ಬೆಂಗಳೂರಿನ ಅಮೃತ ನೇತ್ರ ತಂಡದ ಅಂಧ ಕಲಾವಿದರಿಂದ ಇತ್ತೀಚಿಗೆ ಸ್ನೇಹ ಶಾಲೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. 10 ಜನರ ತಂಡವು ವಿಘ್ನೇಶ್ವರ ಸ್ತುತಿಯೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ನಾಡಗೀತೆ ಹಾಗೂ ಹಲವು ಅರ್ಥಪೂರ್ಣ ಚಲನ ಚಿತ್ರಗೀತೆಗಳು ಸುಶ್ರಾವ್ಯವಾಗಿ ಮೂಡಿ ಬಂದವು. ಸಂಗೀತ ಕಾರ್ಯಕ್ರಮದ...