Untitled Document
Sign Up | Login    
Dynamic website and Portals
  

Related News

ಹಿಂದೂಸ್ತಾನ್ ಟರ್ಬೋ ಟ್ರೈನರ್-40 ವಿಮಾನ ಲೋಕಾರ್ಪಣೆ

ಸ್ವದೇಶಿ ನಿರ್ಮಿತ ಹಿಂದೂಸ್ತಾನ್ ಟರ್ಬೋ ಟ್ರೈನರ್-40 (ಹೆಚ್​ಟಿಟಿ-40) ತರಬೇತಿ ವಿಮಾನವನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಲೋಕಾರ್ಪಣೆ ಮಾಡಿದ್ದಾರೆ. ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಸಂಸ್ಥೆ (ಹೆಚ್ ಎಎಲ್)ನಿರ್ಮಿಸಿರುವ ಈ ಲಘು ವಿಮಾನ ಇನ್ನು ಭಾರತೀಯ ವಾಯುಸೇನೆಯ ಯೋಧರ ತರಬೇತಿಗೆ ಲಭ್ಯವಾಗಲಿದೆ. ಸುಮಾರು...

2008ರ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಒಪ್ಪಿಕೊಂಡ ನಿವೃತ್ತ ತನಿಖಾಧಿಕಾರಿ

2008ರಲ್ಲಿ ನಡೆದ ಮುಂಬೈ ದಾಳಿ ಸಂಚನ್ನು ಪಾಕಿಸ್ತಾನದ ನೆಲದಿಂದಲೇ ಯೋಜಿಸಲಾಗಿತ್ತು ಹಾಗೂ ದಾಳಿಯ ಕಾರ್ಯಾಚರಣೆಯನ್ನು ನಿಯಂತ್ರಿಸಲಾಗಿತ್ತು ಎಂಬ ಮಹತ್ವದ ಮಾಹಿತಿಯನ್ನು ಪಾಕಿಸ್ತಾನದ ಎಫ್.ಐ.ಎ. (ಫೆಡೆರಲ್ ಇನ್ವೆಸ್ಟಿಗೇಟಿಂಗ್ ಏಜೆನ್ಸಿ) ಯ ನಿವೃತ್ತ ಡಿ.ಜಿ. ತಾರೀಖ್ ಖೋಸಾ ಬಹಿರಂಗಗೊಳಿಸಿದ್ದಾರೆ. ಪಾಕಿಸ್ತಾನದ ಜನಪ್ರಿಯ ಪತ್ರಿಕೆ ಡಾನ್ ಗೆ...

ದೇಶದಲ್ಲೇ ಮೊದಲಬಾರಿಗೆ ಬೈಕ್ ಆಂಬುಲೆನ್ಸ್ ಗೆ ಚಾಲನೆ

ಸಕಾಲದಲ್ಲಿ ಸೇವೆ ನೀಡುವ ಏಷ್ಯಾದ ಮೊಟ್ಟಮೊದಲ ಸರ್ಕಾರಿ 'ಬೈಕ್‌ ಆಂಬುಲೆನ್ಸ್‌' ಗೆ ಚಾಲನೆ ದೊರೆತಿದೆ. ವಿಧಾನಸೌಧ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆ ಈ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು...

ಭಾರತದ ಒಳನುಸುಳಲು ಗಡಿರೇಖೆ ಬಳಿ ಬೀಡುಬಿಟ್ಟ ಉಗ್ರರು

ಭಾರತದಲ್ಲಿ ಭಾರೀ ವಿಧ್ವಂಸಕ ಕೃತ್ಯ ನಡೆಸಲು ಹೊಂಚುಹಾಕಿರುವ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರರು ದೇಶದೊಳಗೆ ನುಗ್ಗಲು ಅಂತಾರಾಷ್ಟ್ರೀಯ ಗಡಿರೇಖೆ ಬಳಿ ಬೀಡುಬಿಟ್ಟಿದ್ದಾರೆಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಗಡಿರೇಖೆಗೆ ಹೊಂದಿಕೊಂಡಿರುವ ಬಾಬಾಭಾಯಿ ಮಸ್ರೂರ್, ಅಭಿಯಲ್ ದೋಗ್ರಾ, ಚಾಪ್ರಾರ್, ಸುಕ್ಮಾಲ್ ಮತ್ತಿತರ ಕಡೆ 8...

ಮಕ್ಕಳಿಗೆ ಐಸಿಸ್ ಉಗ್ರರಿಂದ ಯುದ್ಧ, ಶಿರಚ್ಛೇದ ತರಬೇತಿ

ಸುಮಾರು 400ಕ್ಕೂ ಹೆಚ್ಚು ಸಂಖ್ಯೆಯ ಮಕ್ಕಳಿಗೆ ಸಿರಿಯಾದಲ್ಲಿ ಐಸಿಸ್ ಖಲೀಫೇಟ್ ಸಂಘಟನೆ ಯುದ್ಧ ವಿದ್ಯೆಯ ತರಬೇತಿ ನೀಡಿದೆ ಎಂದು ಸಿರಿಯಾದ ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ. ಯುದ್ಧ ತರಬೇತಿ ಪಡೆದಿರುವ ಈ ಮಕ್ಕಳನ್ನು ಕಬ್ಸ್ ಆಫ್ ಖಲೀಫೇಟ್ (ಖಲೀಫೇಟ್‌ ನ ಕಂದಮ್ಮಗಳು)...

ಪಾಕಿಸ್ತಾನದ ಶಾಲೆಗಳಲ್ಲಿ ಶಸ್ತ್ರಾಸ್ತ್ರ ಕೊಂಡೊಯ್ಯಲು ಶಿಕ್ಷಕರಿಗೆ ಅನುಮತಿ!

'ಪೇಶಾವರ'ದ ಶಾಲೆಯಲ್ಲಿ ಉಗ್ರರು ಮಾರಣಹೋಮ ನಡೆಸಿದ್ದರಿಂದ ಪಾಕಿಸ್ತಾನ ಶಾಲೆಗಳಲ್ಲಿ ಶಿಕ್ಷಕರೂ ಬಂದೂಕು ಹಿಡಿದು ಹೋಗುವ ಸೌಲಭ್ಯ ಕಲ್ಪಿಸಲಾಗಿದೆ. ಪಾಕಿಸ್ತಾನದ ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತಿದೆ. ಹಾಗೆಯೇ ತರಗತಿಗಳಿಗೆ ಬಂದೂಕುಗಳನ್ನು ಹಿಡಿದು ಹೋಗುವ ಅವಕಾಶ ಕಲ್ಪಿಸಲಾಗಿದೆ. ಉಗ್ರರ ದಾಳಿಯಿಂದ ತಮ್ಮನ್ನು...

ಕಮ್ಯುನಿಸ್ಟ್ ಪಕ್ಷ ಕಾಲೇಜುಗಳಲ್ಲಿ ಹೆಚ್ಚಿನ ಹತೋಟಿ ಸಾಧಿಸಬೇಕು: ಚೈನಾ ಅಧ್ಯಕ್ಷ

ದೇಶದ ವಿಶ್ವವಿದ್ಯಾಲಯಗಳಲ್ಲಿ ಕಮ್ಯುನಿಸ್ಟ್ ಪಕ್ಷ ಹೆಚ್ಚಿನ ಹತೋಟಿ ಸಾಧಿಸಬೇಕು ಎಂದು ಚೈನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕರೆ ನೀಡಿದ್ದಾರೆ. ಪಕ್ಷದ ಮೂಲ ಸಿದ್ಧಾಂತ ಮಾರ್ಕ್ಸ್ ವಾದವನ್ನು ಕಾಲೇಜುಗಳಲ್ಲಿ ಹೆಚ್ಚೆಚ್ಚು ಪ್ರಚಾರ ಮಾಡಬೇಕು ಮತ್ತು ಸಿದ್ಧಾಂತವನ್ನು ಹೆಚ್ಚು ತಿಳಿಸಬೇಕು ಎಂದು ಕ್ಸಿ ಜಿನ್...

ಸೇನಾ ಬಂಕರಲ್ಲಿ ಅಡಗಿದ್ದ ಉಗ್ರನ ಹತ್ಯೆ

ಸೈನಿಕರ ವೇಷ ಧರಿಸಿ, ಜಮ್ಮು-ಕಾಶ್ಮೀರದ ಅರ್ನಿಯಾ ವಲಯದಲ್ಲಿನ ಸೇನೆಯ ತಾತ್ಕಾಲಿಕ ಬಂಕರ್‌ನಲ್ಲಿ ಅಡಗಿ ಕುಳಿತು ಏಳು ಮಂದಿಯನ್ನು ಹತ್ಯೆಗೈದಿದ್ದ ನಾಲ್ವರು ಉಗ್ರರ ಪೈಕಿ ಕೊನೆಯವನನ್ನು ಕೊಲ್ಲುವಲ್ಲಿ ಯೋಧರು ಸಫ‌ಲರಾಗಿದ್ದಾರೆ. ಇದರ ನಡುವೆಯೇ ಉಗ್ರರಿಗೆ ಸಹಾಯ ಮಾಡಲೆಂದೋ, ಏನೋ ಇದೇ ಅರ್ನಿಯಾ ಗಡಿಯಲ್ಲಿ...

ಬೆಂಗಳೂರಿಗೆ ರಾಷ್ಟ್ರಪತಿ ಭೇಟಿ: ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ

'ರಾಷ್ಟ್ರಪತಿ' ಪ್ರಣಬ್ ಮುಖರ್ಜಿ ಅವರು ನ.25ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಲಹಂಕ ವಾಯುಪಡೆ ಕೇಂದ್ರದಿಂದ ಐ.ಐ.ಎಸ್.ಸಿ ವರೆಗೆ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಭಾರತೀಯ ವಿಜ್ಞಾನ ಕೇಂದ್ರದ ಜೆ. ಎನ್ ಟಾಟಾ ಆಡಿಯೋರಿಯಂನಲ್ಲಿ ನಡೆಯಲಿರುವ ಒಂದನೇ ಕಾಮನ್‌ ವೆಲ್ತ್ ಸೈನ್ಸ್‌ನ ಉದ್ಘಾಟನಾ ಕಾರ್ಯಕ್ರಮಕ್ಕೆ...

ದೆಹಲಿ ವಿಧಾನಸಭಾ ಚುನಾವಣೆ: ಎ.ಎ.ಪಿಯಿಂದ ಹೊಸ ಧ್ಯೇಯಘೋಷ ಬಿಡುಗಡೆ

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ, ಯುವಕರನ್ನು ಸೆಳೆಯಲು ಭರಪೂರ ಭರವಸೆಗಳನ್ನು ನೀಡಿದೆ. ಜೊತೆಗೆ 5 ವರ್ಷ ಕೇಜ್ರಿವಾಲ್ ಎಂಬ ಹೊಸ ಧ್ಯೇಯಘೋಷವನ್ನೂ ಬಿಡುಗಡೆ ಮಾಡಿದೆ. ಜಂತರ್‌ ಮಂತರ್‌ನಲ್ಲಿ ಆಯೋಜಿಸಿದ್ದ...

ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಸೈನಿಕರಿಗೆ ಚೀನಾ ತರಬೇತಿ

ಪದೇ ಪದೇ ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುವ ಪಾಕಿಸ್ತಾನ ಸೈನಿಕರಿಗೆ ಚೀನಾ ನೆರವು ನೀಡುತ್ತಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್ ಸೈನಿಕರಿಗೆ ಚೀನಾ ತರಬೇತಿ ನೀಡುತ್ತಿದ್ದು, ಭಾರತದ ಮೇಲೆ ದಾಳಿ ನಡೆಸಲು ಸಹಾಯ ಮಾಡುತ್ತಿರುವುದು ಖಾತ್ರಿಯಾಗಿದೆ. ರಜೌರಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited