'ಯಕ್ಷಗಾನದ ಕಲಾವಿದರು', ಸುಲಲಿತ ಸರಳ ಕನ್ನಡದ ಉಳಿಕೆಯನ್ನು ಮಾಡುವ ಯೋಧರು. ಇವರಿಂದಲೇ ಶುದ್ಧ ಕನ್ನಡದ ಉಳಿಕೆ ಸಾಧ್ಯ. ಭಾರತೀಯ ಸಂಸ್ಕೃತಿ- ಪುರಾಣಗಳು ಜನರ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಇದು ಪ್ರತಿಜ್ಞೆ-ಪ್ರತೀಕಾರಗಳ ಕಥೆ. ಮಹಾಭಾರತವು ಈಗಲೂ ಪ್ರಸ್ತುತವಾಗಿರುವ ಕಥೆಯಾಗಿದೆ, ಎಂದು ಡಾ....