ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು 328 ಅಂಕಗಳ ಏರಿಕೆಯನ್ನು ಕಂಡು 26,000 ಅಂಕಗಳ ಪ್ರಬಲ ಮಟ್ಟವನ್ನು ಪುನರ್ ಸಂಪಾದಿಸಿದೆ.
ಇಂದಿನ ದಿನಾಂತ್ಯಕ್ಕೆ ಸೆನ್ಸೆಕ್ಸ್ 328.37 ಅಂಕಗಳ ಏರಿಕೆಯನ್ನು ಕಂಡು 26,007 ಅಂಕಗಳ ಮಟ್ಟದಲ್ಲಿ ಸ್ಥಿತವಾಗಿದೆ. ಆ ಮೂಲಕ ಅದು ಕಳೆದ...
ಕಳೆದ ಒಂಭತ್ತು ತಿಂಗಳುಗಳಿಂದ ಸತತವಾಗಿ ಕೆಳಗಿಳಿಯುತ್ತಿರುವ ಹಣದುಬ್ಬರ ಜುಲೈ ತಿಂಗಳಲ್ಲಿ ಐತಿಹಾಸಿಕ ಕೆಳಮಟ್ಟವನ್ನು ತಲುಪಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಸದ್ಯದಲ್ಲೇ ಬಡ್ಡಿ ದರವನ್ನು ಇಳಿಸುವ ಬಗ್ಗೆ ನಿರ್ಧಾರ ಕೈಗೊೞಬಹುದು ಎಂಬ ನಿರೀಕ್ಷೆ ಗರಿಗೆದರಿದೆ.
ತರಕಾರಿ ಮತ್ತು ಇಂಧನದ ಬೆಲೆ ಸತತವಾಗಿ...
ಹದಗೆಟ್ಟಿರುವ ಗ್ರೀಸ್ ಆರ್ಥಿಕ ಸ್ಥಿತಿ ಇತರ ದೇಶಗಳ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಚೀನಾದ ಪ್ರತಿಷ್ಠಿತ ಶಾಂಘೈ ಶೇರು ಮಾರುಕಟ್ಟೆ 7% ಕುಸಿದಿದ್ದು, ಭಾರತದಲ್ಲೂ ಇದರ ವ್ಯತಿರಿಕ್ತ ಪರಿಣಾಮ ಕಂದುಬರುತ್ತಿದೆ.
ಗ್ರೀಸ್ನ ಭವಿಷ್ಯ ಭಯದ ಪರಿಣಾಮವಾಗಿ ಬುಧವಾರ ಮಧ್ಯಾಹ್ನದ ವೇಳೆಗೆ ಮುಂಬೈ...
ರೆಪೋ ದರ ಕಡಿತ ಮಾಡಿದ ಬೆನ್ನಲ್ಲೇ ಸೆನ್ಸೆಕ್ಸ್ ಐತಿಹಾಸಿಕ ದಾಖಲೆ ಏರಿಕೆಯಾಗಿ ಇದೇ ಮೊದಲ ಬಾರಿಗೆ 30,000 ಗಡಿ ದಾಟಿದೆ.
407.43ರಷ್ಟು ಏರಿಕೆ ಕಂಡಿರುವ ಸೆನ್ಸೆಕ್ಸ್ 30,001.16 ಅಂಕಗಳಷ್ಟು ಏರಿಕೆಯಾಗಿದೆ. ಸೆನ್ಸೆಕ್ಸ್ 30 ಸಾವಿರ ಗಡಿ ದಾಟಿರುವುದು ಷೇರು ಪೇಟೆ ಇತಿಹಾಸದಲ್ಲಿ...
'ಎನ್.ಡಿ.ಎ' ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲೂ ನಿರೀಕ್ಷೆಗಳು ಗರಿಗೆದರಿದ್ದು, ಸೆನ್ಸೆಕ್ಸ್ ಹಾಗೂ ನಿಫ್ಟಿ ಅಂಶಗಳು ಏರಿಕೆ ಕಂಡಿವೆ.
ಫೆ.28ರ ಬೆಳಿಗ್ಗೆ ಆರಂಭವಾದ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕ 250 ಅಂಶಗಳಷ್ಟು ಏರಿಕೆಯಾದರೆ, ನಿಫ್ಟಿ ಸೂಚ್ಯಂಕ 70 ಅಂಶಗಳಷ್ಟು ಏರಿಕೆಯಾಗಿದೆ. ಅರುಣ್...
ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ಹೊಸ ದಾಖಲೆಯತ್ತ ದಾಪುಗಾಲಿಟ್ಟಿದ್ದು, ಹೂಡಿಕೆದಾರರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಬೆಳಿಗ್ಗೆ ಷೇರುವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 162.39 ಅಂಕಗಳ ಮುನ್ನಡೆಯನ್ನು ಸಾಧಿಸುವ ಮೂಲಕ 29,844.16 ಅಂಕಗಳನ್ನು ತಲುಪುವ ಮೂಲಕ ಹೊಸ...
'ಮಹಾರಾಷ್ಟ್ರ' ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, 400 ಅಂಕಗಳ ಏರಿಕೆಯೊಂದಿಗೇ ಷೇರುಪೇಟೆ ವಹಿವಾಟು ಆರಂಭವಾಗಿದೆ.
ಅ.20ರಂದು ಪ್ರಾರಂಭವಾದ ಷೇರುಪೇಟೆ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕ ಶೇ.1.37ರಷ್ಟು ಏರಿಕೆಯಾಗಿದ್ದರೆ, ನಿಫ್ಟಿ ಸೂಚ್ಯಂಕದಲ್ಲಿ ಶೇ.1.44ರಷ್ಟು ಏರಿಕೆಯಾಗಿದೆ. ...
'ನರೇಂದ್ರ ಮೋದಿ' ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಡಿಪಿ ದರ ಏರಿಕೆ ಕಂಡಿರುವುದು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ನಿಫ್ಟಿ ಸೂಚ್ಯಂಕ ಇದೇ ಮೊದಲ ಬಾರಿಗೆ ಸೆ.1ರಂದು 8000 ಅಂಕಗಳ ಗಡಿ ದಾಟಿ ದಾಖಲೆಯ ಏರಿಕೆ ಕಂಡಿದೆ....