Share with your friends

  • By E-Mail
To :
Your Name :
Your E-Mail :
Link :
ಬೆಂಗಳೂರಿನ ವಿವಿಧೆಡೆಗಳಲ್ಲಿ ಮೇ 11ರಂದು ವಿದ್ಯುತ್ ವ್ಯತ್ಯಯ

ಅಬ್ಬಿಗೆರೆ, ಎಸ್‌.ಆರ್‌.ಎಸ್‌ ಪೀಣ್ಯ, ಪ್ಲಾಟಿನಂ ಸಿಟಿ ಸೇರಿದಂತೆ ಕೆಲವೆಡೆ ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಮೇ 11ರಂದು ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಬೆಂಗಳೂರಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಎಸ್‌ಎನ್‌ಆರ್‌, ಆಸ್ಕರ್‌ ಉದ್ಯೋಗ, ಕೃಷ್ಣ ಡೈಮಂಡ್‌, ಬಿಟಿ ಪುರ, ಬಿ.ಬಿ....