Share with your friends

  • By E-Mail
To :
Your Name :
Your E-Mail :
Link :
ಮೇ 26ಕ್ಕೆ ಕಿಸಾನ್‌ ಟಿ.ವಿ.ಗೆ ಮೋದಿ ಚಾಲನೆ

ಬಿಜೆಪಿ ನೇತೃತ್ವದ ಎನ್‌.ಡಿ.ಎ ಸರಕಾರ ಅಧಿಕಾರಕ್ಕೆ ಬಂದು ವರ್ಷ ಪೂರ್ಣಗೊಳ್ಳಲಿರುವ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಕರಿಗಾಗಿಯೇ ಮೀಸಲಾಗಿರುವ ದೂರದರ್ಶನದ ಹೊಸ ವಾಹಿನಿ 'ಕಿಸಾನ್‌ ಟಿ.ವಿ.'ಗೆ ಚಾಲನೆ ನೀಡಲಿದ್ದಾರೆ. ಕಿಸಾನ್‌ ಟಿ.ವಿ.ಯ ಚಾಲನೆಗೆ ಕೈಗೊಳ್ಳಲಾಗಿರುವ ಸಿದ್ಧತೆಗಳ ಕುರಿತಂತೆ ಪ್ರಧಾನಿ ನರೇಂದ್ರ...