Share with your friends

  • By E-Mail
To :
Your Name :
Your E-Mail :
Link :
ದೆಹಲಿ ಚುನಾವಣೆ: ಬಿಜೆಪಿಗೆ ಬೆಂಬಲ ಘೋಷಿಸಿದ ಬಾಬಾ ರಾಮ್ ರಹೀಮ್

'ದೆಹಲಿ' ಚುನಾವಣೆಯಲ್ಲಿ ಬಿಜೆಪಿಗೆ ಬಾಬಾ ರಾಮ್ ರಹೀಮ್ ತಮ್ಮ ಬೆಂಬಲ ಘೋಷಿಸಿದ್ದಾರೆ. ಡೇರಾ ಸಚ್ಚಾ ಸೌಧ (ಡಿಎಸ್‌ಎಸ್ ) ಆಧ್ಯಾತ್ಮ ಸಂಘಟನೆಯಿಂದ ಹಲವು ಸಮಾಜ ಮುಖಿ ಕೆಲಸಮಾಡಿರುವ ಬಾಬಾ ರಾಮ್ ರಹೀಮ್, ದೆಹಲಿಯಲ್ಲಿ 20ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಈಗ ಬಿಜೆಪಿಗೆ...