Share with your friends

  • By E-Mail
To :
Your Name :
Your E-Mail :
Link :
ಬಡ್ಡಿದರ ಶೇ.0.25ರಷ್ಟು ಕಡಿತ ಮಾಡಿದ ಆರ್.ಬಿ.ಐ: ಗೃಹ ಮತ್ತು ವಾಹನ ಸಾಲಗಳು ಇನ್ನಷ್ಟು ಅಗ್ಗ

ಭಾರತೀಯ ರಿಸರ್ವ್‌ ಬ್ಯಾಂಕ್‌ ಹಾಲಿ ಹಣಕಾಸು ವರ್ಷದ ಮೊದಲ ದ್ವೆಮಾಸಿಕ ನೀತಿ ಪರಾಮರ್ಶೆಯನ್ನು ಅನಾವರಣಗೊಳಿಸಿದ್ದು ಬಡ್ಡಿ ದರವನ್ನು ಶೇ.0.25ರಷ್ಟು ಕಡಿತಗೊಳಿಸಿದೆ. ಪರಿಣಾಮ ಗೃಹ ಮತ್ತು ವಾಹನ ಸಾಲಗಳು ಇನ್ನಷ್ಟು ಅಗ್ಗವಾಗಲಿವೆ. 2013ರ ಸೆಪ್ಟಂಬರ್‌ನಲ್ಲಿ ಆರ್‌.ಬಿ.ಐ ಗವರ್ನರ್‌ ಆಗಿ ಅಧಿಕಾರ ಸ್ವೀಕರಿಸಿದಂದಿನಿಂದಲೂ ಹಣದುಬ್ಬರದ...