Untitled Document
Sign Up | Login    
Dynamic website and Portals
  

Related News

ಇಸ್ರೋದಿಂದ ಆರನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಎಫ್ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಗುರುವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಭಾರತದ ಆರನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಎಫ್ ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಗುರುವಾರ ಸಂಜೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್...

ಗುರುವಾರ ಸಂಜೆ ಜಿಸ್ಯಾಟ್-6 ಸಂವಹನ ಉಪಗ್ರಹ ಉಡಾವಣೆ

ಇಸ್ರೋ ನಿರ್ಮಿತ ಭಾರತದ 25 ನೇ ಸಂಹವನ ಉಪಗ್ರಹ ಜಿಸ್ಯಾಟ್-6 ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಉಪಗ್ರಹದ ಉಡಾವಣೆ ಗುರುವಾರ ಸಂಜೆ 4.52ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ. ಸ್ವದೇಶಿ ನಿರ್ಮಿತ ಈ...

ಇಸ್ರೋದ ವಾಣಿಜ್ಯ ಸಹಯೋಗಿ ಸಂಸ್ಥೆ ಆಂಟ್ರಿಕ್ಸ್‌ ವೆಬ್‌ಸೈಟ್ ಹ್ಯಾಕ್

ಇಸ್ರೋದ ವಾಣಿಜ್ಯ ಉಡಾವಣಾ ಸಾಮರ್ಥ್ಯ ರುಜುವಾತಾದ ಎರಡು ದಿನದ ನಂತರ ಭಾನುವಾರ ಇಸ್ರೋದ ವಾಣಿಜ್ಯ ಸಹಯೋಗಿ ಸಂಸ್ಥೆ ಆಂಟ್ರಿಕ್ಸ್‌ ವೆಬ್‌ಸೈಟ್ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. ವೆಬ್‌ಸೈಟ್ ನ ಮುಖಪುಟ ಮಾತ್ರ ವಿರೂಪಗೊಂಡಿದ್ದು, ಉಳಿದ ಪುಟಗಳು ಹಾಗೇ ಇದ್ದವು. ಹ್ಯಾಕದ ಮುಖಪುಟ ಸುಮಾರು...

5 ಉಪಗ್ರಹಗಳನ್ನು ಉಡಾವಣೆ ಮಾಡಲಿರುವ ಇಸ್ರೋ

ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಪಿಎಸ್​ಎಲ್​ವಿ ಸಿ-28 ಉಡಾವಣಾ ವಾಹನವು ಇದೇ ಮೊದಲ ಬಾರಿಗೆ ಅತೀ ಹೆಚ್ಚು ಭಾರದ ಉಪಗ್ರಹಗಳನ್ನು ಜುಲೈ 10 ರಂದು ವಾಣಿಜ್ಯ ಉಡಾವಣೆ ಮಾಡಲಿದೆ. ಒಟ್ಟು 1,440 ಕೆ.ಜಿ. ಭಾರದ 5 ಉಪಗ್ರಹಗಳನ್ನು ಶ್ರೀಹರಿಕೋಟಾದಿಂದ ಜುಲೈ 10...

ಗೂಗಲ್ ನ ಸ್ಕೈ ಬಾಕ್ಸ್ ಇಮೇಜಿಂಗ್ ಉಪಗ್ರಹ ಉಡಾವಣೆ ಮಾಡಲಿರುವ ಇಸ್ರೋ

'ಗೂಗಲ್' ನ ಸ್ಕೈ ಬಾಕ್ಸ್ ಇಮೇಜಿಂಗ್ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಸಿದ್ಧತೆ ನಡೆಸಿದೆ. ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ. ಏಷಿಯನ್ ಏಜ್ ನ ವರದಿಗಳ ಪ್ರಕಾರ, ಇದೇ ಪ್ರಥಮ ಬಾರಿಗೆ ಇಸ್ರೋ ಯು.ಎಸ್ ಉಪಗ್ರಹವೊಂದನ್ನು ಉಡಾವಣೆ...

ಇಸ್ರೋ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ಉಡಾವಣೆ ಯಶಸ್ವಿ

'ಐ.ಆರ್‌.ಎನ್‌.ಎಸ್‌.ಎಸ್‌ -1ಸಿ' ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನು ಇಸ್ರೋ, ಅ.16ರಂದು ಯಶಸ್ವಿ ಉಡಾವಣೆ ಮಾಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿ.ಎಸ್‌.ಎಲ್‌.ವಿ.ಸಿ -26 ವಾಹಕದ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಈ ಮೂಲಕ ಭಾರತ ತನ್ನ 3ನೇ ನ್ಯಾವಿಗೇಶನ್ ಸ್ಯಾಟಲೈಟ್ ನ್ನು...

ಮಂಗಳಯಾನ ನೌಕೆ ಎಂಜಿನ್ ಪರೀಕ್ಷೆ ಯಶಸ್ವಿ

ಮಂಗಳಯಾನ ನೌಕೆಯ ಎಂಜಿನ್ ಪರೀಕ್ಷೆ ಯಶಸ್ವಿಯಾಗಿದ್ದು, ಮಾರ್ಸ್ ಆರ್ಬಿಟರ್ ಮಂಗಳ ಗ್ರಹದತ್ತ ಧಾವಿಸಿದೆ. ಭಾರತೀಯ ಬಾಹ್ಯಾಕಶ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿರುವ ಐತಿಹಾಸಿಕ ಮಂಗಳಯಾನ ನೌಕೆ ಕಕ್ಷೆ ಸೇರಲು ಕ್ಷಣಗಣೆ ಆರಂಭವಾಗಿದೆ. ಈ ನಡುವೆ ಇಸ್ರೋ ವಿಜ್ನಾನಿಗಳು ನಡೆಸಿದ ಆರ್ಬಿಟರ್ ಎಂಜಿನ್ ಫೈರಿಂಗ್...

2017ಕ್ಕೆ ಚಂದ್ರಯಾನ-2 ಆರಂಭಿಸಲಿರುವ ಭಾರತ

'ಚಂದ್ರಯಾನ-1'ರ ಯಶಸ್ಸಿನಿಂದಾಗಿ ಸ್ಪೂರ್ತಿಪಡೆದಿರುವ ಇಸ್ರೋ ಚಂದ್ರಯಾನ-2ಕ್ಕಾಗಿ ಉಪಗ್ರಹ ಉಡಾವಣೆಗೆ ಮಂದಾಗಿದೆ. 2017ರ ವೇಳೆಗೆ ಮಿಷನ್ ಚಂದ್ರಯಾನ-2ಕ್ಕೆ ಜಿ.ಎಸ್‍.ಎಲ್‍.ವಿ ಉಪಗ್ರಹ ಉಡಾವಣೆ ಮಾಡಲಾಗುವುದು ಎಂದು ಚಂದ್ರಯಾನ-1, ಚಂದ್ರಯಾನ-2 ಯೋಜನೆಯ ನಿರ್ದೇಶಕ ಎಂ ಅಣ್ಣಾದೊರೈ ತಿಳಿಸಿದ್ದಾರೆ. ಚಂದ್ರನಲ್ಲಿಗೆ ದೇಶದ ಉಡಾವಣೆ ಮಾಡಿದ ಮೊದಲ ಉಪಗ್ರಹ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited