ಆಧುನಿಕ ಶಿಕ್ಷಣದಲ್ಲಿ ಕಂಪ್ಯೂಟರ್ ಕಲಿಕೆಗೆ ಬಹಳ ಮಹತ್ವವಿದೆ. ಆದ್ದರಿಂದ ಇನ್ಫೋಸಿಸ್ ಸಂಸ್ಥೆಯು ಶಾಲೆಗಳಿಗೆ ಕಂಪ್ಯೂಟರ್‌ಗಳ ಕೊಡುಗೆ ನೀಡುತ್ತಿದೆ. ನಾವು ಕಂಪ್ಯೂಟರನ್ನು ಸದುದ್ದೇಶಕ್ಕೂ ಬಳಸಬಹುದು ಅಥವಾ ದುರುಪಯೋಗಿಸಲೂ ಸಾಧ್ಯ. ಆದರೆ ಅದರ ಸದ್ಬಳಕೆ ಮಾಡುವ ಜಾಣ್ಮೆ ನಮ್ಮಲ್ಲಿರಬೇಕು ಎಂಬುದಾಗಿ ಸಂಸ್ಥೆಯ ಸೀನಿಯರ್ ಪ್ರೊಜೆಕ್ಟ್...