಅವರು ಸ್ವಾಗತಿಸಿದರು. ನರೇಂದ್ರ ಮೋದಿ ಮೆಕ್ಸಿಕೋದ ಅಧ್ಯಕ್ಷ...