Untitled Document
Sign Up | Login    
Dynamic website and Portals
  

Related News

ಫೋನ್‌ ಕರೆ, ಎಸ್ ಎಂ ಎಸ್ ಅಗ್ಗ: ಮೇ 1ರಿಂದ ಜಾರಿ

ಇತ್ತೀಚಿನ ದೂರವಾಣಿ ತರಂಗಾಂತರಗಳ ಹರಾಜು ಪ್ರಕ್ರಿಯೆಯು ದೂರವಾಣಿ ಕಂಪನಿಗಳಿಗೆ ಭಾರಿ ವೆಚ್ಚದಾಯಕವಾದ ಹಿನ್ನೆಲೆಯಲ್ಲಿ ಮೊಬೈಲ್‌ ಕರೆದರಗಳು ಏರಬಹುದು ಎನ್ನಲಾಗಿತ್ತು. ಆದರೆ ಇದರ ಬದಲಿಗೆ ಸ್ಥಳೀಯ/ರೋಮಿಂಗ್‌ ಎಸ್ಸೆಮ್ಮೆಸ್‌ ದರ ಮತ್ತು ಸ್ಥಳೀಯ/ರೋಮಿಂಗ್‌ ಕರೆ ದರಗಳಲ್ಲಿ ಭಾರಿ ಇಳಿಕೆಯಾಗಲಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಗರಿಷ್ಠ...

ಕಲ್ಲಿದ್ದಲನ್ನು ವಜ್ರಗಳನ್ನಾಗಿ ಪರಿವರ್ತಿಸಿದ್ದೇವೆ: ಪ್ರಧಾನಿ ಮೋದಿ

ಹಲವು ವರ್ಷಗಳಿಂದ ಸಮಸ್ಯೆಯಾಗಿ ಉಳಿದಿದ್ದ ಕಲ್ಲಿದ್ದಲನ್ನು ತಮ್ಮ ನೇತೃತ್ವದ ಸರ್ಕಾರ ವಜ್ರವನ್ನಾಗಿ ಪರಿವರ್ತಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಒರಿಸ್ಸಾದಲ್ಲಿ ಏ.1ರಂದು ರೂರ್ಕೆಲಾ ಉಕ್ಕು ಸ್ಥಾವರ ಉದ್ಘಾಟನೆ ಮಾಡಿ ಮಾತನಾಡಿದ ಮೋದಿ, ಕಲ್ಲಿದ್ದಲು ಈ ವರೆಗೂ ಸಮಸ್ಯೆಯಾಗಿ ಉಳಿದಿತ್ತು. ಆದರೆ...

ಕಲ್ಲಿದ್ದಲು, ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ನಿರೀಕ್ಷೆಗೂ ಮೀರಿದ ಲಾಭ

'ಕಲ್ಲಿದ್ದಲು' ಹಾಗೂ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಭಾರತ ಸರ್ಕಾರದ ಬೊಕ್ಕಸಕ್ಕೆ ಬೃಹತ್ ಪ್ರಮಾಣದ ಹಣ ಹರಿದುಬರುತ್ತಿದೆ. ಎಲ್ಲಾ ಅಂದಾಜುಗಳನ್ನೂ ಮೀರಿ ಈ ವರೆಗೆ ಸರ್ಕಾರಕ್ಕೆ 3 ಲಕ್ಷಕೋಟಿ ರೂಪಾಯಿ ಆದಾಯ ಬಂದಿದೆ. ಕೇವಲ 32 ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಯಿಂದ...

ಮಮತಾ ಬ್ಯಾನರ್ಜಿಯಿಂದ ಪ್ರಧಾನಿ ಮೋದಿ ಭೇಟಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ರಾಜ್ಯಕ್ಕೆ ಹಣಕಾಸು ನೆರವು ಕೋರಿದ್ದಾರೆ. ಮೋದಿ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ನಂತರ ಇದೆ ಮೊದಲ ಬಾರಿಗೆ ಭೇಟಿ ಮಾಡಿರುವ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳಕ್ಕೆ ಹಣಕಾಸಿನ ನೆರವು ನೀಡುವಂತೆ...

ಟೆಲೆಕಾಂ ತರಂಗಾಂತರ ಹರಾಜು ಪ್ರಕ್ರಿಯೆ ಆರಂಭ: ಒಂದು ಲಕ್ಷ ಕೋಟಿ ರೂ ಆದಾಯ ನಿರೀಕ್ಷೆ

'ಮೊಬೈಲ್' ತರಂಗಾಂತರ ಹರಾಜು ಪ್ರಕ್ರಿಯೆಗೆ ಮಾ.4ರಂದು ಚಾಲನೆ ದೊರೆತಿದ್ದು ಸರ್ಕಾರದ ಬೊಕ್ಕಸಕ್ಕೆ ಬೃಹತ್ ಪ್ರಮಾಣದಲ್ಲಿ ಆದಾಯ ಹರಿದು ಬರುವ ನಿರೀಕ್ಷೆ ಇದೆ. ಮಾ.4ರಂದು ಬೆಳಿಗ್ಗೆಯಿಂದ ಪ್ರಾರಂಭವಾಗಿರುವ 4 ಬ್ಯಾಂಡ್ ಗಳ ಹರಾಜು ಪ್ರಕ್ರಿಯೆಯಲ್ಲಿ 8 ಸಂಸ್ಥೆಗಳು ಭಾಗಿಯಾಗಿವೆ. ಈ ಬಾರಿ ನಡೆಯುತ್ತಿರುವುದು...

ಮೋದಿ ಸೂಟ್ ಗೆ ಭಾರಿ ಬೇಡಿಕೆ: 2.9 ಕೋಟಿ ತಲುಪಿದ ಬಿಡ್ಡಿಂಗ್

ಹರಾಜಿಗೆ ಹಾಕಲಾಗಿರುವ ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ ಸೂಟ್‌ ನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹರಾಜು ಪ್ರಕ್ರಿಯೆಯ 2ನೇ ದಿನವಾದ ಫೆ.20ರಂದು ಸೂಟ್ ನ ಬೆಲೆ ಬರೊಬ್ಬರಿ 2.9 ಕೋಟಿಯಷ್ಟಾಗಿದೆ. ಫೆ.20ರಂದು ಬೆಳಿಗ್ಗೆ ಸೂಟ್ ನ ಬೆಲೆ...

ದಾಖಲೆಯ ಮೊತ್ತಕ್ಕೆ ಹರಾಜಾದ ಪ್ರಧಾನಿ ಮೋದಿ ಸೂಟ್

ಒಂದು ಸೂಟ್ ಗೆ ನಾಲ್ಕು ಕೋಟಿ ರೂಪಾಯಿ ? ಹೌದು! ಪ್ರಧಾನಿ ನರೇಂದ್ರ ಮೋದಿ ಗಣರಾಜ್ಯೋತ್ಸವದಂದು ತೊಟ್ಟಿದ್ದ ಸೂಟ್ ದಾಖಲೆ ಬೆಲೆಗೆ ಹರಾಜಾಗಿದೆ. ಗುಜರಾತ್ ನ ವಜ್ರ ವ್ಯಾಪಾರಿ ಲಾಲ್ ಜಿ ಎಂಬುವವರು 4.31ಕೋಟಿ ರೂಪಾಯಿ ಬೆಲೆಗೆ ಸೂಟನ್ನು ಖರೀದಿಸಿದ್ದಾರೆ. 11...

ಹರಾಜಿಗಿದೆ ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿ ತೊಟ್ಟ ಸೂಟ್

'ಗಣರಾಜ್ಯೋತ್ಸವ'ದಂದು ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದ ಸೂಟ್ ಈಗ ಒಂದು ಉತ್ತಮ ಕೆಲಸಕ್ಕೆ ಸಹಾಯಕಾರಿಯಾಗಲಿದೆ. ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿ ತಮ್ಮದೇ ಹೆಸರುಳ್ಳ ಸೂಟ್ ನ್ನು ಧರಿಸಿದ್ದರು. ಈಗ ಆ ಸೂಟ್ ನ್ನು ಹರಾಜಿಡಲಾಗಿದ್ದು, ಅದರಿಂದ ಬರುವ ಹಣವನ್ನು...

ಪ್ರಧಾನಿ ನರೇಂದ್ರ ಮೋದಿ ಸೂಟ್‌ ಗೆ 1 ಕೋಟಿ ಬಿಡ್

ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ ಸೂಟ್‌ ಹರಾಜಿಗೆ ಹಾಕಲಾಗಿದ್ದು, ಬರೋಬ್ಬರಿ 1 ಕೋಟಿ ರೂಪಾಯಿಗೆ ಬಿಡ್ ಮಾಡಲಾಗಿದೆ. ನರೇಂದ್ರ ದಾಮೋದರ ಮೋದಿ ಎಂದು ಚಿನ್ನದ ದಾರದಲ್ಲಿ ಬರೆದಿರುವುದೇ ಅದರ ವಿಶೇಷತೆಯಾಗಿದ್ದು, ಗಣರಾಜ್ಯೋತ್ಸವದಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ವೇಳೆ...

ಐಪಿಎಲ್ ಹರಾಜು: ಯುವರಾಜ್ ಸಿಂಗ್16 ಕೋಟಿಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು

ಐಪಿಎಲ್ ಟ್ವೆಂಟಿ-20 ಪಂದ್ಯಾವಳಿಯ 8ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರನ್ನು 16 ಕೋಟಿ ಮೊತ್ತ ನೀಡಿ ಖರೀದಿಸುವ ಮೂಲಕ ಭಾರೀ ಮೊತ್ತ ನೀಡಿದೆ. ಆಂಜಲೊ...

ಕಲ್ಲಿದ್ದಲು ಗಣಿ ರದ್ದು ಹಿನ್ನಲೆ: ಸುಗ್ರೀವಾಜ್ನೆ ಮೂಲಕ ಗಣಿ ವಶಕ್ಕೆ ನಿರ್ಧಾರ

214 ಕಲ್ಲಿದ್ದಲು ಗಣಿ ಗುತ್ತಿಗೆಯನ್ನು ರದ್ದು ಮಾಡಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ್ದ ಆದೇಶದಿಂದ ಉಂಟಾಗಿರುವ ಪರಿಣಾಮವನ್ನು ತಪ್ಪಿಸುವ ನಿಟ್ಟಿನಲ್ಲಿ ಸುಗ್ರೀವಾಜ್ನೆ ಹೊರಡಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಈ ಕುರಿತು ಕೇಂದ್ರ ಸಚಿವ ಸಂಪುಟ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದೆ. ಈ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited