Untitled Document
Sign Up | Login    
Dynamic website and Portals
  

Related News

ಇಸ್ರೋದ ಮತ್ತೊಂದು ಸಾಧನೆ: 20 ಉಪಗ್ರಹಗಳನ್ನು ಒಳಗೊಂಡ ಪಿಎಸ್​ಎಲ್​ವಿ-ಸಿ 34 ರಾಕೆಟ್ ಉಡಾವಣೆ

20 ಉಪಗ್ರಹಗಳನ್ನು ಒಳಗೊಂಡ ಪಿಎಸ್​ಎಲ್​ವಿ-ಸಿ 34 ರಾಕೆಟ್ ನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದೆ. ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಬೆಳಿಗ್ಗೆ 9.26ಕ್ಕೆ ಪಿಎಸ್​ಎಲ್​ವಿ-ಸಿ 34 ರಾಕೆಟ್ ಯಶಸ್ವಿಯಾಗಿ...

ಇಸ್ರೋದಿಂದ ಮತ್ತೊಂದು ಇತಿಹಾಸ ನಿರ್ಮಾಣಕ್ಕೆ ಸಿದ್ಧತೆ: ಆರ್​ಎಲ್​ವಿ-ಟಿಡಿ ರಾಕೆಟ್ ಉಡ್ಡಯನಕ್ಕೆ ತಯಾರಿ

ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ) ಇದೇ ಮೊದಲ ಬಾರಿಗೆ ರೆಕ್ಕೆ ಹೊಂದಿದ ರಾಕೆಟ್ ಉಡಾಯಿಸಲು ಮುಂದಾಗಿದ್ದು, ಈ ಮೂಲಕ ಮತ್ತೊಂದು ಇತಿಹಾಸ ನಿರ್ಮಾಣಕ್ಕೆ ಸಜ್ಜಾಗಿದೆ. ಮೇಕ್ ಇನ್ ಇಂಡಿಯಾ ಪ್ರಯತ್ನದೊಂದಿಗೆ ನಿರ್ಮಿಸಲಾಗಿರುವ ಬಾಹ್ಯಾಕಾಶ ರಾಕೆಟ್ ಮೊದಲ ಯಾನಕ್ಕೆ ಇಸ್ರೋ...

ಆಸ್ಟ್ರೋಸ್ಯಾಟ್ ಉಪಗ್ರಹ ಯಶಸ್ವಿ ಉಡಾವಣೆ

ಖಗೋಳ ವೀಕ್ಷಣಾಲಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಬಹುನಿರೀಕ್ಷಿತ ಸ್ವದೇಶಿ ನಿರ್ಮಿತ ಮೊತ್ತಮೊದಲ ಆಸ್ಟ್ರೋಸ್ಯಾಟ್ ಉಪಗ್ರಹ ಸೋಮವಾರ ಬೆಳಗ್ಗೆ 10 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದರಿಂದ ಇಸ್ರೋ ಮತ್ತೊಂದು ಇತಿಹಾಸ ಸೃಷ್ಟಿಸಿದಂತಾಗಿದೆ. 1513 ಕೆಜಿ ತೂಕದ ಆಸ್ಟ್ರೋಸ್ಯಾಟ್...

ಇಸ್ರೋದ ಮಹತ್ವಾಕಾಂಕ್ಷಿ ಜಿ.ಎಸ್.ಎಲ್.ವಿ ಮಾರ್ಕ್ 3 ರಾಕೆಟ್ ಉಡಾವಣೆ ಯಶಸ್ವಿ

'ಇಸ್ರೋ' ತನ್ನ ಮಹತ್ವಾಕಾಂಕ್ಷೆಯ ಜಿ.ಎಸ್.ಎಲ್.ವಿ ಮಾರ್ಕ್ 3 ರಾಕೆಟ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಡಿ.18ರಂದು ಆಂಧ್ರ ಪ್ರದೇಶದ ಶ್ರೀ ಹರಿಕೊಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡ್ಡಯನ ಕೇಂದ್ರದಲ್ಲಿ ನೌಕೆಯನ್ನು ಉಡಾವಣೆ ಮಾಡಲಾಗಿದೆ. ಮಾನವ ಸಹಿತ ಬಾಹ್ಯಾಕಾಶಯಾನ ಕೈಗೊಳ್ಳುವ ಸಾಮರ್ಥ್ಯ ಹೊಂದಿರುವ...

ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಂಡ ನಾಸಾ ರಾಕೆಟ್

ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಅಮೆರಿಕಾದ ನಾಸ ಉಡಾವಣೆ ಮಾಡಿದ್ದ ರಾಕೆಟ್ ಸ್ಫೋಟಗೊಂಡಿದೆ. ಅಮೆರಿಕಾದ ಪೂರ್ವ ವರ್ಜಿನಿಯಾದ ವಾಲ್ ಆಫ್ ಪ್ಲೈಟ್ ಫೆಸಿಲಿಟಿ ಉಡಾವಣಾ ಕ್ಷೇತ್ರದಿಂದ ಕೆಲ ಪರಿಕರಗಳನ್ನು ಹೊತ್ತೊಯ್ಯುವ ರಾಕೆಟ್ ವೊಂದನ್ನು ಉಡಾವಣೆ ಮಾಡಲಾಗಿತ್ತು. ಆದರೆ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ರಾಕೆಟ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited