Untitled Document
Sign Up | Login    
Dynamic website and Portals
  

Related News

ಭಾರತೀಯ ವಾಯುಪಡೆ ತರಬೇತಿ ಹೆಲಿಕ್ಯಾಪ್ಟರ್ ಪತನ: ಐವರು ಸಾವು

ಭಾರತೀಯ ವಾಯು ಪಡೆಯ ತರಬೇತಿ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿದ್ದು, ಐವರು ಮೃತಪಟ್ಟಿದ್ದಾರೆ. ಭಾರತೀಯ ವಾಯುಪಡೆಗೆ ಸೇರಿದ ಎಂಐ -17 ವಿ5 ಹೆಲಿಕ್ಯಾಪ್ಟರ್ ಅರುಣಾಚಲ ಪ್ರದೇಶದಲ್ಲಿ ಇಂದು ಬೆಳಿಗ್ಗೆ ತರಬೇತಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಪತನಗೊಂಡಿದೆ. ದುರಂತ ಸಂಭವಿಸಿದ ವೇಳೆ...

ನಾಪತ್ತೆಯಾದ ಎಎನ್-32 ವಿಮಾನ ಅವಶೇಷಗಳು ಪತ್ತೆ

ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಗೆ ಸೇರಿದ ಎಎನ್-32 ವಿಮಾನದ ಅವಶೇಷಗಳು ಚೆನ್ನೈ ಸಮುದ್ರದಲ್ಲಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಸಮುದ್ರ ರತ್ನಾಕರ ಎಂಬ ಅತ್ಯಾಧುನಿಕ ಸೋನಾರ್ ಉಪಕರಣ ಹೊಂದಿರುವ ನೌಕೆ ಸಾಗರದ 3,500 ಮೀಟರ್ ಆಳದಲ್ಲಿ ವಿಮಾನದ ಅವಶೇಷದಂತಿರುವ ಕೆಲ ಭಾಗವನ್ನು ಪತ್ತೆ ಮಾಡಿದೆ...

48 ಗಂಟೆಕಳೆದರೂ ಇನ್ನೂ ಪತ್ತೆಯಾಗದ ಎಎನ್-32 ವಿಮಾನ

ನಾಪತ್ತೆಯಾದ ಭಾರತೀಯ ವಾಯುಪಡೆ ಎಎನ್-32 ವಿಮಾನ 48 ಗಂಟೆಗಳಾದರೂ ಇನ್ನೂ ಪತ್ತೆಯಾಗಿಲ್ಲ. ವಾಯುಪಡೆ, ನೇವಿ, ಕೋಸ್ಟ್​ಗಾರ್ಡ್​ಗಳಿಂದ ಬಂಗಾಳ ಕೊಲ್ಲಿಯಲ್ಲಿ ನಿರಂತರ ಹುಡುಕಾಟ ನಡೆಯುತ್ತಿದೆ. ಕಳೆದ 2 ದಿನಗಳಿಂದ ಜಲಾಂತರ್ಗಾಮಿ ನೌಕೆಯೂ ಹುಡುಕಾಟ ನಡೆಸುತ್ತಿದೆ. ಈ ನಡುವೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...

ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮಾತು

ಅಘೋಷಿತ ಆದಾಯವನ್ನು ಸೆಪ್ಟಂಬರ್‌ 30 ರ ಒಳಗೆ ಘೋಷಿಸಲು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಈ ಮೂಲಕ ದೇಶದೊಳಗಿನ ಕಾಳಧನ ಘೊಷಣೆಗೆ ಸೆಪ್ಟೆಂಬರ್ 30 ಕೊನೆ ಅವಕಾಶ ಎಂದು ತಿಳಿಸಿದ್ದಾರೆ. ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದ 21ನೇ ಆವೃತ್ತಿಯಲ್ಲಿ ಮಾತನಾಡಿದ...

ಯುದ್ಧ ವಿಮಾನಕ್ಕೆ ಸೇರ್ಪಡೆಯಾಗಲಿರುವ ಮೂವರು ಮಹಿಳಾ ಪೈಲಟ್ ಗಳು

ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳಿಗೆ ಮೊದಲಬಾರಿ ಇಂದು ಮೂವರು ಮಹಿಳಾ ಪೈಲಟ್ ಗಳು ಅಧಿಕೃತವಾಗಿ ಸೇರ್ಪಡೆಯಾಗುವ ಮೂಲಕ ಇತಿಹಾಸ ನಿರ್ಮಿಸಲಿದ್ದಾರೆ. ಮಹಿಳಾ ಪೈಲಟ್‌ ಗಳಾದ ಭಾವನಾ ಕಾಂತ್‌, ಅವನಿ ಚತುರ್ವೇದಿ ಮತ್ತು ಮೋಹನಾ ಸಿಂಗ್‌ ಇವರು ಮೊದಲಬಾರಿಗೆ ಯುದ್ಧ ವಿಮಾನಗಳಿಗೆ ಪೈಲಟ್ ಆಗಿ...

ಇಂಡೊನೇಶ್ಯಾದ ವಾಯು ಪಡೆಗೆ ಸೇರಿದ ವಿಮಾನ ಪತನ: 38 ಜನ ಬಲಿ

ಇಂಡೋನೇಶ್ಯದ ವಾಯು ಪಡೆಗೆ ಸೇರಿದ ವಿಮಾನವೊಂದು ಆಗಸಕ್ಕೆ ಟೇಕಾಫ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡು ಮೇದಾನ್‌ ನಗರದ ಮೇಲೆ ಪತನಗೊಂಡ ಪರಿಣಾಮ 38 ಮಂದಿ ಮೃತಪಟ್ಟಿದ್ದಾರೆ. ಹರ್ಕ್ಯುಲಿಸ್ ಸಿ-130 ಸಂಖ್ಯೆಯ ವಾಯುಪಡೆ ವಿಮಾನ ಸುಮಾತ್ರ ದ್ವೀಪದಲ್ಲಿನ ಮೇದಾನ್‌ ನಗರದ ಮೇಲೆ ಪತನಗೊಂಡಾಗ ಹಲವಾರು...

ಯೆಮೆನ್‌ ನಲ್ಲಿ ಮುಂದುವರೆದ ರಕ್ಷಣಾ ಕಾರ್ಯಾಚರಣೆ: ಭಾರತೀಯ ಸೈನಿಕರಿಂದ ಹರಸಾಹಸ

ಯುದ್ಧಪೀಡಿತ ಯೆಮೆನ್‌ ನಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆಯನ್ನು, ಭಾರತದ ನೌಕಾಪಡೆ ಮತ್ತು ವಾಯುಪಡೆಗಳ ಸಿಬಂದಿ ಯುದ್ಧದ ವಾತಾವರಣದಲ್ಲೇ ಮುಂದುವರಿಸಿದ್ದಾರೆ. ಬಾಂಬ್‌, ಗುಂಡಿನ ಮೊರೆತ, ಸಾಕಷ್ಟು ಅಡೆತಡೆಗಳ ನಡುವೆ ಮೈನವಿರೇಳಿಸುವ ರೀತಿಯಲ್ಲಿ "ಆಪರೇಷನ್‌ ರಾಹತ್‌' ರಕ್ಷಣಾ ಕಾರ್ಯ ನಡೆಯುತ್ತಿದೆ....

ದೆಹಲಿಯಲ್ಲಿ ಹವಾಮಾನ ವೈಪರಿತ್ಯ:ವಾಯುಪಡೆಯ ಪ್ರದರ್ಶನ ಸ್ಥಗಿತ ಸಾಧ್ಯತೆ

'ದೆಹಲಿ'ಯಲ್ಲಿ ಹವಾಮಾನ ವೈಪರಿತ್ಯ ಉಂಟಾಗಿರುವ ಕಾರಣದಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಡೆಯುವ ಕಾರ್ಯಕ್ರಮವಾದ ವಾಯುಪಡೆಯ ಪ್ರದರ್ಶನ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಈಬಾರಿಯ ಗಣರಾಜ್ಯೋತ್ಸವದ ಅತಿಥಿಯಾಗಿದ್ದು, ಎಂದಿನ ಗಣರಾಜ್ಯೋತ್ಸವ ದಿನಾಚರಣೆಗಿಂತಲೂ ಈ ಬಾರಿಯದ್ದು ವಿಶೇಷವಾಗಿದೆ. ಬೆಳಿಗ್ಗೆ...

ಬೆಂಗಳೂರಿಗೆ ರಾಷ್ಟ್ರಪತಿ ಭೇಟಿ: ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ

'ರಾಷ್ಟ್ರಪತಿ' ಪ್ರಣಬ್ ಮುಖರ್ಜಿ ಅವರು ನ.25ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಲಹಂಕ ವಾಯುಪಡೆ ಕೇಂದ್ರದಿಂದ ಐ.ಐ.ಎಸ್.ಸಿ ವರೆಗೆ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಭಾರತೀಯ ವಿಜ್ಞಾನ ಕೇಂದ್ರದ ಜೆ. ಎನ್ ಟಾಟಾ ಆಡಿಯೋರಿಯಂನಲ್ಲಿ ನಡೆಯಲಿರುವ ಒಂದನೇ ಕಾಮನ್‌ ವೆಲ್ತ್ ಸೈನ್ಸ್‌ನ ಉದ್ಘಾಟನಾ ಕಾರ್ಯಕ್ರಮಕ್ಕೆ...

ಅನ್ಯ ರಾಷ್ಟ್ರಗಳು ದಾಳಿ ನಡೆಸಲು ಭಯ ಪಡುವಂತಹ ಭಾರತ ನಿರ್ಮಿಸುತ್ತೇವೆ: ಪರೀಕ್ಕರ್

ಭಾರತ ಎಂದಿಗೂ ಆಕ್ರಮಣಕಾರಿ ನಿಲುವು ತಳೆಯಲು ಬಯಸುವುದಿಲ್ಲ ಆದರೆ ಯಾವುದೇ ರಾಷ್ಟ್ರಗಳು ನಮ್ಮ ಮೇಲೆ ಆಕ್ರಮಣ ನಡೆಸುವ ಧೈರ್ಯ ಮಾಡಬಾರದು ಅಂತಹ ಭಾರತವನ್ನು ನಿರ್ಮಿಸುವುದಾಗಿ ರಕ್ಷಣಾ ಸಚಿವ ಮನೋಹರ್ ಪರೀಕ್ಕರ್ ಹೇಳಿದ್ದಾರೆ. ನವದೆಹಲಿಯ ವಾಯುಪಡೆ ಕೇಂದ್ರದಲ್ಲಿ ಮಾತನಾಡಿದ ರಕ್ಷಣಾ ಸಚಿವರು,...

ಚೀನಾ ಮೊಬೈಲ್ ಗಳು ದೇಶದ ಭದ್ರತೆಗೆ ಅಪಾಯ!

ಚೀನಾದ ಜನಪ್ರಿಯ ಕ್ಸಿಯೋಮಿ ಮೊಬೈಲ್‌ ತಯಾರಕ ಕಂಪನಿಯ ಸ್ಮಾರ್ಟ್ ಫೋನ್ ಗಳನ್ನು ಉಪಯೋಗಿಸುತ್ತಿದ್ದೀರಾ? ಹಾಗಾದರೆ ನೀವು ದೇಶದ ಭದ್ರತೆಗೆ ಅಪಾಯ ಉಂಟುಮಾಡುತ್ತಿದ್ದೀರ ಎಂದೇ ಅರ್ಥ. ಹೌದು ಇತ್ತೀಚೆಗಷ್ಟೇ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದ ಚೀನಾದ ಜನಪ್ರಿಯ ಮೊಬೈಲ್ ತಯಾರಕ ಕಂಪನಿಯ ಕ್ಸಿಯೋಮಿ ಮೊಬೈಲ್...

ಭಾರತೀಯ ಸೇನೆ ಪ್ರತ್ಯುತ್ತರದ ತೀವ್ರತೆಗೆ ತತ್ತರಿಸಿದ ಪಾಕಿಸ್ತಾನ

ಗಡಿ ಭಾಗದಲ್ಲಿ ಪಾಕ್ ಸೈನಿಕರು ನಡೆಸುತ್ತಿರುವ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆ ನೀಡಿರುವ ಪ್ರತ್ಯುತ್ತರಕ್ಕೆ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಗಡಿ ಭಾಗದಲ್ಲಿ ಪರಿಸ್ಥಿತಿ ಮಿತಿ ಮೀರುತ್ತಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅ.8ರಂದು ಪಾಕಿಸ್ತಾನದ ದಾಳಿಗೆ ಪ್ರತಿ ದಾಳಿ ನಡೆಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ...

ಅಲ್ ಖೈದಾ ಶಾಖೆಯಿಂದ ಅಪಾಯವಿಲ್ಲ: ಅಮೆರಿಕ ಹೇಳಿಕೆ

ಭಾರತದಲ್ಲಿ ಧರ್ಮಯುದ್ಧ (ಜಿಹಾದ್) ಸಾರಲು ಶಾಖೆ ತೆರೆಯುವುದಾಗಿ ಅಲ್ ಖೈದಾ ಉಗ್ರ ಸಂಘಟನೆ ಘೋಷಿಸಿದ್ದ ಬೆನ್ನಲ್ಲೇ ಅದರಿಂದ ಬೃಹತ್ ಅಪಾಯವೇನೂ ಇಲ್ಲ ಎಂದು ಅಮೆರಿಕ ಭಾರತಕ್ಕೆ ಧೈರ್ಯತುಂಬಿದೆ. ಭಾರತದಲ್ಲಿ ತನ್ನ ಶಾಖೆ ತೆರೆಯುವುದಾಗಿ ಹೇಳಿದಾಕ್ಷಣ ಅದು ಹೊಸ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತಿದೆ ಎಂಬ...

ಪಾಕ್ ಮಹಿಳೆಯೊಂದಿಗೆ ಗೌಪ್ಯ ಮಾಹಿತಿ ಹಂಚಿಕೆ: ವಾಯುಪಡೆ ನೌಕರ ಬಂಧನ

'ಪಂಜಾಬ್' ನ ಪಠಾಣ್ ಕೋಟ್ ನ ಭಾರತೀಯ ವಾಯುಪಡೆಯ ನೌಕರನನ್ನು ಬಂಧಿಸಲಾಗಿದೆ. ವಾಯುಪಡೆ ಕಾರ್ಯತಂತ್ರದ ಮಾಹಿತಿಯನ್ನು ಪಾಕಿಸ್ತಾನ ಮಹಿಳೆಯೊಂದಿಗೆ ಹಂಚಿಕೊಂಡಿರುವ ಆರೋಪದಡಿ ವಾಯುಪಡೆ ನೌಕರ ಸುನಿಲ್ ಕುಮಾರ್ ಬಂಧನಕ್ಕೊಳಗಾಗಿದ್ದಾನೆ. ಬಂಧಿತ ಆರೋಪಿ ಸುನಿಲ್ ಜೋಧ್ ಪುರ ಮೂಲದವನಾಗಿದ್ದು ಸ್ಥಳೀಯ ನ್ಯಾಯಾಲಯ ಆತನನ್ನು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited