Share with your friends

  • By E-Mail
To :
Your Name :
Your E-Mail :
Link :
ದಸರಾ ಆಚರಣೆ: ಪಾಟ್ನಾದಲ್ಲಿ ಕಾಲ್ತುಳಿತಕ್ಕೆ 30ಕ್ಕೂ ಹೆಚ್ಚು ಜನರ ಸಾವು

'ದಸರಾ' ಆಚರಣೆ ಅಂಗವಾಗಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಲ್ತುಳಿತ ಉಂಟಾಗಿ ಮೂವತ್ತೆರಡು ಜನ ಸಾವನ್ನಪ್ಪಿದ್ದಾರೆ. ಕಾಲ್ತುಳಿತದಲ್ಲಿ ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ ಸುಮಾರು 20 ಜನ ಮಹಿಳೆಯರು ಹಾಗು 5-6 ಮಕ್ಕಳು ಎಂದು ಬಿಹಾರ ಗೃಹ ಕಾರ್ಯದರ್ಶಿ ಅಮಿರ್...