Untitled Document
Sign Up | Login    
Dynamic website and Portals
  

Related News

ಸರ್ಕಾರದ ಆಡಳಿತಾವಧಿಯ ಲೆಕ್ಕ ಬಹಿರಂಗ ಪಡಿಸಿಃ ರಾಘವೇಶ್ವರ ಶ್ರೀ

2008ಕ್ಕಿಂತ ಮೊದಲು ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಏನಾಗಿತ್ತು ಎಂಬುದು ಸಮಾಜಕ್ಕೆ ಗೊತ್ತಾಗಬೇಕು. 2008ರ ಬಳಿಕ ಇಲ್ಲಿವರೆಗೆ ಏನಾಗಿದೆ ಅನ್ನೋದನ್ನ ಇವತ್ತು ಐ.ಎಸ್.ಓ ಪ್ರಮಾಣ ಪತ್ರವೇ ಹೇಳ್ತಾ ಇದೆ. ಅಲ್ಲಿ ಏನಾಗ್ತಾ ಇದೆ, ಅಲ್ಲಿ ಆಡಳಿತ ಹೇಗಿದೆ ಅನ್ನೋದನ್ನ ಐ.ಎಸ್.ಓ ಪ್ರಮಾಣ...

ಗೋಕರ್ಣದ ಸುತ್ತಲಿನ ಗ್ರಾಮಗಳಿಗೆ ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ ಜೀವಜಲ ಉಚಿತ ವಿತರಣೆ

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ 'ಜೀವಜಲ ಉಚಿತ ವಿತರಣಾ' ಯೋಜನೆಯಡಿ ಗೋಕರ್ಣದ ಸುತ್ತಲಿನ ಗ್ರಾಮಗಳಿಗೆ ಉಚಿತವಾಗಿ ಶುದ್ಧವಾದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಜನಪರ ಯೋಜನೆಯ ಬಗ್ಗೆ ತಿಪ್ಪಸಗಿ, ಕಟನಬಾವಿ ಗ್ರಾಮದ ಫಲಾನುಭವಿ ಜನರು...

ವೈಭವದಿಂದ ನಡೆದ ಬೆಂಗಳೂರು ಕರಗ ಮಹೋತ್ಸವ

ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ವೈಭವದಿಂದ ಜರುಗಿತು. ಹುಣ್ಣಿಮೆಯ ಬೆಳದಿಂಗಳಲ್ಲಿ, ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಭಕ್ತ ಜನ ಸಮೂಹದ ಗೋವಿಂದ..ಗೋವಿಂದ..ಎಂಬ ನಾಮಸ್ಮರಣೆಯೊಂದಿಗೆ ಧನ್ಯತಾ ಭಾವ ಮೆರೆದರು. ಧರ್ಮರಾಯಸ್ವಾಮಿ ದೇವಾಲಯದಿಂದ ಮಲ್ಲಿಗೆ ಹೂವಿಂದ ಮೈದಳೆದ ಕರಗ ಮಹೋತ್ಸವ.. ಮಧ್ಯರಾತ್ರಿ 1.45ರ...

ಪಟಾಕಿ ನಿಷೇಧ ಕುರಿತು ಸರ್ವ ಪಕ್ಷಗಳ ಸಭೆ ಕರೆದ ಕೇರಳ ಸಿಎಂ

ಕೊಲ್ಲಂ ಜಿಲ್ಲೆಯ ಪರವೂರ್ ಪುಟ್ಟಿಂಗಲ್ ದೇವಾಲಯದಲ್ಲಿ ಪಟಾಕಿಯಿಂದ ಸಂಭವಿಸಿದ ಬೆಂಕಿ ದುರಂತದ ರಕ್ಷಣಾ ಕಾರ್ಯಗಳಿಗಾಗಿ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸರ್ಕಾರ ರು. 20 ಕೋಟಿ ಘೋಷಿಸಿದೆ. ಮಾಧ್ಯಮದವರ ಜತೆ ಮಾತನಾಡಿದ ಚಾಂಡಿ ಇನ್ನು 13 ಮೃತದೇಹದ ಗುರುತು ಪತ್ತೆಯಾಗಲು ಬಾಕಿ ಇದೆ...

ಪುಟ್ಟಿಂಗಲ್‌ ಮೂಕಾಂಬಿಕ ದೇವಾಲಯದಲ್ಲಿ ಅಗ್ನಿ ದುರಂತ: ಪ್ರಧಾನಿ ಮೋದಿ ಭೇಟಿ

ಭೀಕರ ಅಗ್ನಿ ದುರಂತಕ್ಕೀಡಾಗಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಕೊಲ್ಲಂನ ಪರವೂರ್‌ ಪುಟ್ಟಿಂಗಲ್‌ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ದೆಹಲಿಯಿಂದ ಹೆಸರಾಂತ ಆಸ್ಪತ್ರೆಯ 15 ಮಂದಿ ತಜ್ಞ ವೈದ್ಯರೊಂದಿಗೆ ವಾಯುಪಡೆಯ ವಿಶೇಷ ವಿಮಾನದಲ್ಲಿ ತಿರುವನಂತಪುರಕ್ಕೆ ಆಗಮಿಸಿದ...

ಪುಟ್ಟಿಂಗಲ್‌ ದೇವಾಲಯದಲ್ಲಿ ಭೀಕರ ಅಗ್ನಿ ದುರಂತ: 80ಕ್ಕೂ ಹೆಚ್ಚು ಜನರ ಸಾವು

ಕೊಲ್ಲಂನ ಪರವೂರ್‌ ನ ಪುಟ್ಟಿಂಗಲ್‌ ದೇವಾಲಯದಲ್ಲಿ ಭಾನುವಾರ ನಸುಕಿನ ವೇಳೆ ಭೀಕರ ಅಗ್ನಿ ದುರಂತ ನಡೆದಿದ್ದು 86 ಕ್ಕೂ ಹೆಚ್ಚು ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾತ್ರಿ 1.30 ರ ವೇಳೆ ಮೂಕಾಂಬಿಕಾ ದೇವಾಲಯದ ಜಾತ್ರಾ ಮಹೋತ್ಸವದ...

ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ

ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಏ.8 ರಂದು ಅಸ್ಸಾಂ ಗೆ ಭೇಟಿ ನೀಡಿದ್ದು 4 ಸಾರ್ವಜನಿಕ ಸಮಾವೇಶಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶಕ್ಕೂ ಮುನ್ನ ಅಸ್ಸಾಂ ನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿಲಿದ್ದಾರೆ. ಪೂಜೆ ಬಳಿಕ ರಹಾ, ರಂಗಿಯಾ,...

ಶಿವರಾತ್ರಿ ಮಹೋತ್ಸವಃ ಶಿವರಾತ್ರಿಗೆ ದಿನಕ್ಕೆ ಸಜ್ಜಾದ ಗೋಕರ್ಣ

ಪುರಾಣ ಪ್ರಸಿದ್ದ ಶ್ರೀಕ್ಷೇತ್ರ ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಅವರ ದಿವ್ಯ ಮಾರ್ಗದರ್ಶನದಲ್ಲಿ ಮಾರ್ಚ್ 2 ರಿಂದ ರಿಂದ ಮಾರ್ಚ್ 09ರ ವರೆಗೆ ಹಲವಾರು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತಳಿಲು...

ಜಾರ್ಖಂಡ್ ನಲ್ಲಿ ಕಾಲ್ತುಳಿತಕ್ಕೆ 11 ಸಾವು, ಸುಮಾರು 50 ಜನರಿಗೆ ಗಾಯ

ಸೋಮವಾರ ಬೆಳಗಿನ ಜಾವ+- ಜಾರ್ಖಂಡ್ ನ ಡಿಯೋಘರ್ ಪಟ್ಟಣದ ಬೈದ್ಯನಾಥ್ ಧಾಮ್ ದೇವಾಲಯದಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು ಸುಮಾರು 50 ಜನರಿಗೆ ಗಾಯಗಳಾಗಿವೆ. ಯಾತ್ರಾರ್ಥಿಗಳು ದೇವಸ್ಥಾನದ ಹೊರಗೆ ಬಾಗಿಲು ತೆರೆಯಲು ಕಾಯುತ್ತಿದ್ದರು. ಯಾತ್ರಾರ್ಥಿಗಳಿಗೆ ದರ್ಶನಕ್ಕಾಗಿ ಬೆಳಗ್ಗೆ 4:30 ಕ್ಕೆ ಬಾಗಿಲು...

ಬಾಂಗ್ಲಾದ ರಾಷ್ಟ್ರೀಯ ದೇವಾಲಯ ಢಾಕೇಶ್ವರಿ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ

ಬಾಂಗ್ಲಾದೇಶದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದ ರಾಷ್ಟ್ರೀಯ ದೇವಸ್ಥಾನ ಢಾಕೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಸಮಿತಿ ಸದಸ್ಯರನ್ನು ಪ್ರಧಾನಿ ಭೇಟಿ ಮಾಡಿದ್ದಾರೆ. ಈ ವೇಳೆ ದೇವಾಲಯ ಸಮಿತಿಯಿಂದ ಪ್ರಧಾನಿಗೆ ನೆನಪಿನ ಕಾಣಿಕೆ ನೀಡಲಾಯಿತು....

ಆಹಾರ ಸಾಮಗ್ರಿಗಳ ಬದಲು ಬೈಬಲ್ ಕಳಿಸಿದ್ದ ಮಿಷನರಿಗಳಿಗೆ ನೇಪಾಳ ಪ್ರಧಾನಿ ಛೀಮಾರಿ

ಭೀಕರ ಭೂಕಂಪಕ್ಕೆ ತುತ್ತಾಗಿರುವ ನೇಪಾಳದ ಸ್ಥಿತಿಗೆ ವಿಶ್ವಮಟ್ಟದಲ್ಲಿ ಸಹಾನುಭೂತಿ ದೊರೆಯುತ್ತಿದೆ. ಆದರೆ ಕ್ರಿಶ್ಚಿಯನ್ ಮಿಷನರಿನರಿಗಳು ಮಾತ್ರ ಭೂಕಂಪದಲ್ಲೂ ತಮ್ಮ ಮತಾಂತರ ಕಾರ್ಯವನ್ನು ಸಾಂಗವಾಗಿ ನಡೆಸಲು ಯತ್ನಿಸಿದ್ದಾರೆ. ಸಾವು ನೋವುಗಳ ಮಧ್ಯೆ ಜೀವ ಉಳಿಸುವುದಕ್ಕೋಸ್ಕರ ಆಹಾರ ಮತ್ತು ಔಷಧಕ್ಕಾಗಿ ಪರದಾಡುತ್ತಿರುವ ನೇಪಾಳಿಗರಿಗೆ ಕ್ರೈಸ್ತ...

ನೇಪಾಳದಲ್ಲಿ ನಿರಾಶ್ರಿತರಿಗೆ ಮನೆ, ದೇವಾಲಯಗಳ ಪುನರ್ನಿರ್ಮಾಣಕ್ಕೆ ವಿ.ಹೆಚ್.ಪಿ ನೆರವು

ಭೂಕಂಪಕ್ಕೆ ತುತ್ತಾಗಿರುವ ನೇಪಾಳಕ್ಕೆ ಭಾರತ ಸರ್ಕಾರ ಮಾತ್ರವಲ್ಲದೇ ಭಾರತದ ಅನೇಕ ಸಂಘಟನೆಗಳೂ ಸಹ ಸಹಾಯ ಮಾಡಲು ಮುಂದಾಗುತ್ತಿವೆ. ವಿಶ್ವಹಿಂದೂ ಪರಿಷತ್ ಸಹ ನೇಪಾಳಕ್ಕೆ ನೆರವು ನೀಡುವುದಾಗಿ ಘೋಷಿಸಿದೆ. ಭೂಕಂಪದಿಂದ ನಿರಾಶ್ರಿತಗೊಂಡವರಿಗೆ ಮನೆ ನಿರ್ಮಿಸಿಕೊಡುವುದು, ಪ್ರಕೃತಿ ವಿಕೋಪದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಭಾರತಕ್ಕೆ...

ನೇಪಾಳದಲ್ಲಿ ದೇವಾಲಯಗಳನ್ನು ಮತ್ತೆ ನಿರ್ಮಿಸದೇ ಮತಾಂತರವಾಗಲು ಕ್ರೈಸ್ತ ಬೋಧಕನ ಕರೆ

'ನೇಪಾಳ'ದಲ್ಲಿ ಸಂಭವಿಸಿರುವ ವಿಪತ್ತಿಗೆ ಸಂತಾಪ ಸೂಚಿಸಿರುವ ಅಮೆರಿಕದ ಸ್ವಘೋಷಿತ ಕ್ರಿಶ್ಚಿಯನ್ ಭೋಧಕನೊಬ್ಬ ಭೂಕಂಪಕ್ಕೆ ಸಿಲುಕಿ ನೆಲಕಚ್ಚಿರುವ ಯಾವುದೇ ದೇವಾಲಯಗಳಿಗೆ ನೇಪಾಳದ ಆಡಳಿತ ಪುನಶ್ಚೇತನ ನೀಡಬಾರದು ಎಂದು ಕಟ್ಟಪ್ಪಣೆ ವಿಧಿಸಿದ್ದಾನೆ. ನೇಪಾಳದಲ್ಲಿ ಭೂಕಂಪಕ್ಕೆ ತುತ್ತಾಗಿರುವ ದೇವಾಲಯಗಳನ್ನು ಪುನರ್ ಪ್ರತಿಷ್ಠಾಪಿಸುವ ಬದಲು, ನೇಪಾಳದ ಸಮಸ್ತ...

ಕೇದಾರನಾಥನಲ್ಲಿ ನನಗಾಗಿ ಏನನ್ನೂ ಬೇಡಲಿಲ್ಲ: ರಾಹುಲ್ ಗಾಂಧಿ

'ಹಿಮಾಚಲ ಪ್ರದೇಶ'ಕ್ಕೆ ತೆರಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇವಾಲಯದಿಂದ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ದೇವರ ಬಳಿ ತನಗಾಗಿ ಏನನ್ನೂ ಬೇಡಲಿಲ್ಲ. ಆದರೆ ಅಗಾಧವಾದ ಶಕ್ತಿಯ ಅನುಭವವಾಯಿತೆಂದು ಹೇಳಿದ್ದಾರೆ....

ಹಿಂದುತ್ವ ಧರ್ಮಕ್ಕಿಂತ ಮಿಗಿಲಾಗಿ ಜೀವನ ಶೈಲಿ: ಪ್ರಧಾನಿ ನರೇಂದ್ರ ಮೋದಿ

'ಕೆನಡಾ' ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕೆನಡಾ ಪ್ರಧಾನಿ ಸ್ಪೀಫನ್‌ ಹಾರ್ಪರ್‌ ಅವರೊಂದಿಗೆ ಏ.17ರಂದು ಗುರುದ್ವಾರ ಹಾಗೂ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಟೊರಂಟೋದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಿಂದುತ್ವ ಧರ್ಮಕಿಂತಲೂ ಮಿಗಿಲಾಗಿ ಜೀವನ ಶೈಲಿ...

ಆಜಂ ಖಾನ್ ವಿರುದ್ಧ ಇಸ್ಲಾಮಿಕ್ ಸಂಘಟನೆಯಿಂದ ಫತ್ವಾ

ಸಮಾಜವಾದಿ ಪಕ್ಷದ ಮುಖಂಡ, ಉತ್ತರ ಪ್ರದೇಶ ಸಚಿವ ಆಜಂ ಖಾನ್ ವಿರುದ್ಧ ಇಸ್ಲಾಮಿಕ್ ಸಂಘಟನೆ ಫತ್ವಾ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ ಅಭಿಮಾನಿಗಳು ದೇವಾಲಯ ನಿರ್ಮಿಸಿದಂತೆಯೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಗೂ ದೇವಾಲಯ ನಿರ್ಮಿಸಬೇಕೆಂದು...

ಅಮೆರಿಕಾದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ

ಭಾರತದಲ್ಲಿ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಅಮೆರಿಕಾದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದೆ. ವಾಷಿಂಗ್ ಟನ್ ಸ್ಟೇಟ್ ನಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿದ್ದು ದೇವಾಲಯದ ಗೇಟ್ ಮೇಲೆ ಗೆಟ್ ಔಟ್ ಎಂದು ಬರೆಯಲಾಗಿದೆ. ಹಿಂದೂ ದೇವಾಲಯಗಳ ಮೇಲೆ ದಾಳಿ...

ಅನಂತಪದ್ಮನಾಭ ದೇವಾಲಯದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ನಾಪತ್ತೆ

'ತಿರುವನಂತಪುರಂ' ನ ಅನಂತಪದ್ಮನಾಭ ಸ್ವಾಮಿ ದೇವಾಲಯ ಮತ್ತೆ ಸುದ್ದಿಯಲ್ಲಿದೆ. ಅಪಾರ ಚಿನ್ನಾಭರಣಗಳಿಂದಲೇ ದೇಶಾದ್ಯಂತ ಸುದ್ದಿಯಲ್ಲಿದ್ದ ದೇವಾಲಯದಲ್ಲಿ ಈಗ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬರೊಬ್ಬರಿ 266 ಕೆ.ಕೆ ಚಿನ್ನಾಭರಣಗಳು ನಾಪತ್ತೆಯಾಗಿದೆ ಎಂದು ಕೇಂದ್ರದ ಮಾಜಿ ಆಡಿಟರ್ ಜನರಲ್ ವಿನೋದ್...

ರಾಮಚಂದ್ರಾಪುರ ಮಠದ ವಿರುದ್ಧ ನಡೆಸಿರುವ ಸಂಚು ಬಯಲು

ರಾಮಚಂದ್ರಾಪುರ ಮಠದ ವಿರುದ್ಧ ನಡೆಸಿರುವ ಮತ್ತೊಂದು ಸಂಚು ಬಯಲಾಗಿದೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯ ವೀರಾಂಜನೇಯ ದೇವಾಲಯದ ಮಾರುತಿ ಗುರೂಜಿ ರಾಮಚಂದ್ರಾಪುರ ಮಠದ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ಮಾರುತಿ ಗುರೂಜಿ ಅತ್ತಿಗೆ ನಯನಾ ಭಟ್ ಆರೋಪ ಮಾಡಿದ್ದಾರೆ....

ಬಾಂಗ್ಲಾ ದೇಶದ ಸುಪ್ರೀಂ ಕೋರ್ಟ್ ಗೆ ಹಿಂದೂ ಮುಖ್ಯ ನ್ಯಾಯಮೂರ್ತಿ ನೇಮಕ

ಮುಸ್ಲಿಂ ರಾಷ್ಟ್ರ ಬಾಂಗ್ಲಾ ದೇಶದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಒಬ್ಬರು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಮುಸ್ಲಿಂ ಬಾಹುಳ್ಯವಿರುವ ದೇಶ ಬಾಂಗ್ಲಾದಲ್ಲಿ ಹಿಂದೂ ಸಮುದಾಯಕ್ಕೆ ಸೇರಿರುವವರೊಬ್ಬರು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವುದು ಎಲ್ಲರ ಹುಬ್ಬೇರಿಸಿದೆ. ಬಾಂಗ್ಲಾ ಸುಪ್ರೀಂ ಕೋರ್ಟ್‌ನ...

ಔರಂಗಜೇಬನನ್ನು ಹಿಮ್ಮೆಟ್ಟಿಸಿದ್ದ ಜಯಪುರ, ಈಗ ಮೋದಿ ಆದರ್ಶ ಗ್ರಾಮ!

ಪ್ರಧಾನಿ ನರೇಂದ್ರ ಮೋದಿ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ವಾರಾಣಸಿಯ ಜಯಪುರ ಎಂಬ ಗ್ರಾಮ ದತ್ತು ತೆಗೆದುಕೊಂಡಿದ್ದಾರೆ. ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಈ ಗ್ರಾಮದ ಬಗ್ಗೆ ಹಲವಾರು ಕಥೆಗಳನ್ನು ಕೇಳಿದ್ದೇನೆ ಎಂದು ಹೇಳಿದ್ದರು. ಈ ಗ್ರಾಮದ ಬಗ್ಗೆ ಹಲವು ಐತಿಹಾಸಿಕ,...

600 ವರ್ಷಗಳಿಗಿಂತ ಪ್ರಾಚೀನ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಾಲಯ : ಡಾ.ಲಕ್ಷ್ಮೀ ಪ್ರಸಾದ

'ಕಾಸರಗೋಡು' ಜಿಲ್ಲೆಯ ಕೋಳ್ಯೂರು ಗ್ರಾಮದ ಶ್ರೀಶಂಕರ ನಾರಾಯಣ ದೇವಾಲಯಕ್ಕೆ 600 ವರ್ಷಕ್ಕೂ ಮಿಗಿಲಾದ ಪ್ರಾಚೀನತೆ ಹಾಗೂ ಇತಿಹಾಸ ಪರಂಪರೆ ಇದೆ'ಎಂದು ಡಾ.ಲಕ್ಷ್ಮೀ ಜಿ ಪ್ರಸಾದ ಹೇಳಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ 28 ನೆಯ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ಕಾಸರಗೋಡು ಜಿಲ್ಲೆಯ ಕೋಳ್ಯೂರಿನ...

ಬನ್ನೇರುಘಟ್ಟ ರಸ್ತೆ ಅಗಲೀಕರಣ ಕಾಮಗಾರಿ ಶೀಘ್ರವೇ ಆರಂಭ

ಬೆಂಗಳೂರಿನ ಬನ್ನೇರುಘಟ್ಟದ ಗೊಟ್ಟೆಗೆರೆಯಿಂದ ಮೀನಾಕ್ಷಿ ದೇವಾಲಯದವರೆಗಿನ ಸಂಚಾರ ದಟ್ಟಣೆ ತಗ್ಗಿಸಲು ಶೀಘ್ರವೇ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸುವಂತೆ ಬೃಹತ್ ರಸ್ತೆಗಳು ವಿಭಾಗದ ಅಧಿಕಾರಿಗಳಿಗೆ ಮೇಯರ್ ಶಾಂತಕುಮಾರಿ ಸೂಚನೆ ನೀಡಿದ್ದಾರೆ. ಉಪಮೇಯರ್ ಕೆ.ರಂಗಣ್ಣ ಅವರೊಂದಿಗೆ ತಪಾಸಣೆ ಕೈಗೊಂಡ ಮೇಯರ್ ಕಾಮಗಾರಿ ಆರಂಭಕ್ಕೆ ದಿನಾಂಕ...

ದೇವಾಲಯಗಳಿಗೆ ಶಾಶ್ವತ ಸರ್ಕಾರಿ ನಿಯಂತ್ರಣ ಕಾನೂನು ಮಾನ್ಯವಲ್ಲ -ಸುಬ್ರಹ್ಮಣ್ಯಂ ಸ್ವಾಮಿ

ದೇವಾಲಯಗಳನ್ನು ಸರ್ಕಾರ ಶಾಶ್ವತವಾಗಿ ಸ್ವಾಧೀನಪಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಡಾ.ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ. ಸೆ.6ರಂದು ಬೆಂಗಳೂರಿನ ಆರ್.ವಿ ಕಾಲೇಜು ಸಭಾಂಗಣದಲ್ಲಿ ಹಿಂದೂ ಧರ್ಮ ಆಚಾರ್ಯ ಸಭಾ, ಜಿಜ್ನಾಸಾ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಹಿಂದೂ ದೇವಾಲಯಗಳು ಮತ್ತು...

ಮೋದಿ ಮೋಡಿಗೊಳಗಾದ ಜಪಾನ್ ಜನತೆ

ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸದಲ್ಲಿದ್ದು, ಜಪಾನ್ ಜನತೆ 'ಮೋದಿ ಮೋಡಿ'ಗೊಳಗಾಗಿದ್ದಾರೆ. ಪ್ರಧಾನಿ ಪ್ರವಾಸದ ವೇಳೆ ಜಪಾನ್ ನಾಗರಿಕರಿಂದಲೂ ಮೋದಿ ಜಪ(ಮೋದಿ ಪರ ಘೋಷಣೆ) ಕೇಳಿಬಂದಿದ್ದು ವಿಶೇಷವಾಗಿತ್ತು. ಭಾರತದ ಪ್ರಧಾನಿ ಭೇಟಿಗೆ ಜಪಾನ್ ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಮೋದಿ ಗೆ ಸಾಥ್...

ಮಧ್ಯಪ್ರದೇಶದಲ್ಲಿ ಕಾಲ್ತುಳಿತ 10ಕ್ಕೂ ಹೆಚ್ಚು ಭಕ್ತಾಧಿಗಳು ಸಾವು

'ಮಧ್ಯಪ್ರದೇಶ'ದಲ್ಲಿರುವ ಚಿತ್ರಕೂಟ ದೇವಾಲಯದಲ್ಲಿ ಕಾಲ್ತುಳಿತ ಉಂಟಾಗಿದ್ದು 10 ಜನರು ಮೃತಪಟ್ಟಿದ್ದು 12ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶ- ಉತ್ತರ ಪ್ರದೇಶದ ಮಧ್ಯಭಾಗದಲ್ಲಿ ಹರಡಿರುವ ವಿಂಧ್ಯ ಪರ್ವತ ಶ್ರೇಣಿಯ ಉತ್ತರ ಭಾಗದಲ್ಲಿ ಚಿತ್ರಕೂಟ ದೇವಾಲಯವಿದೆ. ಸತ್ನಾ ಜಿಲ್ಲಾಧಿಕಾರಿ ಕಾಲ್ತುಳಿತ...

ರಾಮನಗರದ ದೇವಾಲಯದ ಮೇಲೆ ಅನ್ಯ ಕೋಮಿನ ಯುವಕನಿಂದ ದಾಳಿ, ಪರಿಸ್ಥಿತಿ ಉದ್ವಿಘ್ನ

'ರಾಮನಗರ'ದ ಅರ್ಕೇಶ್ವರ ದೇವಾಲಯಕ್ಕೆ ಅನ್ಯ ಕೋಮಿನ ಯುವಕನೊಬ್ಬ ನುಗ್ಗಿ ದಾಂಧಲೆ ಮಾಡಿದ ಘಟನೆ ಆ.10ರಂದು ಬೆಳಕಿಗೆ ಬಂದಿದೆ. ರಾಮನಗರದ ರೆಹಮತ್ ಎಂಬ ಯುವಕ ಆ.9ರಂದು ರಾತ್ರಿ ದೇವಾಲಯದ ಬೀಗ ಮುರಿದು ಒಳಕ್ಕೆ ನುಗ್ಗಿ ದೇವಾಲಯ ಗೋಪುರ ಹಾಗೂ ಕಳಶ, ಗಂಟೆಗಳನ್ನು ಹಾಳುಗೆಡವಿದ್ದಾನೆ....
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited