Share with your friends

  • By E-Mail
To :
Your Name :
Your E-Mail :
Link :
ಬಿಹಾರವನ್ನು ನಾಶಮಾಡಿದವರಿಗೆ ತಕ್ಕ ಶಿಕ್ಷೆ ಕೊಡಿ: ಪ್ರಧಾನಿ ಮೋದಿ

ಬಿಹಾರ ವಿಧಾನಸಭಾ ಚುನಾವಣೆಯ ಅಂಗವಾಗಿ ಕಳೆದ 24 ತಾಸುಗಳಲ್ಲಿ 5ನೇ ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಬಿಹಾರದ ಜನತೆಗೆ, 'ನೀವೇ ಸುಪ್ರೀಂ ಕೋರ್ಟು, ನೀವೇ ನ್ಯಾಯಾಧೀಶರುಗಳು. ರಾಜ್ಯವನ್ನು ನಾಶಮಾಡಿದವರನ್ನು ನೀವೇ ಶಿಕ್ಷಿಸಬೇಕು' ಎಂದು ಹೇಳಿದರು. ಶುಕ್ರವಾರ, ಅ.9ರಂದು ಬಿಹಾರದ ಸಸಾರಾಂ...