Untitled Document
Sign Up | Login    
Dynamic website and Portals
  

Related News

ಜೂನ್ 17ರಂದು ಉಡ್ತಾ ಪಂಜಾಬ್ ಚಿತ್ರ ಬಿಡುಗಡೆ

ಚಿತ್ರಗಳನ್ನು ಸೆನ್ಸಾರ್‌ ಮಾಡಲು ಸಿಬಿಎಫ್ ಸಿ ಗೆ ಅವಕಾಶವಿಲ್ಲ. ಸಿನಿಮಾಟೋಗ್ರಾಫಿ ಕಾಯ್ದೆಯಲ್ಲಿ ಸೆನ್ಸಾರ್‌ ಎಂಬ ಪದವೇ ಇಲ್ಲ' ಎಂದು ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 'ಉಡ್ತಾ ಪಂಜಾಬ್‌' ಸಿನಿಮಾದಿಂದ ಪಂಜಾಬ್‌ ಹೆಸರನ್ನು ಕೈಬಿಡಬೇಕು, 89 ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು...

ಭಾರತ ಪ್ರವೇಶಿಸಿದ ಪಾಕ್ ನ ಮೂವರು ಉಗ್ರರು: ಕಟ್ಟೆಚ್ಚರ ಘೋಷಣೆ

ಮೂವರು ಪಾಕ್‌ ಉಗ್ರರು ಓರ್ವ ಸ್ಥಳೀಯ ವ್ಯಕ್ತಿಯೊಂದಿಗೆ ಬೂದು ಬಣ್ಣದ ಮಾರುತಿ ಸ್ವಿಫ್ಟ್ ಡಿಸೈರ್‌ ಕಾರಿನಲ್ಲಿ ಶಸ್ತ್ರಸಜ್ಜಿತರಾಗಿ ಸಂಚರಿಸುತ್ತಿದ್ದು ಇವರು ದೆಹಲಿ, ಮುಂಬಯಿ ಅಥವಾ ಗೋವಾದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಪಂಜಾಬ್‌ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಈ...

ಪಂಜಾಬ್ ವಾಯುನೆಲೆ ಮೇಲೆ ಉಗ್ರರ ದಾಳಿ, ನಾಲ್ವರು ಉಗ್ರರ ಹತ್ಯೆ

ಶನಿವಾರ ಬೆಳಗಿನ ಜಾವ ಯೋಧರ ಸಮವಸ್ತ್ರವನ್ನು ಧರಿಸಿದ ಭಯೋತ್ಪಾದಕರ ಗುಂಪೊಂದು ಪಂಜಾಬ್ ನ ಪಠಾನ್ ಕೋಟ್ ಜಿಲ್ಲೆಯ ವಾಯುನೆಲೆಗೆ ನುಗ್ಗಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದೆ. ಆರೇಳು ಗಂಟೆಗಳ ಕಾಲ ನಡೆದ ನಿರಂತರ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆಯಲ್ಲಿ...

ರಾಷ್ಟ್ರ ವಿರೋಧಿ ಕಾಂಗ್ರೆಸ್ ಐಎಸ್ಐ ಜೊತೆ ಸಂಬಂಧ ಹೊಂದಿದೆ ಎಂದು ಸುಖ್ಬೀರ್ ಸಿಂಗ್ ಆರೋಪ

ಕಾಂಗ್ರೆಸ್ ಪಕ್ಷವನ್ನು ದೇಶ ವಿರೋಧಿ ಎಂದು ಆರೋಪಿಸಿರುವ ಪಂಜಾಬ್ ನ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್, ರಾಜಕೀಯಕ್ಕಾಗಿ ಪಾಕೀಸ್ತಾನದ ಐಎಸ್ಐ ಜೊತೆ ನಂಟು ಹೊಂದಿರುವ ಉಗ್ರಗಾಮಿ ಸಂಘಟನೆಯೊಂದಿಗೆ ಮೈತ್ರಿ ಮಾಡಿಕೊೞುತ್ತಿದೆ ಎಂದು ಆರೋಪ ಮಾಡಿದ್ದಾರೆ. 80 ರ ದಶಕದಲ್ಲಿ ಪಂಜಾಬ್ ನಲ್ಲಿ ಏನಾಯಿತೆಂದು...

ಪಂಜಾಬ್ ನಲ್ಲಿ ಬಸ್ ಮತ್ತು ಪೋಲಿಸ್ ಠಾಣೆಯ ಮೇಲೆ ಉಗ್ರರ ದಾಳಿ

ಉಗ್ರಗಾಮಿಗಳು ಸೋಮವಾರ ಬೆಳಗ್ಗೆ ಪಂಜಾಬ್ ನ ಗುರುದಾಸಪುರದಲ್ಲಿ ಬಸ್ ಮತ್ತು ಪೋಲಿಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಒಟ್ಟು 11 ಜನ ಸಾವನ್ನಪಿದ್ದು ಇನ್ನೂ ಹಲವರಿಗೆ ಗಾಯಗಳಾಗಿವೆ. 3-4 ಜನರ ಉಗ್ರಗಾಮಿ ತಂಡವೊಂದು ಸೇನಾ ಸಮವಸ್ತ್ರದಲ್ಲಿ ಜಮ್ಮುವಿನ ಹೀರಾನಗರ್ ಗಡಿಯಿಂದ...

ಪಂಜಾಬ್ ನಲ್ಲಿ ಉಗ್ರರ ದಾಳಿ ಅಂತ್ಯ: 3 ಉಗ್ರರು ಸೇರಿದಂತೆ ಒಟ್ಟು 11 ಸಾವು

ಭಾರತ-ಪಾಕಿಸ್ತಾನ ಗಡಿಯಂಚಿನಲ್ಲಿರುವ, ಪಂಜಾಬ್ ರಾಜ್ಯದ ಗುರುದಾಸ್ ಪುರದಲ್ಲಿ ಪಾಕಿಸ್ತಾನಿ ಉಗ್ರರ ದಾಳಿ ಅಂತ್ಯಗೊಂಡಿದೆ. ಪೊಲೀಸ್ ಠಾಣೆಯಲ್ಲಿ ಅಡಗಿದ್ದ ಎಲ್ಲಾ ಮೂವರು ಉಗ್ರರನ್ನು ಪೊಲೀಸರು ಹತಗೊಳಿಸಿದ್ದಾರೆ ಮತ್ತು ಕಾರ್ಯಾಚರಣೆ ಅಂತ್ಯಗೊಂದಿದೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಒಟ್ಟು 11 ಜನರು ಸಾವನ್ನಪ್ಪಿದ್ದು, ಅದರಲ್ಲಿ 5...

ಪಂಜಾಬ್ ಸಿಎಂ ರಾಜೀನಾಮೆಗೆ ವಿಪಕ್ಷಗಳ ಆಗ್ರಹ

ಪಂಜಾಬ್‌ ನ ಮೊಗಾದಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಬಸ್‌ ನಿಂದ ಹೊರಗೆಸೆದು ಹತ್ಯೆ ಮಾಡಿದ ಪ್ರಕರಣ ಸಂಸತ್ ನ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತು. ಲೋಕಸಭೆಯಲ್ಲಿ ಬಾಲಕಿ ಸಾವಿನ ಪ್ರಕರಣದ ಕುರಿತು ನಿಲುವಳಿ ಸೂಚನೆ ಮಂಡಿಸಿ ಮತನಾಡಿದ ಕಾಂಗ್ರೆಸ್ ನಾಯಕ...

ಪಂಜಾಬ್ ಬಸ್ ಗ್ಯಾಂಗ್ ರೇಪ್ ಪ್ರಕರಣ: ಶಿಕ್ಷಣ ಸಚಿವರ ವಿವಾದಾತ್ಮಕ ಹೇಳಿಕೆ

ಪಂಜಾಬ್ ನ ಮೊಗಾದಲ್ಲಿ 14 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆಸಿದ ದುಷ್ಕರ್ಮಿಗಳು ತಾಯಿ-ಮಗಳನ್ನು ಬಸ್‌ನಿಂದ ಕೆಳಗೆಸೆದು ಬಾಲಕಿಯ ಸಾವಿಗೆ ಕಾರಣವಾದ ಘಟನೆಯ ಬಗ್ಗೆ ಶಿಕ್ಷಣ ಸಚಿವ ಸುರ್ಜಿತ್ ಸಿಂಗ್ ರಾಖ್ರಾ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಆ...

ಪಂಜಾಬ್ ಗಡಿ ಪ್ರದೇಶದಲ್ಲಿ ಪಾಕ್ ದಾಳಿ: ಮೂವರು ಯೋಧರಿಗೆ ತೀವ್ರ ಗಾಯ

ಅಮೃತಸರದ ಚೆಕ್ ಪೋಸ್ಟ್ ಬಳಿ ಪಾಕಿಸ್ತಾನ ಗುಂಡುಹಾರಿಸಿದ ಪರಿಣಾಮ 3 ಬಿ.ಎಸ್.ಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಏ.10ರಂದು ತಡ ರಾತ್ರಿ ಈ ಘಟನೆ ನಡೆದಿದ್ದು, ಭಾರತದ ಯೋಧರು ಪಾಕಿಸ್ತಾನದ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಯೋಧರು ಪ್ರಾಣಾಪಾಯದಿಂದ...

ಪಂಜಾಬ್ ಮಾಜಿ ಸಿ.ಎಂ ಬೇಅಂತ್ ಸಿಂಗ್ ಹಂತಕ ಜಗ್ತಾರ್ ಸಿಂಗ್ ಸೆರೆ

'ಪಂಜಾಬ್' ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬೇಅಂತ್ ಸಿಂಗ್ ಹಂತಕ ಜಗ್ತಾರ್ ಸಿಂಗ್ ನನ್ನು ಥಾಯ್ ಲ್ಯಾಂಡ್ ಪೊಲೀಸರು ಜ.6ರಂದು ಬಂಧಿಸಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಜಗ್ತಾರ್ ಸಿಂಗ್ ಭಾರತದಲ್ಲಿ ನಡೆಸಿದ್ದ ಬಾಂಬ್ ಸ್ಫೋಟದಲ್ಲಿ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯೂ ಸೇರಿದಂತೆ 15 ಜನ ಮೃತಪಟ್ಟಿದ್ದರು. 1995ರ...

ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಕೆಗೆ ಹರ್ಯಾಣ ಸರ್ಕಾರ ನಿರ್ಧಾರ

'ಶಾಲಾ ಪಠ್ಯಕ್ರಮ'ದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ಹರ್ಯಾಣ ಸರ್ಕಾರ ನಿರ್ಧರಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ 5ನೇ ತರಗತಿಯಿಂದ 12ನೇ ತರಗತಿ ವರೆಗೂ(ಪದವಿ ಪೂರ್ವ ಶಿಕ್ಷಣದ ದ್ವಿತೀಯ ವರ್ಷ) ಭಗವದ್ಗೀತೆ ಪಠ್ಯಕ್ರಮದಲ್ಲಿ ಅಳವಡಿಕೆಯಾಗಲಿದೆ. ಹರ್ಯಾಣದ ಸಚಿವ ರಾಮ್ ಬೈಲಾಸ್ ಶರ್ಮಾ, ಭಗವದ್ಗೀತೆಯನ್ನು ಜ್ಞಾನದ ಸರ್ವೋಚ್ಚ...

ಅಜ್ನಾತ ಸ್ಥಳದಲ್ಲಿ ರಾಮ್ ಪಾಲ್ ವಿಚಾರಣೆ

ಸ್ವಯಂ ಘೋಷಿತ ದೇವಮಾನವ ರಾಮ್ ಪಾಲ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗಾಗಿ ಅಜ್ನಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಮಧ್ಯಾಹ್ನ ಎರಡು ಗಂಟೆಗೆ ಪೊಲೀಸರು ರಾಮ್ ಪಾಲ್ ನನ್ನು ಪಂಜಾಬ್-ಹರ್ಯಾಣಾ ಹೈಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಬಂಧನದ ಬಳಿಕ ರಾಮ್ ಪಾಲ್ ನನ್ನು...

ಸ್ವಯಂ ಘೋಷಿತ ದೇವಮಾನವ ರಾಮ್ ಪಾಲ್ ಭಕ್ತರಿಂದ ಪೊಲೀಸರ ಮೇಲೆ ದಾಳಿ

ಕೊಲೆ, ಕೊಲೆಗೆ ಸಂಚು ಸೇರಿದಂತೆ ಹಲವು ಆರೊಪವನ್ನು ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ರಾಮ್ ಪಾಲ್ ಆಶ್ರಮದ ಎದುರು ಜಮಾಯಿಸಿರುವ ಬೆಂಬಲಿಗರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ರಾಮ್ ಪಾಲ್ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಕೋರ್ಟ್ ಹೊಸದಾಗಿ ಜಾಮೀನು ರಹಿತ ಬಂಧನ...

ಪಾಕ್ ಮಹಿಳೆಯೊಂದಿಗೆ ಗೌಪ್ಯ ಮಾಹಿತಿ ಹಂಚಿಕೆ: ವಾಯುಪಡೆ ನೌಕರ ಬಂಧನ

'ಪಂಜಾಬ್' ನ ಪಠಾಣ್ ಕೋಟ್ ನ ಭಾರತೀಯ ವಾಯುಪಡೆಯ ನೌಕರನನ್ನು ಬಂಧಿಸಲಾಗಿದೆ. ವಾಯುಪಡೆ ಕಾರ್ಯತಂತ್ರದ ಮಾಹಿತಿಯನ್ನು ಪಾಕಿಸ್ತಾನ ಮಹಿಳೆಯೊಂದಿಗೆ ಹಂಚಿಕೊಂಡಿರುವ ಆರೋಪದಡಿ ವಾಯುಪಡೆ ನೌಕರ ಸುನಿಲ್ ಕುಮಾರ್ ಬಂಧನಕ್ಕೊಳಗಾಗಿದ್ದಾನೆ. ಬಂಧಿತ ಆರೋಪಿ ಸುನಿಲ್ ಜೋಧ್ ಪುರ ಮೂಲದವನಾಗಿದ್ದು ಸ್ಥಳೀಯ ನ್ಯಾಯಾಲಯ ಆತನನ್ನು...

ಕಾಶ್ಮೀರ ಮೂಲದ ವಿದ್ಯಾರ್ಥಿಗಳಿಂದ ಪಾಕ್ ಪರ ಘೋಷಣೆ: ಪಂಜಾಬ್ ನಲ್ಲಿ ಘರ್ಷಣೆ

'ಕಾಶ್ಮೀರ' ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾದ ಘಟನೆ ಪಂಜಾಬ್ ನಲ್ಲಿ ನಡೆದಿದೆ. ಪಂಜಾಬ್ ನ ಅಂಬಾಲ-ಚಂಡೀಗಢ ಹೈವೇ ಬಳಿ ಇರುವ ಸ್ವಾಮಿ ಪರಮಾನಂದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಹಾಸ್ಟೆಲ್...

ಉಪಚುನಾವಣೆ: ಬಿಹಾರ ಬಿಜೆಪಿಗೆ ಸವಾಲೊಡ್ಡಿದ ನಿತೀಶ್ ಕುಮಾರ್ ಮೈತ್ರಿಕೂಟ

'ಬಿಹಾರ' ಉಪಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿಗೆ ಸೆಡ್ಡುಹೊಡೆದಿರುವ ಆರ್.ಜೆ.ಡಿ, ಜೆಡಿಯು, ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದೆ. ಆ.25ರಂದು ಬಿಹಾರದ10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಬಿಜೆಪಿ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಇನ್ನು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited