Untitled Document
Sign Up | Login    
Dynamic website and Portals
  

Related News

ಜೂನ್ 27ರಂದು ಮೈಸೂರು ರಾಜವಂಶಸ್ಥ ಯದುವೀರ್ ವಿವಾಹ ಮಹೋತ್ಸವ

ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಸ್ಥಾನದ ದುಂಗಾಪುರ ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಸಿಂಗ್ ಅವರ ವಿವಾಹ ಮಹೋತ್ಸವ ಜೂ.27 ಹಾಗೂ 28 ರಂದು ನಡೆಯಲಿದೆ. ರಾಜ್ಯದ ಜನತೆ ಹಲವು ದಿನಗಳಿಂದ ಕುತೂಹಲದಿಂದ ನಿರೀಕ್ಷಿಸುತ್ತಿರುವ ಮೈಸೂರು ರಾಜ ಮನೆತನದ ಈ...

92ಶೇ. ಭಾರತೀಯ ಮುಸ್ಲಿಂ ಮಹಿಳೆಯರು ಮೌಖಿಕ ತಲಾಖ್ ರದ್ದುಗೊಳಿಸಲು ಬಯಸುತ್ತಾರೆ: ಸಮೀಕ್ಷೆ

92 ಶೇ. ಭಾರತೀಯ ಮುಸ್ಲಿಂ ಮಹಿಳೆಯರು ಮೂರು ಸಲ ಹೇಳುವ, ಮೌಖಿಕ, ಏಕಪಕ್ಷೀಯ ತಲಾಖ್ (ವಿಛ್ಚೇದನ) ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಬಯಸುತ್ತಾರೆ. ಭಾರತೀಯ ಮುಸ್ಲಿಂ ಮಹಿಳಾ ಅಂದೋಲನ್ ಎಂಬ ಸರಕಾರೇತರ ಸಂಸ್ಥೆ ದೇಶದ 10 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಮಹುತೇಕ ಮುಸ್ಲಿಂ...

ಭಾರತದಲ್ಲಿ ವೈವಾಹಿಕ ಅತ್ಯಾಚಾರವೆಂಬ ವ್ಯಾಖ್ಯಾನ ಒಪ್ಪಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ

ಭಾರತದಲ್ಲಿ ವಿವಾಹವನ್ನು ಪವಿತ್ರ ಸಂಸ್ಕಾರವನ್ನಾಗಿ ಪರಿಗಣಿಸಲಾಗಿರುವುದರಿಂದ ವೈವಾಹಿಕ ಅತ್ಯಾಚಾರ ಎಂಬ ಕಲ್ಪನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವೈವಾಹಿಕ ಅತ್ಯಾಚಾರ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಗಣಿಸಲ್ಪಟ್ಟಿದೆ, ಆದರೆ ಭಾರತದಲ್ಲಿ ಅದೇ ರೀತಿಯ ಕಲ್ಪನೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಭಾರತೀಯರ ಶೈಕ್ಷಣಿಕ...

ಲಿವ್ ಇನ್ ಟುಗೆದರ್ ನಲ್ಲಿರುವವರನ್ನು ಪತಿ-ಪತ್ನಿಯರೆಂದು ಪರಿಗಣಿಸಬೇಕು: ಸುಪ್ರೀಂ ಕೋರ್ಟ್

'ಲಿವ್ ಇನ್ ಟುಗೆದರ್' ರಿಲೇಶನ್ ಶಿಪ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅವಿವಾಹಿತ ಜೋಡಿ ಪತಿ-ಪತ್ನಿಯರಂತೆ ವಾಸವಾಗಿದ್ದರೆ ಅವರನ್ನು ವಿವಾಹಿತರೆಂದೇ ಪರಿಗಣಿಸಬೇಕೆಂದು ಹೇಳಿದೆ. ಲಿವ್ ಇನ್ ಟುಗೆದರ್ ನಲ್ಲಿದ್ದ ತನ್ನ ಜತೆಗಾರ ಮರಣಿಸಿದರೆ ಆತನ ಆಸ್ತಿಯಲ್ಲಿ ಮಹಿಳೆಗೆ...

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ತಮ್ಮ ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪತ್ನಿಯೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಜ.27 ಸಿಎಂ ಸಿದ್ದರಾಮಯ್ಯ ಅವರ ವಿವಾಹ ವಾರ್ಷಿಕೋತ್ಸವ. ಈ ನಿಟ್ಟಿನಲ್ಲಿ ಸಿಎಂ ಜ.26ರಂದೇ ತಮ್ಮ ಕುಟುಂಬ ವರ್ಗದೊಂದಿಗೆ ತಿರುಪತಿಗೆ ತೆರಳಿದ್ದರು. ಸಿದ್ದರಾಮಯ್ಯ...

ಕೇವಲ ವಿವಾಹಕ್ಕಾಗಿ ಇಸ್ಲಾಂ ಗೆ ಮತಾಂತರವಾಗುವುದು ಅಸಾಂವಿಧಾನಿಕ: ಅಲಹಾಬಾದ್ ಕೋರ್ಟ್

ಕೇವಲ ಮದುವೆಯ ಕಾರಣದಿಂದಾಗಿ ಅನ್ಯ ಧರ್ಮೀಯ ಯುವತಿಯರು ಇಸ್ಲಾಂ ಗೆ ಮತಾಂತರವಾಗುವುದು ಅಸಾಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಸ್ಲಾಂ ಧರ್ಮದ ಬಗ್ಗೆ ನಂಬಿಕೆ ಇಲ್ಲದೇ ಕೇವಲ ತಾವು ಮುಸ್ಲಿಂ ಯುವಕರನ್ನು ವಿವಾಹವಾಗುವ ಉದ್ದೇಶದಿಂದ ಮುಸ್ಲಿಮೇತರ ಯುವತಿಯರು ಇಸ್ಲಾಂ...

ಕಾರ್ತಿಕ್ ಗೌಡ ವಿವಾಹ ಪ್ರಕರಣ: ಕೌಟುಂಬಿಕ ನ್ಯಾಯಲಯದಿಂದ ಮೈತ್ರಿಯಾ ಅರ್ಜಿ ವಜಾ

'ಕಾರ್ತಿಕ್ ಗೌಡ' ಅವರೊಂದಿಗಿನ ತಮ್ಮ ಮದುವೆಯನ್ನು ಕಾನೂನು ಬದ್ಧಗೊಳಿಸುವಂತೆ ನಟಿ ಮೈತ್ರಿಯಾ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನ.26ರಂದು ವಜಾಗೊಳಿಸಿದೆ. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ಮೈತ್ರಿಯಾ, ಕಾರ್ತಿಕ್ ಗೌಡ ಅವರೊಂದಿಗೆ ಮದುವೆಯಾಗಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣ ಮದುವೆಯನ್ನು...

ಹಿಂದೂ ವಿವಾಹ ಕಾಯ್ದೆ ಬದಲಾಗಬೇಕು: ಸ್ವರೂಪಾನಂದ ಸರಸ್ವತಿ ಸ್ವಾಮೀಜಿ

'ಹಿಂದೂ ವಿವಾಹ ಕಾಯ್ದೆ'ಯಲ್ಲಿ ಬದಲಾವಣೆ ಮಾಡಬೇಕು ಎಂದು ದ್ವಾರಕಾ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಮಕ್ಕಳಿಲ್ಲದ ಹಿಂದೂಗಳು ಎರಡನೇ ವಿವಾಹವಾಗಲು ಅನುಮತಿ ನೀಡಬೇಕೆಂದು ಹೇಳಿದ್ದಾರೆ. ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಸ್ವರೂಪಾನಂದ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited