ಮಗುವಿನಲ್ಲಿ ತಾನು ತಿಳಿದುಕೊಂಡದ್ದನ್ನು, ತನಗೆ ಅನಿಸಿದ್ದನ್ನು ಮತ್ತು ತನ್ನ ಆಲೋಚನೆಗಳನ್ನು ಹೇಳುವ ಸಾಮರ್ಥ್ಯವನ್ನು ಬೆಳೆಸುವುದೇ ಶಿಕ್ಷಣ. ಇದಕ್ಕೆ ಭಾಷಾ ಕೌಶಲ್ಯವೂ ಬೇಕು, ಹಾಗೆಯೇ ಅವಕಾಶವೂ ಬೇಕು. ಇಂತಹ ಅಭಿವ್ಯಕ್ತಿಯ ಅವಕಾಶವನ್ನು ನಾಲ್ಕು ಗೋಡೆಗಳ ಹೊರಗೆ ಮುಕ್ತ ಪರಿಸರದಲ್ಲಿ ಒದಗಿಸುವುದೇ ಬೇಸಿಗೆ...