Share with your friends

  • By E-Mail
To :
Your Name :
Your E-Mail :
Link :
ಬಿಹಾರದಲ್ಲಿ ಎನ್.ಡಿ.ಎ ವಿಜಯವನ್ನು ಯಾರೊಬ್ಬರೂ ತಡೆಯಲಾರರು: ಪ್ರಧಾನಿ ನರೇಂದ್ರ ಮೋದಿ

ಈ ದಾಖಲೆ ಜನಸಂದಣಿಯನ್ನು ನೋಡಿ ರಾಜಕೀಯ ಪಂಡಿತರು ಜನರ ಮನಸ್ಸನ್ನು ಅಳೆಯಬಲ್ಲರು. ಬಿಹಾರದಲ್ಲಿ ಎನ್.ಡಿ.ಎ ಯ ವಿಜಯವನ್ನು ಯಾರೊಬ್ಬರೂ ತಡೆಯಲಾರರು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬಿಹಾರದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಿಹಾರದ ಮುಖ್ಯಮಂತ್ರಿ ನಿತೀಶ್...