Untitled Document
Sign Up | Login    
Dynamic website and Portals
  

Related News

ಬೆಂಗಳೂರಿನಲ್ಲಿ 6, ಹೈದ್ರಾಬಾದಿನಲ್ಲಿ 4 ಶಂಕಿತ ಐಸಿಸ್ ಉಗ್ರರ ಬಂಧನ, ದೇಶಾದ್ಯಂತ ಕಟ್ಟೆಚ್ಚರ

ಗಣರಾಜ್ಯೋತ್ಸವಕ್ಕೆ ಮುಂಚೆ ದೇಶಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ 10 ಶಂಕಿತ ಐಸಿಸ್ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ ಶುಕ್ರವಾರ ಮುಂಜಾನೆ ಬಂಧಿಸಿದೆ. ಶಂಕಿತ ಉಗ್ರರು ಮುಂಬರುವ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯುವ ಪೆರೇಡ್ ನ್ನು ಹೈಜಾಕ್ ಮಾಡುವ ಉದ್ದೇಶ ಹೊಂದಿದ್ದರು ಎಂದು ತಿಳಿದುಬಂದಿದೆ....

ರೋಹಿತ್ ಆತ್ಮಹತ್ಯೆ ದಲಿತ, ದಲಿತೇತರರ ವಿಚಾರವಲ್ಲಃ ಸಚಿವೆ ಸ್ಮೃತಿ ಇರಾನಿ

ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ಕುರಿತು ಬುಧವಾರ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು, ರೋಹಿತ್ ಆತ್ಮಹತ್ಯೆ ದಲಿತ, ದಲಿತೇರರ ವಿಚಾರವಲ್ಲ. ಕೆಲವರಿಂದ ಈ ವಿಚಾರದಲ್ಲಿ ರಾಜಕೀಯ ಮಾಡುವ ಯತ್ನ...

ನಾಗ್ಪುರದಲ್ಲಿ ಐಸಿಸ್ ಸೇರಲಿದ್ದ 3 ಯುವಕರ ಸೆರೆ

ಐಸಿಸ್‌ ಉಗ್ರ ಸಂಘಟನೆಯನ್ನು ಸೇರಿಕೊಳ್ಳಲು ಯತ್ನಿಸುತ್ತಿದ್ದಾರೆಂಬ ಸಂದೇಹದಿಂದ ಶನಿವಾರ ಉಗ್ರ ನಿಗ್ರಹ ದಳ (ಎಟಿಎಸ್‌) ನಾಗ್ಪುರ ವಿಮಾನ ನಿಲ್ದಾಣದಲ್ಲಿ ಮೂವರನ್ನು ಬಂಧಿಸಿದೆ. ಎಟಿಎಸ್ ಮೂಲಗಳ ಪ್ರಕಾರ, ಬಂಧಿತರು ತೆಲಂಗಾಣ ಮೂಲದವರಾಗಿದ್ದು ಜಮ್ಮು-ಕಾಶ್ಮೀರಕ್ಕೆ ತೆರಳುತ್ತಿದ್ದರು. ಬಂಧಿಸಲ್ಪಟ್ಟಿರುವ ಮೂವರು ವ್ಯಕ್ತಿಗಳು ಒಂದು ದಿನದ ಹಿಂದಷ್ಟೇ ರಸ್ತೆ...

ಹೈದ್ರಾಬಾದ್ ನಿಧಿ ಪ್ರಕರಣ: ಕಾನೂನು ಶುಲ್ಕ ಪಾವತಿಗೆ ಪಾಕ್ ಗೆ ಯುಕೆ ಕೋರ್ಟ್ ಆದೇಶ

ಸುಮಾರು 67 ವರ್ಷಗಳಷ್ಟು ಹಳೆಯದಾದ, ನಿಜಾಮರ ಹಣ ವರ್ಗಾವಣೆಗೆ ಸಂಬಂಧ ಪಟ್ಟ ಹಾಗೂ ಇಡಿಯ ವಿಶ್ವದ ಗಮನವನ್ನು ಸೆಳೆದ ’ಹೈದರಾಬಾದ್‌ ನಿಧಿ ಪ್ರಕರಣ'ದ ಕಾನೂನು ಹೋರಾಟದಲ್ಲಿ ಪ್ರತಿವಾದಿಯಾಗಿರುವ ಭಾರತಕ್ಕೆ 1.50 ಲಕ್ಷ ಪೌಂಡ್‌ ಕಾನೂನು ಶುಲ್ಕವನ್ನು ಪಾವತಿಸುವಂತೆ ಲಂಡನ್‌ ನ್ಯಾಯಾಲಯ ಪಾಕಿಸ್ಥಾನಕ್ಕೆ...

ಬಿಜೆಪಿಯ ಕೆಲ ಸಂಸದರ ಹೇಳಿಕೆಯಿಂದ ಪಕ್ಷದ ಪ್ರತಿಷ್ಠೆಗೆ ಧಕ್ಕೆ: ಅಮಿತ್ ಶಾ

ಇತ್ತೀಚಿನ ದಿನಗಳಲ್ಲಿ ಕೆಲ ಸಂಸದರು ನೀಡುತ್ತಿರುವ ಹೇಳಿಕೆಯಿಂದ ಪಕ್ಷದ ಪ್ರತಿಷ್ಠೆ ಹಾಳಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ಗೆ ಭೇಟಿ ನೀಡಿ ಮಾತನಾಡಿದ ಅಮಿತ್ ಶಾ, ಮರುಮತಾಂತರ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಪಕ್ಷದ ಕೆಲ...

ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಲು ಯತ್ನಿಸಿದ್ದ ಗೂಗಲ್ ನ ಮಾಜಿ ಉದ್ಯೋಗಿ?

ಪ್ರತಿಷ್ಠಿತ ಗೂಗಲ್ ಕಂಪನಿಯ ಮಾಜಿ ಉದ್ಯೋಗಿಯೋರ್ವ ಇಸ್ಲಾಮಿಕ್ ಸ್ಟೇಟ್ ನ ಉಗ್ರ ಸಂಘಟನೆ ಸೇರಲು ಯತ್ನಿಸುತ್ತಿದ್ದ ಎಂದು ಹೈದರಾಬಾದ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ನ ಗೂಗಲ್ ಯುನಿಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಇತ್ತೀಚೆಗಷ್ಟೇ ಕೆಲಸಕ್ಕೆ ರಾಜೀನಾಮೆ ನೀಡಿ ಸೌದಿ...

ಮೋದಿ ಅಮೆರಿಕಾ ಪ್ರವಾಸದ ಸ್ಟ್ಯಾಂಡ್ ಬೈ ವಿಮಾನದಲ್ಲಿ ಗ್ರೆನೇಡ್ ಪತ್ತೆ

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸಕ್ಕೆ ಹೆಚ್ಚುವರಿಯಾಗಿ ಬಳಸಲಾಗಿದ್ದ ಏರ್ ಇಂಡಿಯಾ ವಿಮಾನದಲ್ಲಿ ನಿಷ್ಕ್ರಿಯಗೊಂಡಿದ್ದ ಗ್ರೆನೇಡ್ ಪತ್ತೆಯಾಗಿದ್ದು ಭದ್ರತೆ ಬಗ್ಗೆ ಆತಂಕ ಉಂಟಾಗಿದೆ. ಏರ್ ಇಂಡಿಯಾ ಜಂಬೋ ವಿಮಾನ ಬಿಸ್ನೆಸ್ ಕ್ಲಾಸ್ ನಲ್ಲಿ ನಿಷ್ಕ್ರಿಯಗೊಂಡಿದ್ದ ಗ್ರೆನೇಡ್ ಪತ್ತೆಯಾಗಿದೆ. ಮುಂಬೈ-ಹೈದರಾಬಾದ್...

ಬಕ್ರಿದ್ ಅಂಗವಾಗಿ ಗೋಹತ್ಯೆ ಮಾಡುವವರಿಗೆ ಕಠಿಣ ಶಿಕ್ಷೆ: ಆಂಧ್ರ ಪೊಲೀಸರ ಎಚ್ಚರಿಕೆ

'ಬಕ್ರಿದ್' ಅಂಗವಾಗಿ ಗೋಹತ್ಯೆ ನಡೆಸಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೈದರಾಬಾದ್ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮುಸ್ಲಿಮ್ ಬಾಂಧವರ ಬಕ್ರಿದ್ ಆಚರಣೆ ಹಿನ್ನೆಲೆಯಲ್ಲಿ ಎಮ್ಮೆ ಮತ್ತು ಕರುಗಳನ್ನು ಮಾರಾಟ ಮಾಡುವುದು 1977ರ ಆಂಧ್ರಪ್ರದೇಶ ಗೋಹತ್ಯಾ ನಿಷೇಧ, ಪ್ರಾಣಿ ಸಂರಕ್ಷಣಾ ಕಾಯ್ದೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited