Untitled Document
Sign Up | Login    
Dynamic website and Portals
  

Related News

ಯುದ್ಧ ವಿಮಾನಕ್ಕೆ ಸೇರ್ಪಡೆಯಾಗಲಿರುವ ಮೂವರು ಮಹಿಳಾ ಪೈಲಟ್ ಗಳು

ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳಿಗೆ ಮೊದಲಬಾರಿ ಇಂದು ಮೂವರು ಮಹಿಳಾ ಪೈಲಟ್ ಗಳು ಅಧಿಕೃತವಾಗಿ ಸೇರ್ಪಡೆಯಾಗುವ ಮೂಲಕ ಇತಿಹಾಸ ನಿರ್ಮಿಸಲಿದ್ದಾರೆ. ಮಹಿಳಾ ಪೈಲಟ್‌ ಗಳಾದ ಭಾವನಾ ಕಾಂತ್‌, ಅವನಿ ಚತುರ್ವೇದಿ ಮತ್ತು ಮೋಹನಾ ಸಿಂಗ್‌ ಇವರು ಮೊದಲಬಾರಿಗೆ ಯುದ್ಧ ವಿಮಾನಗಳಿಗೆ ಪೈಲಟ್ ಆಗಿ...

ಹೆಲಿಕಾಪ್ಟರ್ ಪತನ,ಮಹಿಳಾ ಪೈಲಟ್ ಸೇರಿ 7 ವೈಷ್ಣೋದೇವಿ ಭಕ್ತರ ಸಾವು

ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ವೈಷ್ಣೋದೇವಿ ದರ್ಶನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಹೆಲಿಕಾಪ್ಟರ್ ಪತನವಾಗಿರುವ ದುರ್ಘಟನೆ ಜಮ್ಮು ಕಾಶ್ಮೀರದ ಕಾಟ್ರಾ ಬಳಿ ಸೋಮವಾರ ಸಂಭವಿಸಿದ್ದು, ಘಟನೆಯಲ್ಲಿ ಮಹಿಳಾ ಪೈಲಟ್ ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಹಿಮಾಲಯ ಹೆಲಿ ಸರ್ವಿಸ್ ಖಾಸಗಿ ಸಂಸ್ಥೆಯ ಈ ಹೆಲಿಕಾಪ್ಟರ್...

ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಹೆಲಿಕಾಪ್ಟರ್ ಅರಣ್ಯದಲ್ಲಿ ಪತ್ತೆ

ಮಂಗಳವಾರ ಬೆಳಗ್ಗೆ ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ ಅರಣ್ಯದಲ್ಲಿ ಪತ್ತೆಯಾಗಿದೆ. ಈ ಹೆಲಿಕಾಪ್ಟರ್ ನಲ್ಲಿ ಐಎಎಸ್‌ ಅಧಿಕಾರಿಯೊಬ್ಬರು ಸೇರಿದಂತೆ ಮೂವರು ವ್ಯಕ್ತಿಗಳಿದ್ದರು. ಪವನ್‌ ಹಂಸ್‌ ಹೆಲಿಕಾಪ್ಟರ್‌ ಮಂಗಳವಾರ ಬೆಳಗ್ಗೆ ಅರುಣಾಚಲ ಪ್ರದೇಶದ ನಾಗಾ ಉಗ್ರರಿಂದ ಪೀಡಿತವಾದ ತಿರಾಪ್‌ ಜಿಲ್ಲೆಯ ದುರ್ಗಮ...

ಭಾರತೀಯ ವಾಯು ಸೇನೆಗೆ ಸೇರಿದ ಜಾಗ್ವಾರ್ ಫೈಟರ್ ಜೆಟ್ ಪತನ

ಜಾಗ್ವಾರ್ ಫೈಟರ್ ವಿಮಾನ ಪತನವಾಗಿರುವ ಘಟನೆ ಉತ್ತರ ಪ್ರದೇಶ ಸಮೀಪದ ಅಲಹಾಬಾದ್ ನಲ್ಲಿ ನಡೆದಿದ್ದು, ಇಬ್ಬರೂ ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ 7.25ಕ್ಕೆ ಅಲಹಾಬಾದ್ ನಲ್ಲಿ ತರಬೇತಿಗಾಗಿ ಜಾಗ್ವಾರ್ ಫೈಟರ್ ಜೆಟ್ ಹಾರಾಟ ನಡೆಸಿತ್ತು. ಸುಮಾರು 8.47ಕ್ಕೆ 18 ಕಿಲೋ...

ರೈತರ ನಿಯೋಗ ಭೇಟಿ ಮಾಡಿದ ರಾಹುಲ್ ಗಾಂಧಿ

56ದಿನಗಳ ರಾಜಕೀಯ ವಿರಾಮದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿವಧ ರಾಜ್ಯಗಳ ರೈತ ಮುಖಂಡರ ನಿಯೋಗವನ್ನು ಭೇಟಿ ಮಾಡಿದ್ದಾರೆ. ಏ.19ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಭೂಸ್ವಾಧೀನ ಸುಗ್ರೀವಾಜ್ಞೆ ಕಾಯ್ದೆಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೂ...

ಏರ್‌ ಇಂಡಿಯಾ ಪೈಲಟ್‌ ನ ಸಮಯಪ್ರಜ್ಞೆ: ತಪ್ಪಿದ ಅನಾಹುತ

ಅಮೇರಿಕಾದ ನೆವಾರ್ಕ್‌ ನಿಂದ 250 ಪ್ರಯಾಣಿಕರನ್ನು ಹೊತ್ತು ಮುಂಬೈಗೆ ಬರುತ್ತಿದ್ದ ಏರ್‌ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ವಿಮಾನ ಹಾರಾಟ ಆರಂಭಿಸಿ 29.000 ಫೀಟ್‌ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಇಂಜಿನ್‌ ನಲ್ಲಿ ದೋಷ...

ಜರ್ಮನ್ ವಿಂಗ್ಸ್ ವಿಮಾನ ದುರಂತ ಉದ್ದೇಶಪೂರ್ವಕ: ಬ್ಲಾಕ್ ಬಾಕ್ಸ್ ನಿಂದ ಬಹಿರಂಗ

ಎರಡು ದಿನಗಳ ಹಿಂದೆ ದಕ್ಷಿಣ ಫ್ರಾನ್ಸ್ ನ ಆಲ್ಪ್ಸ್ ಪರ್ವತ ಶ್ರೇಣಿಗಳಲ್ಲಿ ಜರುಗಿದ ವಿಮಾನ ದುರಂತ ತಾಂತ್ರಿಕ ಕಾರಣದಿಂದ ಸಂಭವಿಸಿದ ದುರಂತವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಮಾಡಿದ್ದು ಎಂಬುದನ್ನು ಬ್ಲಾಕ್ ಬಾಕ್ಸ್ ಬಹಿರಂಗಮಾಡಿದೆ. ಸಹ-ಪೈಲಟ್ ಮತ್ತು ಮುಖ್ಯ ಪೈಲಟ್‍ಗ ಳ ನಡುವಿನ ಜಗಳದಲ್ಲಿ ಈ...

ಫ್ರಾನ್ಸ್ ನಲ್ಲಿ ಪತನಗೊಂಡ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ

'ದಕ್ಷಿಣ ಫ್ರಾನ್ಸ್' ಲ್ಲಿ ಪತನಕ್ಕೊಳಗಾದ ಜರ್ಮನಿಯ A320 ಡಿ AIRX ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಇದರಿಂದಾಗಿ ವಿಮಾನ ಪತನಕ್ಕೊಳಗಾದ ಕಾರಣ ತಿಳಿಯಲು ಸಹಾಯವಾಗಲಿದೆ. ಕಳೆದ 25 ವರ್ಷಗಳಿಂದ ಬಳಕೆಯಾಗುತ್ತಿದ್ದ ಈ ವಿಮಾನ ನಿಯಂತ್ರಣ ಕಳೆದುಕೊಳ್ಳತ್ತಲೇ ಪೈಲಟ್, ಸಹಾಯಕ್ಕಾಗಿ...

ಏರೋ ಇಂಡಿಯಾ ಪ್ರದರ್ಶನದ ವೇಳೆ ವಿಮಾನಗಳು ಡಿಕ್ಕಿ

'ಯಲಹಂಕ'ದಲ್ಲಿ ನಡೆಯುತ್ತಿರುವ ಏರ್ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ನಡೆಯಬೇಕಿದ್ದ ಭಾರಿ ಅನಾಹುತವೊಂದು ತಪ್ಪಿದೆ. ಏರ್ ಶೋ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ವೈಮಾನಿಕ ಸಾಹಸ ಪ್ರದರ್ಶನದ ವೇಳೆ ರೆಡ್ ಬುಲ್ ನ ಎರಡು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited