Untitled Document
Sign Up | Login    
Dynamic website and Portals
  

Related News

ಸೌದಿಯಲ್ಲಿನ ಭಾರತೀಯರನ್ನು ಕರೆತರಲು ಕ್ರಮ ಕೈಗೊಳ್ಳಲಾಗಿದೆ: ಸುಷ್ಮಾ ಸ್ವರಾಜ್

ಸೌದಿ ಅರೇಬಿಯಾದಲ್ಲಿ ಉದ್ಯೋಗ ಕಳೆದುಕೊಂಡಿರುವ 10 ಸಾವಿರ ಭಾರತೀಯ ನೌಕರರನ್ನು ಸುರಕ್ಷಿತವಾಗಿ ವಾಪಸ್ಸು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಅವರು, ಸೌದಿಯಲ್ಲಿ ಉದ್ಯೋಗ...

ಸಂಕಟ್ ಮೋಚನ್ ಕಾರ್ಯಾಚರಣೆ: ಸೂಡಾನ್ ನಿಂದ ತಾಯ್ನಾಡಿಗೆ ಆಗಮಿಸಿದ 156 ಭಾರತೀಯರು

ಯುದ್ಧಗ್ರಸ್ಥ ದಕ್ಷಿಣ ಸೂಡಾನ್​ನಲ್ಲಿ ಸಿಲುಕಿದ್ದ 156 ಭಾರತೀಯರನ್ನು ಕೇಂದ್ರ ಸರ್ಕಾರ ಸಂಕಟ್ ಮೋಚನ್ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದೆ. ಕೇಂದ್ರ ವಿದೇಶಾಂಗ ರಾಜ್ಯಖಾತೆ ಸಚಿವ ವಿ.ಕೆ ಸಿಂಗ್ ನೇತೃತ್ವದಲ್ಲಿ 2ಸಿ-17 ಗ್ಲೋಬ್ ಮಾಸ್ಟರ್ ಮಿಲಿಟರಿ ಎರಡು ವಿಮಾನಗಳ ಮೂಲಕ 156 ಭಾರತೀಯರನ್ನು...

ಸಿರಿಯಾದಿಂದ ನಾಲ್ವರು ಭಾರತೀಯರ ಬಿಡುಗಡೆ: ಸುಷ್ಮಾ ಸ್ವರಾಜ್

ಐಸಿಸ್ ಉಗ್ರರ ಸಂಪರ್ಕ ಹೊಂದಿದ್ದಾರೆಂಬ ಶಂಕೆ ಮೇರೆಗೆ ಬಂಧನಕ್ಕೊಳಗಾಗಿದ್ದ ನಾಲ್ವರು ಭಾರತೀಯರನ್ನು ಸಿರಿಯಾ ಸರ್ಕಾರ ಬಿಡುಗಡೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಕುರಿತಂತೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಅವರು, ಸಿರಿಯಾದಲ್ಲಿ ಬಂಧನಕ್ಕೊಳಗಾಗಿದ್ದ ನಾಲ್ವರು ಭಾರತಿಯರನ್ನು...

ಚೀನಾದಲ್ಲಿ ಮೋದಿ ಭಾಷಣ ವಿಚಾರ: ಕಾಂಗ್ರೆಸ್ ವಾಗ್ದಾಳಿ

ಭಾರತದಲ್ಲಿ ನನ್ನ ಸರ್ಕಾರ ಬರುವುದಕ್ಕೂ ಮುನ್ನ, ವಿದೇಶದಲ್ಲಿನ ಭಾರತೀಯರು, ತಾವು ಭಾರತೀಯರಾಗಿದ್ದಕ್ಕೆ ನಾಚಿಕೆ ಪಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಚೀನಾದ ಶಾಂಘೈನಲ್ಲಿ ನೀಡಿದ ಹೇಳಿಕೆ ಅಂತರ್ಜಾಲ ಲೋಕದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಮೋದಿ ವಿರುದ್ಧ ಹರಿಹಾಯ್ದಿದೆ. ಸಾಮಾಜಿಕ...

ನನ್ನಿಂದ ದೇಶಕ್ಕೆ ನಷ್ಟವಾಗದಂತೆ ಆಶೀರ್ವದಿಸಿ: ಪ್ರಧಾನಿ ಮೋದಿ

ನನ್ನಿಂದ ಯಾವುದೇ ತಪ್ಪಾಗದಂತೆ, ದೇಶಕ್ಕೆ ನಷ್ಟವಾಗದಂತೆ ನಿಮ್ಮ ಎರಡು ಕೈಗಳನ್ನು ಮೇಲಕ್ಕೆತ್ತಿ ನನಗೆ ಆಶೀರ್ವಾದ ಮಾಡಿ....ಇದು ಚೀನಾದ ಶಾಂಘೈನಲ್ಲಿ ಪ್ರಧಾನಿ ಮೋದಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪರಿ. ಮೊದಲು ನೀವು ಭಾರತೀಯರು ಎಂದು ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದೀರಿ. ಆದರೆ ಈಗ ನಾವು ಭಾರತೀಯರು...

ಕಾಬೂಲ್ ನಲ್ಲಿ ಉಗ್ರರ ದಾಳಿ: ಭಾರತೀಯರು ಸೇರಿ 7 ಜನರ ಸಾವು

ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನ ಅತಿಥಿಗೃಹವೊಂದರಲ್ಲಿ ವಿದೇಶಿಯರ ಔತಣಕೂಟದ ವೇಳೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಭಾರತೀಯರು ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಪಾರ್ಕ್ ಪ್ಯಾಲೇಸ್ ಗೆಸ್ಟ್ ಹೌಸ್ ಮೇಲೆ ಗನ್ ಧಾರಿ ವ್ಯಕ್ತಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ...

ಯೆಮೆನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಮುಕ್ತಾಯ ಹಂತದಲ್ಲಿ

'ಯೆಮೆನ್' ನಲ್ಲಿ ಸಿಲುಕಿರುವ ಬಹುತೇಕ ಭಾರತೀಯರನ್ನು ರಕ್ಷಿಸಲಾಗಿರುವ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ನಡೆಸುತ್ತಿರುವ ರಕ್ಷಣಾ ಕಾರ್ಯಚರಣೆ ಏ.8ರಂದು ಮುಕ್ತಾಯಗೊಳ್ಳಲಿದೆ. ಈವರೆಗೂ ಸುಮಾರು 4000 ಭಾರತೀಯರನ್ನು ಸುರಕ್ಷವಾಗಿ ವಾಪಸ್ ಕರೆತರಲಾಗಿದೆ. ಏ.7ರಂದು ಒಂದೇ ದಿನದಲ್ಲಿ ಸುಮಾರು 1000 ಭಾರತೀಯರನ್ನು ರಕ್ಷಣೆ ಮಾಡಲಾಗಿತ್ತು.ಈ ಮೂಲಕ ಕೇಂದ್ರ...

ಯೆಮೆನ್‌ ನಲ್ಲಿ ಮುಂದುವರೆದ ರಕ್ಷಣಾ ಕಾರ್ಯಾಚರಣೆ: ಭಾರತೀಯ ಸೈನಿಕರಿಂದ ಹರಸಾಹಸ

ಯುದ್ಧಪೀಡಿತ ಯೆಮೆನ್‌ ನಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆಯನ್ನು, ಭಾರತದ ನೌಕಾಪಡೆ ಮತ್ತು ವಾಯುಪಡೆಗಳ ಸಿಬಂದಿ ಯುದ್ಧದ ವಾತಾವರಣದಲ್ಲೇ ಮುಂದುವರಿಸಿದ್ದಾರೆ. ಬಾಂಬ್‌, ಗುಂಡಿನ ಮೊರೆತ, ಸಾಕಷ್ಟು ಅಡೆತಡೆಗಳ ನಡುವೆ ಮೈನವಿರೇಳಿಸುವ ರೀತಿಯಲ್ಲಿ "ಆಪರೇಷನ್‌ ರಾಹತ್‌' ರಕ್ಷಣಾ ಕಾರ್ಯ ನಡೆಯುತ್ತಿದೆ....

ಯೆಮನ್‌ ನಿಂದ 349 ಭಾರತೀಯರ ರಕ್ಷಣೆ

ಯುದ್ಧಪೀಡಿತ ಯೆಮೆನ್‌ ನಲ್ಲಿ ಸಿಲುಕಿರುವ 4 ಸಾವಿರ ಭಾರತೀಯರನ್ನು ರಕ್ಷಿಸಿ, ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ 'ಆಪರೇಷನ್‌ ರಾಹತ್‌' ಆರಂಭಿಸಿದ್ದು, ಮೊದಲ ಹಂತದಲ್ಲಿ 22 ಕನ್ನಡಿಗರೂ ಸೇರಿದಂತೆ 349 ಜನರನ್ನು ರಕ್ಷಿಸಲಾಗಿದೆ. ಮೊದಲ ಹಂತದ ಕಾರ್ಯಾಚರಣೆಯಲ್ಲಿ ಯೆಮೆನ್‌ ನ ಏಡನ್‌ ಪಟ್ಟಣದಿಂದ 349...

ಯುನೈಟೆಡ್ ಎಎಪಿ: ಆಪ್ ಎನ್.ಆರ್.ಐ ಬೆಂಬಲಿಗರ ಆಂಧೋಲನ

ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಕಲಹ ಉಂಟಾಗಿರುವ ಬಗ್ಗೆ ಅನಿವಾಸಿ ಭಾರತೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಕ್ಕಟ್ಟನ್ನು ಶೀಘ್ರವೇ ಬಗೆಹರಿಸಿಕೊಳ್ಳುವಂತೆ ಆಪ್ ಪಕ್ಷಕ್ಕೆ ಸಲಹೆ ನೀಡಿದ್ದಾರೆ. ಆಮ್ ಆದ್ಮಿ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಮನವಿ ಮಾಡಿರುವ ಅನಿವಾಸಿ ಭಾರತೀಯರು, ಯುನೈಟೆಡ್ ಎಎಪಿ(#UnitedAAP) ಎಂಬ...

ಭಾರತೀಯರು ಹತ್ಯೆಯಾಗಿರುವ ಬಗ್ಗೆ ನಿಖರ ಮಾಹಿತಿ ಇಲ್ಲ: ಸುಷ್ಮಾ ಸ್ವರಾಜ್

ಇರಾಕ್‌ನಲ್ಲಿ ಭಾರತೀಯರು ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಪ್ರತಿಕ್ರಿಯಸಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತೀಯರು ಹತ್ಯೆಯಾಗಿರುವ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಲೋಕಸಭೆಯಲ್ಲಿ ವಿಪಕ್ಷಗಳು ಇರಾಕ್‌ನಲ್ಲಿ ನಾಪತ್ತೆಯಾಗಿರುವ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದವು....

ಸಿಡ್ನಿಯಲ್ಲಿ ಮರುಕಳಿಸಿದ ಮ್ಯಾಡಿಸನ್ ಸ್ಕ್ವೇರ್ ನ ಮೋದಿ ಮೋಡಿ

ನಿಮ್ಮ ಕನಸು ನನ್ನ ಕನಸಿನ ಭಾರತವೂ ಆಗಿದೆ. ನೀವು ನೋಡಬಯಸುತ್ತಿರುವ ಭಾರತವನ್ನೇ ನಾನೂ ನೋಡಬಯಸುತ್ತೇನೆ, ದೇವರು ನೀಡಿರುವ ಬುದ್ಧಿ, ಶಕ್ತಿ, ಸಮಯವನ್ನು ನಿಮ್ಮ ಕನಸಿನ ಭಾರತ ನಿರ್ಮಾಣಕ್ಕಾಗಿ ವಿನಿಯೋಗಿಸುತ್ತೇನೆ ಎಂದು ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ...

ಕಪ್ಪುಹಣದ ಮಾಹಿತಿ ನೀಡಲು ಸ್ವಿಜರ್ಲೆಂಡ್ ಸಮ್ಮತಿ

ಕಪ್ಪುಹಣವಿಟ್ಟ ತನ್ನ ನಾಗರಿಕರ ಮಾಹಿತಿ ನೀಡುವಂತೆ ಭಾರತ ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದ ಮನವಿಗೆ ಸ್ವಿಜರ್ಲೆಂಡ್ ಸರ್ಕಾರ ಸಮ್ಮತಿ ಸೂಚಿಸಿದೆ. ಭಾರತೀಯ ಬ್ಯಾಂಕಿಂಗ್ ಮಾಹಿತಿಯನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ನೀಡುವುದಾಗಿ ಸ್ವಿಜರ್ಲೆಂಡ್ ಸರ್ಕಾರ ಘೋಷಿಸಿದೆ. ಇದು ಸ್ವಿಸ್ ಬ್ಯಾಂಕ್ ಗಳಲ್ಲಿ ಇರುವ...

ನೆಚ್ಚಿನ ಪ್ರಧಾನಿಗೆ ಅದ್ದೂರಿ ಸ್ವಾಗತ ನೀಡಲು ಅಮೆರಿಕದಲ್ಲಿ ಭರದ ಸಿದ್ಧತೆ

'ಪ್ರಧಾನಿ'ಯಾದ ಬಳಿಕ ಪ್ರಥಮ ಬಾರಿಗೆ ಅಮೆರಿಕಗೆ ಭೇಟಿ ನೀಡಲಿರುವ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲು ಅಲ್ಲಿ ನೆಲೆಸಿರುವ ಭಾರತ ಸಂಜಾತ ಪ್ರಜೆಗಳು ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ತುದಿಗಾಲಲ್ಲಿ ನಿಂತಿದ್ದು ಸಕಲ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited