Untitled Document
Sign Up | Login    
Dynamic website and Portals
  

Related News

ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ

ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್‌ ನ್ನು ವಿಲೀನಗೊಳಿಸುವ ನೂತನ ಸಂಪ್ರದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ. ಈ ಮೂಲಕ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವ ಒಂಭತ್ತು ದಶಕಗಳ ಹಳೇ ಸಂಪ್ರದಾಯಕ್ಕೆ ತೆರೆಬಿದ್ದಿದೆ. ಕೇಂದ್ರ...

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ

ಅಧೀನ ಬ್ಯಾಂಕ್​ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಜತೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ದೇಶವ್ಯಾಪಿ ಬ್ಯಾಂಕ್‌ ನೌಕರರು ಇಂದು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಯುನೈಟೆಡ್‌ ಫೋರಂ ಆಫ್ ಬ್ಯಾಂಕ್‌ ಯೂನಿಯನ್‌ (ಯುಎಫ್ಬಿಯು) ಕರೆ ಕೊಟ್ಟಿರುವ ದೇಶವ್ಯಾಪಿ...

ಮೋದಿ ಮೋಡಿ: ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನವಾಗಲು ಬಯಸುತ್ತದೆ!

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಶೈಲಿ ಬಗ್ಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾತ್ರವಲ್ಲ, ಅವಕಾಶ ಒದಗಿದರೆ ಅದು ಭಾರತದೊಂದಿಗೆ ಪುನಃ ವಿಲೀನವಾಗುವುದಕ್ಕೆ ಬಯಸುತ್ತದೆ!. ಝೀನ್ಯೂಸ್ ಇಂಡಿಯಾ.ಕಾಂ ದಲ್ಲಿ ಪ್ರಕಟವಾದ ಸುದ್ಧಿಯೊಂದರ ಪ್ರಕಾರ, ಮೋದಿಯವರ ಆಡಳಿತ ಶೈಲಿಗೆ ಮಾರು ಹೋದ...

ಜನತಾಪರಿವಾರ ವಿಲೀನಕ್ಕೆ ಮತ್ತಷ್ಟು ವಿಳಂಬ

ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವೈಮನಸ್ಸುಗಳನ್ನು ಮರೆತು ಒಂದುಗೂಡಿದ್ದ ಜನತಾಪರಿವಾರ ವಿಲೀನಕ್ಕೆ ಮತ್ತೆ ವಿಘ್ನ ಎದುರಾಗಿದೆ. ಕಳೆದ ಏಪ್ರಿಲ್ 15ರಂದು ಎಸ್‌ಪಿ, ಆರ್‌.ಜೆ.ಡಿ, ಜೆಡಿಯು, ಐ.ಎಲ್‌.ಡಿ ಪಕ್ಷಗಳ ವಿಲೀನಕ್ಕೆ ಆಯಾ ಪಕ್ಷಗಳ ನಾಯಕರು ಸಮ್ಮತಿಸಿದ್ದರು. ಇದು ಮುಂದಿನ ಹೊಸ ರಾಜಕೀಯ...

ಜನತಾ ಪರಿವಾರ ವಿಲೀನ ಪ್ರಕ್ರಿಯೆಗಳನ್ನು ಮುಲಾಯಂ ಸಿಂಗ್ ನೋಡಿಕೊಳ್ಳುತ್ತಾರೆ: ನಿತೀಶ್

ಹಳೆ ಜನತಾ ಪರಿವಾರದ ಪಕ್ಷಗಳ ವಿಲೀನದಿಂದ ಪ್ರಾರಂಭವಾಗಿಲಿರುವ ಹೊಸ ಪಕ್ಷ ಅಸ್ಥಿತ್ವಕ್ಕೆ ಬರಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಮುಲಾಯಂ ಸಿಂಗ್ ಯಾದವ್ ಗಮನ ಹರಿಸಲಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಜನತಾ ಪರಿವಾರದ ಪಕ್ಷಗಳ ವಿಲೀನದಿಂದ ಅಸ್ಥಿತ್ವಕ್ಕೆ...

ಜನತಾ ಪರಿವಾರಕ್ಕೆ 'ಸಮಾಜವಾದಿ ಜನತಾಪಕ್ಷ' ಎಂದು ಮರು ನಾಮಕರಣ

'ಬಿಹಾರ'ದಲ್ಲಿ ಬಿಜೆಪಿ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ, ಇತ್ತ ಜನತಾ ಪರಿವಾರದ ವಿಲೀನ ಪ್ರಕ್ರಿಯೆಯೂ ಚುರುಕುಗೊಂಡಿದೆ. ಆರು ಪಕ್ಷಗಳು ವಿಲೀನಗೊಳ್ಳಲಿರುವ ಹಳೆ ಜನತಾಪರಿವಾರಕ್ಕೆ ಸಮಾಜವಾದಿ ಜನತಾಪಕ್ಷ ಎಂದು ನಾಮಕರಣವಾಗಲಿದ್ದು, ಹೊಸರೂಪ ಪಡೆದಿರುವ ಜನತಾಪಕ್ಷಕ್ಕೆ ಮುಲಾಯಂ ಸಿಂಗ್ ಯಾದವ್ ಅವರು ಅಧ್ಯಕ್ಷರಾಗಲಿದ್ದಾರೆ. ಸಮಾಜವಾದಿ...

ಜನತಾ ಪರಿವಾರ ಒಗ್ಗೂಡುವ ಸಾಧ್ಯತೆ ನಿಚ್ಚಳ: ಪರಿವಾರದೊಂದಿಗೆ ವಿಲೀನಕ್ಕೆ ಜೆಡಿಯು ಒಪ್ಪಿಗೆ

'ಹಳೆ ಜನತಾ ಪರಿವಾರ' ಮತ್ತೆ ಒಂದಾಗುವ ಸಾಧ್ಯತೆಗಳು ನಿಚ್ಚಳವಾಗುತ್ತಿದೆ. ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್.ಜೆ.ಡಿ ಪಕ್ಷದ ನಂತರ ಬಿಹಾರದ ಆಡಳಿತ ಪಕ್ಷ ಜೆಡಿಯು ಹಳೆ ಜನತಾ ಪರಿವಾರದೊಂದಿಗೆ ವಿಲೀನವಾಗಲು ಸಮ್ಮತಿ ಸೂಚಿಸಿದೆ. ರಾಜ್ಯದ ಜಾತ್ಯಾತೀತ ಜನತಾದಳವೂ ಸೇರಿದಂತೆ ಒಟ್ಟು ಆರುಪಕ್ಷಗಳು...

ಜನತಾ ಪರಿವಾರ ಮತ್ತೆ ವಿಲೀನ

ಕಳೆದ ಲೋಕಸಭೆ ಚುನಾವಣೆ ಹಾಗೂ ಇತ್ತೀಚಿನ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿದ್ದ ಜನತಾ ಪರಿವಾರದ ಪ್ರಾದೇಶಿಕ ಪಕ್ಷಗಳು ಈಗ ಮತ್ತೆ ಒಂದಾಗಲು ನಿರ್ಧರಿಸಿವೆ. ಈ ಕುರಿತು ನಡೆದ ಮ್ಯಾರಾಥಾನ್ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಡಿ(ಯು) ನಾಯಕ ಮತ್ತು ಬಿಹಾರ ಮಾಜಿ...

ಆರ್ ಜೆ ಡಿ-ಜೆಡಿಯು ವಿಲೀನ ಸಾಧ್ಯತೆ

ಎರಡು ದಶಕಗಳ ವೈರತ್ವ ಮರೆತು ಒಂದಾಗಿರುವ ಆರ್‌ ಜೆ ಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಹಾಗೂ ಜೆಡಿಯುನ ನಿತೀಶ್‌ ಕುಮಾರ್‌ ಅವರು 2015ರ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ತಮ್ಮ ಪಕ್ಷಗಳನ್ನು ವಿಲೀನಗೊಳಿಸುವ ಸಾಧ್ಯತೆ ಇದೆ. ಹರ್ಯಾಣ, ಮಹಾರಾಷ್ಟ್ರ ಚುನಾವಣೆ...

ಪ್ರತ್ಯೇಕವಾದಿಗಳಿಂದ ಕಾಶ್ಮೀರ ಬಂದ್ ಗೆ ಕರೆ: ಜನಜೀವನ ಅಸ್ತವ್ಯಸ್ಥ

ಕಾಶ್ಮೀರ ಪ್ರತ್ಯೇಕವಾದಿಗಳು ಜಮ್ಮು-ಕಾಶ್ಮೀರ ಬಂದ್ ಗೆ ಕರೆ ನೀಡಿದ್ದರ ಹಿನ್ನೆಲೆಯಲ್ಲಿ ರಾಜ್ಯದ ರಾಜಧಾನಿ ಶ್ರೀನಗರದಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಪೊಲೀಸ್ ಅಧಿಕಾರಿಗಳು ನಿರ್ಬಂಧ ಹೇರಿದ್ದರು. 1947ರ ಅ.27ರಂದು ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸಲಾಗಿತ್ತು. ವಿಲೀನ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರತ್ಯೇಕವಾದಿಗಳಾದ ಸಯ್ಯದ್...

ಜೆಡಿಎಸ್ ತೊರೆಯುವುದಿಲ್ಲ; ಪಕ್ಷ ವಿಲೀನವೂ ಇಲ್ಲ: ಹೆಚ್.ಡಿ.ಕೆ ಸ್ಪಷ್ಟನೆ

ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವುದಿಲ್ಲ, ಪಕ್ಷದ ಅವನತಿಗೂ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಯಾವುದೇ ಸಂದರ್ಭದಲ್ಲಿಯೂ ಪಕ್ಷ ತೊರೆಯುವುದಿಲ್ಲ, ಜೆಡಿಎಸ್ ಪಕ್ಷವನ್ನು ಇತರ ಪಕ್ಷಗಳ ಜತೆ ವಿಲೀನವನ್ನೂ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited