Untitled Document
Sign Up | Login    
Dynamic website and Portals
  

Related News

ಮ್ಯಾಗ್ಗಿ ಸಂಕಷ್ಟ: ನೆಸ್ಲೆ ಮೇಲೆ 640 ಕೋಟಿ ರೂ. ಪರಿಹಾರಕ್ಕೆ ಸರಕಾರ ದಾವೆ

ಮ್ಯಾಗ್ಗಿ ತಯಾರಕ ಸಂಸ್ಥೆ ನೆಸ್ಲೆಯ ಸಂಕಟ ಇನ್ನಷ್ಟು ಹೆಚ್ಚಿದೆ. ಕಳಪೆ ಹಾಗೂ ಆರೋಗ್ಯಕ್ಕೆ ಹಾನಿಕರ ವಸ್ತುಗಳನ್ನು (ಮ್ಯಾಗ್ಗಿ ನೂಡಲ್ಸ್) ಕೋಟ್ಯಂತರ ಗ್ರಾಹಕರಿಗೆ ಮಾರಾಟ ಮಾಡಿದೆ ಎಂದು ಆಪಾದಿಸಿ ಗ್ರಾಹಕ ವ್ಯವಹಾರಗಳ ಇಲಾಖೆ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಸಂಸ್ಥೆ (ಎನ್.ಸಿ.ಡಿ.ಆರ್.ಸಿ)ಯಲ್ಲಿ ನೆಸ್ಲೆ...

ಇಂಡೋ ನಿಸ್ಸಾನ್‌ ಕಂಪನಿಯ ಟಾಪ್‌ ರಾಮೆನ್‌ ನೂಡಲ್ಸ್‌ ಗೂ ನಿಷೇಧ

ಅಪಾಯಕಾರಿ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್‌ ಅನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದ ಬೆನ್ನಲ್ಲೇ, ಇಂಡೋ ನಿಸ್ಸಾನ್‌ ಕಂಪನಿಯ ಟಾಪ್‌ ರಾಮೆನ್‌ ನೂಡಲ್ಸ್‌ ಅನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ...

ಶಿಶು ಆಹಾರ ಮಾರಾಟ ನಿಷೇಧಕ್ಕೆ ಚಿಂತನೆ

ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ವಿವಾದಕ್ಕೀಡಾಗಿರುವ ಬೆನ್ನಲ್ಲೆ, ಫಾರ್ಮಾಸ್ಯುಟಿಕಲ್ ಸಂಸ್ಥೆಯೂ ಶಿಶು ಆಹಾರಗಳು ಮತ್ತು ಸಪ್ಲಿಮೆಂಟ್ ಗಳನ್ನು ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ. ಮೆಡಿಕಲ್ ಸ್ಟೋರ್ ಗಳಲ್ಲಿ ಕೇವಲ ಔಷಧ, ಮಾತ್ರೆ, ಸಿರಪ್‍ಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಬೇಕೆಂದು ಇಲಾಖೆ...

ಜಾಹೀರಾತಿಗೆ 445 ಕೋಟಿ, ಆದರೆ ಗುಣಮಟ್ಟ ಪರೀಕ್ಷೆಗೆ ಕೇವಲ 19 ಕೋಟಿ ಮಾತ್ರ ಖರ್ಚು

ದೇಶಾದ್ಯಂತ ನಿಷೇಧಕ್ಕೊಳಗಾದ ಮ್ಯಾಗಿ ನೂಡಲ್ಸ್‌ನ ಜಾಹೀರಾತು ಪ್ರಚಾರಕ್ಕೆ ನೀಡಿದ್ದ ಮಹತ್ವವನ್ನು, ಅದರ ಗುಣಮಟ್ಟ ಪರೀಕ್ಷೆಗೆ ನೆಸ್ಲೆ ಕಂಪನಿ ಕೊಟ್ಟಿರಲಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಕಳೆದ ವರ್ಷ ಮ್ಯಾಗಿ ನೂಡಲ್ಸ್‌ ಪರ ಜಾಹೀರಾತು ಹಾಗೂ ಮಾರಾಟ ಪ್ರಚಾರಕ್ಕೆ ನೆಸ್ಲೆ ಕಂಪನಿ ಬರೋಬ್ಬರಿ 445 ಕೋಟಿ...

ಭಾರತದ ಮ್ಯಾಗಿ ನೂಡಲ್ಸ್ ಗೆ ನೇಪಾಳ, ಸಿಂಗಾಪುರದಲ್ಲಿಯೂ ನಿಷೇಧ

ಮ್ಯಾಗಿಯಲ್ಲಿ ಅಪಾಯಕಾರಿ ಅಂಶಗಳಿವೆ ಎಂಬ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ತನ್ನ 9 ಬಗೆಯ ಉತ್ಪನ್ನಗಳ ಮಾರಾಟವನ್ನು ಭಾರತದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ನೆಸ್ಲೆ ಕಂಪನಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮ್ಯಾಗಿಗೆ ನಿಷೇಧ ಭೀತಿ ಎದುರಾಗಿದೆ. ನೇಪಾಳ ಸರ್ಕಾರ ಭಾರತದಿಂದ ಮ್ಯಾಗಿ ಆಮದು...

ಕರ್ನಾಟಕದಲ್ಲಿ ಮ್ಯಾಗಿ ನೂಡಲ್ಸ್ ಗೆ ನಿಷೇಧ

ನೆಸ್ಲೆ ಸಂಸ್ಥೆಯ ವಿವಾದಿತ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಕಂಡುಬಂದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಮ್ಯಾಗಿಯನ್ನು ತಾತ್ಕಾಲಿಕವಾಗಿ ನಿಷೇಧಗೊಳಿಸಲಾಗಿದೆ. ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶಗಳು ಪತ್ತೆಯಾದ ಹಿನ್ನಲೆಯಲ್ಲಿ ರಾಜ್ಯಗಳಿಗೆ ಸೂಚನೆ ನೀಡಿದ್ದ...

ಭಾರತದಲ್ಲಿ ಮ್ಯಾಗಿ ನೂಡಲ್ಸ್ ಸರಕು ವಾಪಸ್ ಪಡೆಯಲು ನೆಸ್ಲೆ ಕಂಪನಿ ನಿರ್ಧಾರ

ಮ್ಯಾಗಿ ನೂಡಲ್ಸ್ ಬಗ್ಗೆ ದೇಶಾದ್ಯಂತ ಉಂಟಾಗಿರುವ ಗೊಂದಲ, ವಿವಾದದ ಹಿನ್ನಲೆಯಲ್ಲಿ ನೆಸ್ಲೆ ಕಂಪನಿ ಭಾರತದಲ್ಲಿ ಮ್ಯಾಗಿ ನೂಡಲ್ಸ್ ಸರಕನ್ನು ವಾಪಸ್ ಪಡೆಯಲು ನಿರ್ಧರಿಸಿದೆ. ನೆಸ್ಲೆ ಕಂಪನಿ ಜಾಗತಿಕ ಸಿಇಒ ಪೌಲ್ ಬುಲ್ಕೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮ್ಯಾಗಿ...

ಮ್ಯಾಗಿ ಬಳಸದಂತೆ ರಕ್ಷಣಾ ಇಲಾಖೆಯಿಂದ ಸೈನಿಕರಿಗೆ ಸೂಚನೆ

ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಮ್ಯಾಗಿಯಿಂದ ದೂರವಿರುವಂತೆ ರಕ್ಷಣಾ ಇಲಾಖೆಯ ಅಧಿಕಾರಿಗಳು ಸೈನಿಕರಿಗೆ ಸಲಹೆ ನೀಡಿದ್ದಾರೆ. ಉತ್ತರಾಖಂಡ, ಬಿಹಾರ, ದೆಹಲಿ ರಾಜ್ಯಗಳಲ್ಲಿ ನಡೆದ ಪರೀಕ್ಷೆಯಲ್ಲಿ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾಗುತ್ತಿದ್ದಂತೆಯೇ ಮತ್ತು ಕೇಂದ್ರ...

ರಾಜ್ಯದಲ್ಲೂ ಮ್ಯಾಗಿ ನೂಡಲ್ಸ್ ಗೆ ನಿಷೇಧ

ಸುರಕ್ಷತಾ ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೇಶದ ವಿವಿಧೆಡೆ ಕಾನೂನು ಸಮಸ್ಯೆಗೆ ಸಿಲುಕಿರುವ ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್‌ ಅಪಾಯಕಾರಿ ಅಂಶಗಳನ್ನು ಹೊಂದಿದೆಯೇ ಎಂಬ ಬಗ್ಗೆ ಕರ್ನಾಟಕ ಸರ್ಕಾರವೂ ಪರೀಕ್ಷೆಗೆ ಮುಂದಾಗಿದ್ದು, ರಾಜ್ಯದಲ್ಲೂ ಮೂರು ದಿನಗಳ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಮ್ಯಾಗಿ ನೂಡಲ್‌ ಅಪಾಯಕಾರಿ ಮಟ್ಟದಲ್ಲಿ...

ದೆಹಲಿಯಲ್ಲಿ ಮ್ಯಾಗಿ ನೂಡಲ್ಸ್ ಗೆ ನಿಷೇಧ

ನೆಸ್ಲೆ ಕಂಪನಿಯ ಅತ್ಯಂತ ಜನಪ್ರಿಯ ಮ್ಯಾಗಿ ನ್ಯೂಡಲ್ಸ್ ಮಾರಾಟವನ್ನು 15 ದಿನಗಳ ಕಾಲ ದೆಹಲಿ ಸರ್ಕಾರ ನಿಷೇಧಿಸಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಬುಧವಾರ ನಡೆದ ಮಹತ್ವದ ಸಭೆಯಲ್ಲಿ ಮ್ಯಾಗಿಯನ್ನು 15 ದಿನಗಳ ಕಾಲ ಮಾರಾಟ ಮಾಡದಂತೆ ನಿಷೇಧಿಸುವ ತೀರ್ಮಾನ ತೆಗೆದುಕೊಂಡಿದೆ. ಮ್ಯಾಗಿ ನ್ಯೂಡಲ್ಸ್...

ಮ್ಯಾಗಿ ವಿವಾದ: ಬಿಗ್ ಬಿ, ಮಾಧುರಿ ದೀಕ್ಷಿತ್, ಪ್ರೀತಿ ಝಿಂಟಾ ವಿರುದ್ಧ ಎಫ್.ಐ.ಆರ್

ನೆಸ್ಲೆ ಕಂಪನಿಯ ಮ್ಯಾಗಿ ಬ್ರ್ಯಾಂಡ್ ಗೆ ಸಂಬಂಧಿಸಿದಂತೆ, ಮ್ಯಾಗಿ ಜಾಹೀರಾತಿನಲ್ಲಿ ಪ್ರಚಾರದ ರಾಯಬಾರಿಗಳಾಗಿ ಪಾಲ್ಗೊಂಡಿದ್ದ ಬಾಲಿವುಡ್ ತಾರೆಗಳಾದ ಅಮಿತಾಬ್ ಬಚನ್, ಮಾಧುರಿ ದೀಕ್ಷಿತ್, ಪ್ರೀತಿ ಝಿಂಟಾ ಹಾಗೂ ಮ್ಯಾಗಿ ಕಂಪೆನಿಯ ಇಬ್ಬರು ಅಧಿಕಾರಿಗಳ ವಿರುದ್ಧ ಕೂಡಲೇ ಎಫ್‌.ಐ.ಆರ್ ದಾಖಲಿಸಬೇಕು ಎಂದು ಬಿಹಾರದ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited