Untitled Document
Sign Up | Login    
Dynamic website and Portals
  

Related News

ಆಗಸದಲ್ಲಿ ಇನ್ನೊಂದು ವಿಸ್ಮಯ: ಇಂದು ಬುಧ ಗ್ರಹದ ಸಂಚಾರ ವೀಕ್ಷಿಸಬಹುದು

ಸೋಮವಾರ ಬುಧ ಗ್ರಹ ಭೂಮಿಯ ಸಮೀಪದಲ್ಲಿ ಹಾದುಹೋಗಲಿದೆ. ಸೂರ್ಯನ ಸುತ್ತ ಹಾದುಹೋಗುವ ಬುಧ ಗ್ರಹವನ್ನು ವೀಕ್ಷಿಸುವ ಅದೃಷ್ಟ ಈ ಬಾರಿ ಭಾರತೀಯರಿಗೆ ಒಲಿದಿದ್ದು, ಸಂಜೆ 4.41ರಿಂದ ಮರ್ಕ್ಯುರಿಯನ್ನು ವೀಕ್ಷಿಸಬಹುದು. ಈ ಬಾರಿಯ 7 ಗಂಟೆ ಮತ್ತು 30 ನಿಮಿಷದ ಕಾಲಾವಧಿಯಲ್ಲಿ ಸೂರ್ಯನನ್ನು...

ನಿತ್ಯ ಸೂರ್ಯೋದಯದೊಂದಿಗೆ 'ಸತ್ಯ ಸೂರ್ಯೋದಯ': ರಾಘವೇಶ್ವರ ಶ್ರೀಗಳ ಪ್ರವಚನಧಾರೆ

ಸೋಮವಾರ, ಫೆ.29 ರಿಂದ ನಿತ್ಯ ಸೂರ್ಯೋದಯದೊಂದಿಗೆ 'ಸತ್ಯ ಸೂರ್ಯೋದಯ' ಕಾರ್ಯಕ್ರಮವನ್ನು ವೀಕ್ಷಿಸುತ್ತಾ ದಿನಾರಂಭಿಸುವ ಸುಯೋಗ ನಮ್ಮೆಲ್ಲರದ್ದಾಗಲಿದೆ. ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರ ಪ್ರವಚನಧಾರೆ ಹಾಗೂ ಸಂವಾದಗಳಿಂದ ಕೂಡಿದ ವಿಶಿಷ್ಟ ಪರಿಕಲ್ಪನೆಯ 'ಸತ್ಯ ಸೂರ್ಯೋದಯ' ಎಂಬ ಕಾರ್ಯಕ್ರಮ ಸರಣಿ ಪ್ರಜಾ ಟಿವಿಯಲ್ಲಿ...

ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ಸೂರ್ಯ ಆಲಯದಲ್ಲಿ ಯೋಗ ಕಾರ್ಯಾಗಾರ

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ಸೂರ್ಯ ಆಲಯದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಒಂದು ದಿನದ ಯೋಗ ಕಾರ್ಯಾಗಾರವನ್ನು ಫೆಬ್ರವರಿ 14ರಂದು ರಥಸಪ್ತಮಿಯ ದಿನ ನಡೆಸಿದರು. ಸೂರ್ಯನ ಜನ್ಮದಿನವಾದುದರಿಂದ ಸೂರ್ಯನಮಸ್ಕಾರದೊಂದಿಗೆ ಆರಂಭವಾದ ಕಾರ್ಯಾಗಾರದಲ್ಲಿ ಯೋಗಮುದ್ರೆಗಳು, ಬಣ್ಣಚಿಕಿತ್ಸೆ ಹಾಗೂ ಚಕ್ರಧ್ಯಾನಗಳನ್ನು ಪ್ರಾಯೋಗಿಕವಾಗಿ ಕಲಿಸಿದರು....

ನಿಮ್ಮ ಧರ್ಮ ಯೋಗಕ್ಕೆ ಬೆದರುವಂತಿದ್ದರೆ ಅಂತಹ ಧರ್ಮದಿಂದ ಹೊರ ಬನ್ನಿ: ರಾಮ್ ದೇವ್

ನಿಮ್ಮ ಧರ್ಮ ಯೋಗದಿಂದ ಬೆದರಿಸಲ್ಪಡುವಷ್ಟು ದುರ್ಬಲವಾಗಿದ್ದರೆ ನೀವು ಆ ಧರ್ಮವನ್ನು ಬಿಟ್ಟು ಬಿಡಿ ಎಂದು ಯೋಗ ಗುರು ಬಾಬಾ ರಾಮ್‌ ದೇವ್‌ ವ್ಯಂಗ್ಯವಾಡಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದ ಮುನ್ನಾ ದಿನ ಋಷಿಕೇಷದ ಪಾರಮಾರ್ಥ ಆಶ್ರಮದಲ್ಲಿ ಮಾತನಾಡಿದ ರಾಮ್‌ ದೇವ್‌, ಯೋಗವನ್ನು ಧರ್ಮದೊಂದಿಗೆ...

ಸೂರ್ಯ ನಮಸ್ಕಾರ ವಿರೋಧಿಸುವವರನ್ನು ಕತ್ತಲೆ ಕೋಣೇಯಲ್ಲಿರಿಸಬೇಕು: ಯೋಗಿ ಆದಿತ್ಯನಾಥ್

ಸದಾ ವಿವಾದಿತ ಹೇಳಿಕೆಗಳಿಂದಲೆ ಸುದ್ದಿಯಲ್ಲಿರುವ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್, ಯೋಗ, ಸೂರ್ಯ ನಮಸ್ಕಾರ ವಿರೋಧಿಸುವವರನ್ನು ಸಮುದ್ರದಲ್ಲಿ ಮುಳುಗಿಸಬೇಕು ಇಲ್ಲವೇ ಭಾರತದಿಂದ ಹೊರಗೆ ಹಾಕಬೇಕು ಎಂದು ಹೇಳುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಯೋಗ ದಿನದಂದು ಸೂರ್ಯ ನಮಸ್ಕಾರ ಮಾಡುವ ಕುರಿತು...

ಕಲಾವಿಮರ್ಶಕ ಡಾ.ಎಂ ಸೂರ್ಯಪ್ರಸಾದ್ ಓರ್ವ ಅದ್ಭುತ ಸಂಘಟಕರೂ ಹೌದು: ರಾಮಮೂರ್ತಿ ರಾವ್

'ಕಲಾ ವಿಮರ್ಶಕ' ಡಾ.ಎಂ ಸೂರ್ಯಪ್ರಸಾದ್ ಅವರು ಓರ್ವ ಅದ್ಭುತ ಸಂಘಟನಾಕಾರ ಹಾಗೂ ಭಾಷಣಕಾರರೂ ಹೌದು ಎಂದು ಕಲಾ ವಿಮರ್ಶಕ ರಾಮಮೂರ್ತಿ ರಾವ್ ಅಭಿಪ್ರಾಯಪಟ್ಟರು. ಏ.26ರಂದು ಬೆಂಗಳೂರಿನ ಬಸವೇಶ್ವರ ನಗರದ ಶೃಂಗೇರಿ ಆವನಿ ಮಠದಲ್ಲಿ ನಡೆದ ಕಲಾವಿಮರ್ಶಕ ಡಾ.ಎಂ ಸೂರ್ಯಪ್ರಸಾದ್ ಅವರ ಸನ್ಮಾನ...

ಬೋಸರಿಗೆ ಸಂಬಂಧಿಸಿದ ರಹಸ್ಯ ದಾಖಲೆ ಬಹಿರಂಗಪಡಿಸುವ ಬಗ್ಗೆ ನಿರ್ಧರಿಸಲು ಸಮಿತಿ ರಚನೆ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆಗೆ ಸಂಬಂಧಿಸಿದಂತೆ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿ ಸುಭಾಷ್ ಚಂದ್ರ ಬೋಸರ ನಿಗೂಢ ಕಣ್ಮರೆಗೆ...

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿರುವ ಸುಭಾಷ್ ಚಂದ್ರ ಬೋಸರ ಸೋದರಳಿಯ

'ಜರ್ಮನಿ ಪ್ರವಾಸ'ದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಾಗಿ ಸ್ವಾತಂತ್ರ್ಯ ಹೋರಾಟಗಾರ, ಐ.ಎನ್.ಎ ಸ್ಥಾಪಕ ಸುಭಾಷ್ ಚಂದ್ರ ಬೋಸ್ ಅವರ ಸೋದರಳಿಯ ತಿಳಿಸಿದ್ದಾರೆ. ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಅವರು ಸುಭಾಷ್ ಚಂದ್ರ ಬೋಸ್ ಹಾಗೂ ಅವರ ಕುಟುಂಬ...

ವರ್ಷದ ಮೊದಲ ಖಗ್ರಾಸ ಚಂದ್ರ ಗ್ರಹಣ

ಈ ವರ್ಷದ ಮೊದಲ ಖಗ್ರಾಸ ಚಂದ್ರ ಗ್ರಹಣ ಶನಿವಾರ ಘಟಿಸಲಿದ್ದು, ಭಾರತವೂ ಸೇರಿದಂತೆ ವಿಶ್ವದ ಹಲವೆಡೆ ಗೋಚರಿಸಲಿದೆ. ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಖಗ್ರಾಸ ಚಂದ್ರ ಗ್ರಹಣ ಕಾಣಿಸಲಿದ್ದರೆ, ದೇಶದ ಉಳಿದ ಭಾಗಗಳಲ್ಲಿ ಭಾಗಶಃ ಗ್ರಹಣ ಕಂಡುಬರಲಿದೆ. ಆಕಾಶಕಾಯಗಳಾದ ಸೂರ್ಯ ಹಾಗೂ ಚಂದ್ರನ...

ಯೋಗ, ಸೂರ್ಯನಮಸ್ಕಾರ ಇಸ್ಲಾಂ ವಿರೋಧಿ ಎಂದ ಮುಸ್ಲಿಂ ವೈಯಕ್ತಿಕ ಕಾನೂನು ಸಮಿತಿ

ಶಾಲೆಗಳಲ್ಲಿ ಯೋಗ ಮತ್ತು ಸೂರ್ಯನಮಸ್ಕಾರವನ್ನು ಕಡ್ಡಾಯ ಮಾಡುತ್ತಿರುವ ರಾಜಸ್ಥಾನ ಸರ್ಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಪೀಠ, ಆದೇಶವನ್ನು ಕೂಡಲೆ ಹಿಂತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದೆ. "ಇದು ಇಸ್ಲಾಂ ವಿರೋಧಿ ಮತ್ತು ಸರ್ಕಾರ ತನ್ನ ನಿರ್ಧಾರವನ್ನು ಕೂಡಲೆ ಹಿಂದೆಗೆದುಕೊಳ್ಳಬೇಕು....

ರಾಜ್ಯ ಸರ್ಕಾರದ ಬಜೆಟ್ ಕೇವಲ ಘೋಷಣಾ ಭಾಗ್ಯ: ಬಿಜೆಪಿ ಯುವ ಮುಖಂಡ ತೇಜಸ್ವಿ ಸೂರ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿ ಹೆಚ್ಚು ಬಜೆಟ್ ಮಂಡಿಸಿ ದಾಖಲೆ ಮಾಡಿದರೇ ಹೊರತು ಅತ್ಯುತ್ತಮ ಬಜೆಟ್ ಮಂಡಿಸಿ ದಾಖಲೆ ಮಾಡಲು ವಿಫಲರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ. ಮಾ.13ರಂದು ಮಂಡನೆಯಾದ ಸಿದ್ದರಾಮಯ್ಯ ಸರ್ಕಾರದ 2015-16ನೇ ಸಾಲಿನ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited