Untitled Document
Sign Up | Login    
Dynamic website and Portals
  

Related News

ದೂರ ಶಿಕ್ಷಣದ ಮೂಲಕ 500 ಉಚಿತ ಕೋರ್ಸ್ ಗಳು: ಮೊಬೈಲ್ ಆ್ಯಪ್ ಮತ್ತು ಆನ್ಲೈನ್ 10 ಭಾಷೆಗಳಲ್ಲಿ 500 ಕೋರ್ಸ್ ಗಳ ಆರಂಭ

ಪ್ರಸಕ್ತ ವರ್ಷದಲ್ಲಿ ದೂರ ಶಿಕ್ಷಣದ ಮೂಲಕ ಸುಮಾರು 500 ಉಚಿತ ಕೋರ್ಸ್ ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ, ಯುಜಿಸಿ(ವಿಶ್ವವಿದ್ಯಾಲಯ ಧನ ಸಹಾಯ ಆಯೋಗ) ಸಹಯೋಗದೊಂದಿಗೆ ಓಪನ್...

ಮೂರು ವಾಸಯೋಗ್ಯ ಗ್ರಹಗಳನ್ನು ಪತ್ತೆ ಮಾಡಿದ ವಿಜ್ಞಾನಿಗಳು

ಸೌರ ಮಂಡಲದಾಚೆಗೆ ಮೂರು ಸಂಭಾವ್ಯ ವಾಸಯೋಗ್ಯ ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಭೂಮಿಯಿಂದ 39 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಈ ತಂಪಾದ ಕುಬ್ಜಗ್ರಹವನ್ನು ಪತ್ತೆ ಹಚ್ಚಲಾಗಿದೆ. ಇವುಗಳ ಗಾತ್ರ ಸುಮಾರು ನಮ್ಮ ಭೂಮಿ ಅಥವಾ ಶುಕ್ರನ ಗಾತ್ರದಲ್ಲಿರಬಹುದು ಎಂದು ಹೇಳಲಾಗಿದೆ. ಬೆಲ್ಜಿಯಂನ ಲೀಗ್‌...

ಭಗತ್‌ ಸಿಂಗ್‌ ರನ್ನು ಟೆರರಿಸ್ಟ್ ಎಂದು ಬಿಂಬಿಸಿದ ದೆಹಲಿ ವಿವಿ

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ರನ್ನು ದೆಹಲಿ ವಿಶ್ವವಿದ್ಯಾಲಯದ ಪಠ್ಯ ಪುಸ್ತಕದಲ್ಲಿ ಭಯೋತ್ಪಾದಕ ಎಂದು ಬಣ್ಣಿಸಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ’ಭಾರತದ ಸ್ವಾತಂತ್ರ್ಯ ಹೋರಾಟ' ಎನ್ನುವ ಶೀರ್ಷಿಕೆಯ ಈ ಪುಸ್ತಕ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಪುಸ್ತಕದಲ್ಲಿ ಉಲ್ಲೇಖಗೊಂಡಿರುವ...

ಭಾರತೀಯ ವಿದ್ಯಾರ್ಥಿಗಳು ತುಂಬಾ ಬುದ್ಧಿವಂತರುಃ ಡೊನಾಲ್ಡ್ ಟ್ರಂಪ್

ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಹೊರಗಟ್ಟಬೇಕಾಗಿಲ್ಲ, ಅವರಂತ ಬುದ್ಧಿವಂತರು ಅಮೆರಿಕಕ್ಕೆ ಅವರು ಯಾವತ್ತೂ ಬೇಕು ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಅಭ್ಯರ್ಥಿಯಾಗಲು ಮುಂಚೂಣಿಯಲ್ಲಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಹೇಳಿಕೆಯ ಮೂಲಕ ಟ್ರಂಪ್‌ ವಲಸೆ ನೀತಿಯನ್ನು ಸರಿಪಡಿಸುವ ಇಂಗಿತವನ್ನು...

ಪ್ರಧಾನಿ ಮೋದಿ ವಾರಣಾಸಿ ಭೇಟಿ; ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಾರಣಾಸಿಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ವಾರಣಾಸಿಗೆ ನರೇಂದ್ರ ಮೋದಿ ಅವರ 5 ನೇ ಭೇಟಿ ಇದಾಗಿದೆ. ವಾರಣಾಸಿಗೆ ಆಗಮಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಮಹಾಮನ...

ಪಾಕಿಸ್ತಾನದ ಬಚಾಖಾನ್ ವಿಶ್ವವಿದ್ಯಾಲಯದ ಮೇಲೆ ಉಗ್ರರ ದಾಳಿ

ಬುಧವಾರ ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲಿರುವ ಬಚಾಖಾನ್ ವಿಶ್ವವಿದ್ಯಾಲಯದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕೆಮೆಸ್ಟ್ರಿ ಪ್ರೊಫೆಸರ್ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿರುವುದಾಗಿ ಪಾಕಿಸ್ತಾನದ ಮಾಧ್ಯಮ ವರದಿಗಳು ತಿಳಿಸಿವೆ. ಬಂದೂಕು ಧಾರಿ ಉಗ್ರರ ಗುಂಪೊಂದು ಪೇಶಾವರದಲ್ಲಿನ ಬಚಾಖಾನ್ ಯೂನಿರ್ವಸಿಟಿ ಒಳಗೆ...

ರೋಹಿತ್ ಆತ್ಮಹತ್ಯೆ ದಲಿತ, ದಲಿತೇತರರ ವಿಚಾರವಲ್ಲಃ ಸಚಿವೆ ಸ್ಮೃತಿ ಇರಾನಿ

ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ಕುರಿತು ಬುಧವಾರ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು, ರೋಹಿತ್ ಆತ್ಮಹತ್ಯೆ ದಲಿತ, ದಲಿತೇರರ ವಿಚಾರವಲ್ಲ. ಕೆಲವರಿಂದ ಈ ವಿಚಾರದಲ್ಲಿ ರಾಜಕೀಯ ಮಾಡುವ ಯತ್ನ...

ಅಯೋಧ್ಯೆ ಪೈಗಂಬರ್‌ ಜನ್ಮಭೂಮಿಯಲ್ಲ, ಶ್ರೀ ರಾಮನ ಜನ್ಮಭೂಮಿಃ ರಾಮ್ ದೇವ್

ಅಯೋಧ್ಯೆ ಪ್ರವಾದಿ ಮಹಮದ್‌ ಪೈಗಂಬರ್‌ ಅವರ ಜನ್ಮಭೂಮಿಯಲ್ಲ ಎಂದು ಹಿಂದೂ ಮತ್ತು ಮುಸ್ಲಿಂರಿಗೆ ಗೊತ್ತಿದೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. ಶ್ರೀರಾಮ ನಮ್ಮ ಹೆಮ್ಮೆ. ಆಯೋಧ್ಯೆ ರಾಮನ ಜನ್ಮಭೂಮಿಯೇ ಹೊರತು ಪ್ರವಾದಿ ಪೈಗಂಬರ್‌ ಅವರ ಜನ್ಮ ಭೂಮಿಯಲ್ಲ ಎಂದು...

ಪ್ರಧಾನಿ ನರೇಂದ್ರ ಮೋದಿ ಎರಡು ದಿನದ ರಾಜ್ಯ ಭೇಟಿ

ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್ಯಕ್ಕೆ ಆಗಮಿಸಲಿದ್ದು, ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಶನಿವಾರ ದೆಹಲಿಯಿಂದ ನೇರವಾಗಿ ಮೈಸೂರಿಗೆ ಸಂಜೆ 5.15ಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರು, ಅವಧೂತ ದತ್ತ ಪೀಠಕ್ಕೆ...

ಲಿಬಿಯಾದಲ್ಲಿ ಅಪಹೃತ ಕನ್ನಡಿಗರ ಬಿಡುಗಡೆ

ಲಿಬಿಯಾದಲ್ಲಿ ಅಪಹೃತರಾದ ನಾಲ್ವರು ಭಾರತೀಯರಲ್ಲಿ ಇಬ್ಬರು ಕನ್ನಡಿಗರು ಬಿಡುಗಡೆಗೊಂಡಿದ್ದಾರೆ. ಅಪಹರಣಕ್ಕೊಳಗಾದ ನಾಲ್ವರು ಭಾರತೀಯರಲ್ಲಿ ಇಬ್ಬರನ್ನು ಸಿರ್ಟೆ ವಿಶ್ವವಿದ್ಯಾಲಯಕ್ಕೆ ವಾಪಾಸ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ, ಇನ್ನಿಬ್ಬರನ್ನು ರಕ್ಷಿಸಲು ಪ್ರಯತ್ನಪಡುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿದ ವಿದೇಶಾಂಗ...

ಭಾರತ ಆರ್ಥಿಕ ಕ್ರಾಂತಿಯ ಮುಂಚೂಣಿಯಲ್ಲಿದೆ: ಶಿನ್ ಗುವಾ ವಿಶ್ವವಿದ್ಯಾಲಯದಲ್ಲಿ ಮೋದಿ

ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಬೀಜಿಂಗ್ ನ ಶಿನ್ ಗುವಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತ, ನಿಮ್ಮಲ್ಲಿ ವಿಶ್ವದರ್ಜೆಯ ಸಂಸ್ಥೆಗಳಿವೆ. ಅಷ್ಟೇ ಅಲ್ಲ, ಚೀನಾದಲ್ಲಿ ಆರ್ಥಿಕ ಪವಾಡ ನಡೆಸಿ ಉಳಿದ ದೇಶಗಳಿಗೂ ಮಾದರಿಯಾಗಿದ್ದೀರಿ....

ಯುಜಿಸಿ ರದ್ದುಗೊಳಿಸಲು ಹರಿ ಗೌತಮ್ ನೇತೃತ್ವದ ವರದಿ ಶಿಫಾರಸ್ಸು

'ವಿಶ್ವವಿದ್ಯಾಲಯ ಧನಸಹಾಯ ಆಯೋಗ'ವನ್ನು ರದ್ದುಗೊಳಿಸಬೇಕೆಂದು ಹೆಚ್.ಆರ್.ಡಿ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಅತಿ ಪುರಾತನವಾದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಯುಜಿಸಿ ಮಾಜಿ ಅಧ್ಯಕ್ಷ ಹರಿ ಗೌತಮ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ...

ಯೋಜನಾ ಆಯೋಗದಂತೆಯೇ ಪುನಾರಚನೆಯಾಗಲಿದೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ

ಇತ್ತೀಚೆಗಷ್ಟೇ ಯೋಜನಾ ಆಯೋಗವನ್ನು ಪುನಾರಚಿಸಿದಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ಯನ್ನೂ ಪುನಾರಚನೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಂಪೂರ್ಣವಾಗಿ ಬದಾವಣೆಗೊಳಗಾಗಲಿರುವ ನೆಹರೂ ಕಾಲದ 2ನೇ ಆಯೋಗ ಇದಾಗಿದೆ. ಪುನಾರಚನೆಯ ನಂತರ ಅನಧಿಕೃತ ವಿಶ್ವವಿದ್ಯಾನಿಲಯಗಳ ವಿರುದ್ಧ ಕ್ರಮ...

ಕಮ್ಯುನಿಸ್ಟ್ ಪಕ್ಷ ಕಾಲೇಜುಗಳಲ್ಲಿ ಹೆಚ್ಚಿನ ಹತೋಟಿ ಸಾಧಿಸಬೇಕು: ಚೈನಾ ಅಧ್ಯಕ್ಷ

ದೇಶದ ವಿಶ್ವವಿದ್ಯಾಲಯಗಳಲ್ಲಿ ಕಮ್ಯುನಿಸ್ಟ್ ಪಕ್ಷ ಹೆಚ್ಚಿನ ಹತೋಟಿ ಸಾಧಿಸಬೇಕು ಎಂದು ಚೈನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕರೆ ನೀಡಿದ್ದಾರೆ. ಪಕ್ಷದ ಮೂಲ ಸಿದ್ಧಾಂತ ಮಾರ್ಕ್ಸ್ ವಾದವನ್ನು ಕಾಲೇಜುಗಳಲ್ಲಿ ಹೆಚ್ಚೆಚ್ಚು ಪ್ರಚಾರ ಮಾಡಬೇಕು ಮತ್ತು ಸಿದ್ಧಾಂತವನ್ನು ಹೆಚ್ಚು ತಿಳಿಸಬೇಕು ಎಂದು ಕ್ಸಿ ಜಿನ್...

ಕಲ್ಬುರ್ಗಿ ಶೂಟೌಟ್ ಪ್ರಕರಣ: ಆರೋಪಿಗಳ ಬಂಧನ

'ಕಲಬುರ್ಗಿ' ಕಾಂಗ್ರೆಸ್ ಮುಖಂಡ ಮಹಮ್ಮದ್ ಶಬ್ಬೀರ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ರೆಹಮಾನ್, ಮೊಹಮದ್ ಇರ್ಫಾನ್, ಶೇಖ್ ಮೋಬಿನ ಬಂಧಿತ ಆರೋಪಿಗಳಾಗಿದ್ದು ಅವರಿಂದ ನಾಡಪಿಸ್ತೂಲ್, ಮಾರಕಾಸ್ತ್ರ ಹಾಗೂ ತವೇರಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲಬುರಗಿ ಜೈಲಿನಲ್ಲಿರುವ...

ಕಲಬುರ್ಗಿಯಲ್ಲಿ ಶೂಟೌಟ್: ಯುವ ಕಾಂಗ್ರೆಸ್ ಮುಖಂಡನ ಹತ್ಯೆ

'ಕಲಬುರ್ಗಿ'ಯ ಚಿತ್ತಾಪುರ ತಾಲೂಕಿನಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ತೀವ್ರಗಾಯಗೊಂಡಿದ್ದ ಯುವ ಕಾಂಗ್ರೆಸ್ ಮುಖಂಡ ಮಹಮ್ಮದ್ ಶಬ್ಬೀರ್ ಸಾವನ್ನಪ್ಪಿದ್ದಾರೆ. ವಾಡಿ ತಾಲೂಕಿನ ಯುವ ಕಾಂಗ್ರೆಸ್ ಮುಖಂಡನ ಮಹಮ್ಮದ್ ಶಬ್ಬೀರ್, ಕೋರ್ಟ್ ಗೆ ಸಾಕ್ಷಿ ಹೇಳಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಆಕಾಶವಾಣಿ ಕೇಂದ್ರದ...

ಲವ್ ಜಿಹಾದ್ ನಡೆಸುವುದರಿಂದ ಇಸ್ಲಾಂ ಗೆ ಘೋರ ಅನ್ಯಾಯ : ಸುನ್ನಿ ಮೌಲ್ವಿಗಳ ಹೇಳಿಕೆ

ದೇಶಾದ್ಯಂತ ತೀವ್ರ ಚರ್ಚೆಯಾಗುತ್ತಿರುವ ಲವ್ ಜಿಹಾದ್ ಬಗ್ಗೆ ಸುನ್ನಿ ಮೌಲ್ವಿಗಳು, ಉತ್ತರ ಪ್ರದೇಶ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸದಸ್ಯರು ಪ್ರತಿಕ್ರಿಯಿಸಿದ್ದಾರೆ. ಲವ್ ಜಿಹಾದ್ ನಡೆಸುತ್ತಿರುವ ಮುಸ್ಲಿಮರು ಇಸ್ಲಾಂ ಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಲವ್ ಜಿಹಾದ್ ಎಂಬ...

ಖ್ಯಾತ ಇತಿಹಾಸಕಾರ ಬಿಪನ್ ಚಂದ್ರ ನಿಧನ

ಹೆಸರಾಂತ ಇತಿಹಾಸಕಾರ ಬಿಪನ್ ಚಂದ್ರ(86) ಅವರು ಆ.30ರಂದು ನಿಧನರಾಗಿದ್ದಾರೆ. ನಿದ್ದೆಯಲ್ಲಿರುವಾಗಲೇ ಏಕಾಏಕಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆ.30ರ ಬೆಳಿಗ್ಗೆ 6 ಗಂಟೆ ವೇಳೆಗೆ ಬಿಪನ್ ಚಂದ್ರ ನಿದ್ದೆಯಲ್ಲೇ ಗುರಗಾಂವ್ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಕೆಲವು ತಿಂಗಳಿನಿಂದ ಬಿಪನ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited