Share with your friends

  • By E-Mail
To :
Your Name :
Your E-Mail :
Link :
ಯಮುನಾ ಎಕ್ಸ್‌ ಪ್ರೆಸ್‌ ವೇನಲ್ಲಿ ಇಳಿದ ವಾಯುಸೇನೆಯ ವಿಮಾನ

ಗ್ರೇಟರ್‌ ನೋಯ್ಡಾವನ್ನು ಮಥುರಾ ಪಟ್ಟಣಕ್ಕೆ ಸಂಪರ್ಕಿಸುವ ಆರು ಪಥಗಳ ಯಮುನಾ ಎಕ್ಸ್‌ ಪ್ರೆಸ್‌ ವೇ ಮುಂಜಾನೆ ನೂತನ ಇತಿಹಾಸಕ್ಕೆ ಸಾಕ್ಷಿಯಾಯಿತು. ತುರ್ತು ಸಂದರ್ಭಗಳಲ್ಲಿ ಹಾರಾಡುತ್ತಿರುವ ವಿಮಾನಗಳನ್ನು ರಸ್ತೆಯಲ್ಲಿ ಇಳಿಸಲು ಸಾಧ್ಯವೇ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಭಾರತೀಯ ವಾಯುಸೇನೆಯು ತನ್ನ ಮಿರಾಜ್‌ ವಿಮಾನವನ್ನು...