Untitled Document
Sign Up | Login    
Dynamic website and Portals
  

Related News

ಗೋವಿನ ಕುರಿತಾದ ಅನ್ವೇಷಣೆಗಳಾಗಲಿ: ವಿಜ್ಞಾನಿಗಳಿಗೆ ರಾಘವೇಶ್ವರ ಶ್ರೀಗಳ ಕರೆ

ಜಗನ್ಮಾತೆಯಾದ ಗೋವು ಜಗತ್ತನ್ನು ರಕ್ಷಿಸುತ್ತದೆ, ಸಂತರು ಗೋಸಂರಕ್ಷಣೆಗೆ ಮುಂದಾಗಬೇಕು ಎಂದು ಒಡಲು ಸಭಾಂಗಣದ ಮಡಿಲು ವೇದಿಕೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವಭಾರತೀ ಸ್ವಾಮೀಜಿಯವರು ತಮ್ಮ ಗೋಚಾತುರ್ಮಾಸ್ಯ ಸಂದೇಶದಲ್ಲಿ ಕರೆ ನೀಡಿದರು. ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ಶ್ರೀಪರಿವಾರದ ಸರ್ವಸೇವೆಯನ್ನು ಸ್ವೀಕರಿಸಿ...

ತುರ್ತು ಪರಿಸ್ಥಿತಿ ಕಾರ್ಯಕ್ರಮಕ್ಕೆ ಅಡ್ವಾಣಿಗೆ ಆಹ್ವಾನವಿಲ್ಲ

ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಅವರನ್ನು ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ’ತುರ್ತು ಪರಿಸ್ಥಿತಿ' ಹೋರಾಟಗಾರರ ಸನ್ಮಾನ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರುವ ವಿಷಯ ಬೆಳಕಿಗೆ ಬಂದಿದೆ. ತುರ್ತು ಪರಿಸ್ಥಿತಿಯಿಂದ ಸಂತ್ರಸ್ತರಾದವರಲ್ಲಿ ಅಡ್ವಾಣಿ ಕೂಡ ಒಬ್ಬರಾಗಿದ್ದರು. ಆದರೆ,...

ಕಲಾವಿಮರ್ಶಕ ಡಾ.ಎಂ ಸೂರ್ಯಪ್ರಸಾದ್ ಓರ್ವ ಅದ್ಭುತ ಸಂಘಟಕರೂ ಹೌದು: ರಾಮಮೂರ್ತಿ ರಾವ್

'ಕಲಾ ವಿಮರ್ಶಕ' ಡಾ.ಎಂ ಸೂರ್ಯಪ್ರಸಾದ್ ಅವರು ಓರ್ವ ಅದ್ಭುತ ಸಂಘಟನಾಕಾರ ಹಾಗೂ ಭಾಷಣಕಾರರೂ ಹೌದು ಎಂದು ಕಲಾ ವಿಮರ್ಶಕ ರಾಮಮೂರ್ತಿ ರಾವ್ ಅಭಿಪ್ರಾಯಪಟ್ಟರು. ಏ.26ರಂದು ಬೆಂಗಳೂರಿನ ಬಸವೇಶ್ವರ ನಗರದ ಶೃಂಗೇರಿ ಆವನಿ ಮಠದಲ್ಲಿ ನಡೆದ ಕಲಾವಿಮರ್ಶಕ ಡಾ.ಎಂ ಸೂರ್ಯಪ್ರಸಾದ್ ಅವರ ಸನ್ಮಾನ...

ಸಾಧನೆಗೆ ಮಾಧ್ಯಮ ಮುಖ್ಯವಲ್ಲ- ಬಿ ಎಸ್ ಸತೀಶ್

ಯಾವುದೇ ಕಾರ್ಯಕ್ರಮ ಸಣ್ಣದು-ದೊಡ್ಡದು ಅನ್ನುವುದಕ್ಕಿಂತ ಆತ್ಮೀಯತೆ ಮುಖ್ಯ. ಸಾಧನೆಗೆ ಯಾವುದೇ ಮಾಧ್ಯಮ ಮುಖ್ಯವಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತರೆ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ. ಒಬ್ಬ ನಾಗರಿಕನಾಗಿ ಬದುಕಲು ಮೌಲ್ಯಗಳು ಮತ್ತು ಸಾಂಸ್ಕೃತಿಕ ನೆಲೆಗಟ್ಟು ಅಗತ್ಯ ಎಂದು ಸುಳ್ಯದ ಸ್ನೇಹ...

ಬೆಂಗಳೂರು ನಗರದಾದ್ಯಂತ ವೈ-ಫೈ ಸೌಲಭ್ಯ ವಿಸ್ತರಣೆ: ಎಸ್.ಆರ್.ಪಾಟೀಲ್

ಸಧ್ಯಕ್ಕೆ ಮಹಾತ್ಮಾ ಗಾಂಧಿ ರಸ್ತೆ ವ್ಯಾಪ್ತಿಗಷ್ಟೇ ಸೀಮಿತವಾಗಿರುವ ವೈ-ಫೈ ಅಂತರ್ಜಾಲ ಸೌಲಭವನ್ನು ಬೆಂಗಳೂರು ನಗರಕ್ಕಿಡೀ ವಿಸ್ತರಿಸುವ ಬಗ್ಗೆ ಪರಿಶೀಲಿಸಿ ಕಾರ್ಯಗತ ಮಾಡಲಾಗುವುದು ಎಂದು ವಿಜ್ನಾನ ಮತ್ತು ತಂತ್ರಜ್ನಾನ ಸಚಿವ ಎಸ್.ಆರ್ ಪಾಟೀಲ್ ಹೇಳಿದ್ದಾರೆ. ಕೆಪಿಸಿಸಿ ಐಟಿ ವಿಭಾಗದ ವತಿಯಿಂದ ಸೆ.17ರಂದು ಹಮ್ಮಿಕೊಂಡ...

ಸೆ.23ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮನ

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇದೇ ಮೊದಲಬಾರಿಗೆ ರಾಜ್ಯಕ್ಕೆ ಆಗಮಿಸಲಿದ್ದು, ಮೋದಿ ಸ್ವಾಗತಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ. ಸೆ.23ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಸನ್ಮಾನಕ್ಕೆ ಬಿಜೆಪಿ ಸಿದ್ಧತೆ ನಡೆಸಿದ್ದು, ಈ ಸಂಬಂಧ ಬಿಜೆಪಿ...

ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗುವವರನ್ನು ಸನ್ಮಾನಿಸುತ್ತೇವೆ- ಹೆಚ್.ಡಿ.ಕೆ

'ಜೆಡಿಎಸ್' ನಲ್ಲಿ ಭಿನ್ನಾಭಿಪ್ರಾಯ ಇರುವುದು ನಿಜ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತೊಮ್ಮೆ ಒಪ್ಪಿಕೊಂಡಿದ್ದಾರೆ. ಸೆ.3ರಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ ಭಿನ್ನಾಭಿಪ್ರಯ ಬಗೆಹರಿಸುವ ಉದ್ದೇಶದಿಂದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆಗೆ ಎಲ್ಲಾ ಶಾಸಕರಿಗೂ ಆಹ್ವಾನ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited