Untitled Document
Sign Up | Login    
Dynamic website and Portals
  

Related News

ಹವಾಲಾ ಬಾಜ್ ಚಿಂತಿತರಾಗಿದ್ದಾರೆಃ ಸೋನಿಯಾ ಗಾಂಧಿಯ ಹವಾ ಬಾಜಿ ಟೀಕೆಗೆ ಪ್ರತಿದಾಳಿ ನಡೆಸಿದ ಪ್ರಧಾನಿ ಮೋದಿ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹವಾ ಬಾಜಿ ಟೀಕೆಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿದಾಳಿ ನಡೆಸಿದ್ದು, ಹವಾಲಾ ಬಾಜ್ ಅವರಿಗೆ ಚಿಂತೆಯಾಗಿದೆ ಅವರು ದೇಶದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸಂಸತ್ತಿನಲ್ಲಿ ಜಿ ಎಸ್ ಟಿ ಯೋಜನೆ ಅನುಮೋದನೆಗೆ...

ಪ್ರಧಾನಿ ಮೋದಿಗೆ ಹಿಟ್ಲರ್ ಎಂದ ದಿಗ್ವಿಜಯ್ ಸಿಂಗ್

ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರೀಗ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ಗೆ ಹೋಲಿಸಿದ್ದಾರೆ, ಕಾಶ್ಮೀರೀ ಪ್ರತ್ಯೇಕತಾವಾದಿ ನಾಯಕ ಮಸರತ್‌ ಆಲಂನನ್ನು 'ಸಾಹಬ್‌' ಎಂದು ಗೌರವಪೂರ್ವಕವಾಗಿ ಕರೆದಿದ್ದಾರೆ. ಕಾಶ್ಮೀರೀ ಪ್ರತ್ಯೇಕತಾವಾದಿ ಆಲಂನನ್ನು...

ದೆಹಲಿ: ಉಚಿತ ನೀರು ಮೀರಿ ಬಳಸುವವರಿಗೆ ಶೇ.10 ಶುಲ್ಕ ಹೇರಿಕೆ

ದೆಹಲಿಯ ಆಮ್‌ ಆದ್ಮಿ ಪಕ್ಷದ ಸರ್ಕಾರ ತಿಂಗಳಿಗೆ 20,000 ಲೀಟರ್ ಉಚಿತ ನೀರಿನ ಪ್ರಮಾಣವನ್ನು ಮೀರಿ ನೀರನ್ನು ಬಳಸುವ ಮನೆಗಳಿಗೆ ಶೇ.10ರಷ್ಟು ಶುಲ್ಕವನ್ನು ಏರಿಸಿದೆ. ದೆಹಲಿಗರಿಗೆ ಚುನಾವಣಾ ಭರವಸೆಯ ಪ್ರಕಾರ ಉಚಿತ ನೀರಿನ ಯೋಜನೆಯನ್ನು ಪ್ರಕಟಿಸಿದ ಒಂದು ತಿಂಗಳ ಒಳಗಾಗಿ ಉಪ ಮುಖ್ಯಮಂತ್ರಿ...

ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಏರಿಕೆ

ಬಜೆಟ್‌ ಮಂಡನೆ ಮುಗಿಯುತ್ತಿದ್ದಂತೆಯೇ ಮತ್ತೆ ತೈಲ ಕಂಪನಿಗಳು ಗ್ರಾಹಕರಿಗೆ ಶಾಕ್‌ ನೀಡಿದ್ದು, ಪೆಟ್ರೋಲ್‌ ದರವನ್ನು ಲೀಟರಿಗೆ 3.18 ರೂ. ಮತ್ತು ಡೀಸೆಲ್‌ ದರವನ್ನು 3.09 ರೂ.ನಷ್ಟು ಹೆಚ್ಚಿಸಿವೆ. ಪರಿಷ್ಕೃತ ದರ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಕಚ್ಚಾ ತೈಲ ದರವು 45...

ಕೇಂದ್ರ ಬಜೆಟ್: ನಿರುಪಯುಕ್ತ, ಕಾಲ್ಪನಿಕ ಬಜೆಟ್: ಖರ್ಗೆ

ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಲೋಕಸಭೆಯಲ್ಲಿ ಮಂಡಿಸಿದ 2015-16ರ ಬಜೆಟ್ ರೈವೆ ಬಜೆಟ್ ನಂತೆಯೇ ಕಾಲ್ಪನಿಕ ಬಜೆಟ್ ಮುಂಗಡಪತ್ರವಾಗಿದೆ. ಇದರಲ್ಲಿ ಯಾವ ಸಕಾರಾತ್ಮಕ ಅಂಶಗಳೂ ಇಲ್ಲ. ಇದೊಂದು ನಿರುಪಯುಕ್ತ ಬಜೆಟ್ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ...

ಆಮ್ ಆದ್ಮಿ ಪಕ್ಷ ಬಿಜೆಪಿಯ ಬಿ ಟೀಂ: ದಿಗ್ವಿಜಯ್ ವಾಗ್ದಾಳಿ

ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಟೀಕಿಸಿದ್ದಾರೆ. 2013ರಲ್ಲಿ ದೆಹಲಿಯಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಅರವಿಂದ್ ಕೇಜ್ರಿವಾಲ್ ಗೆ ಸಹಾಯ ನೀಡುವ ಮೂಲಕ 'ಕಡಿಮೆ ಕೆಡುಕನ್ನು' ಆಯ್ಕೆ ಮಾಡಿಕೊಂಡಿತ್ತು ಎಂದು...

ಪ್ರಧಾನಿ ಮೋದಿ ಶ್ಲಾಘಿಸಿದ ಕುಮಾರ್ ವಿಶ್ವಾಸ್

ದೆಹಲಿಯಲ್ಲಿ ತಮಗೆ ಸಿಎಂ ಆಗಲು ಬಿಜೆಪಿ ಆಫರ್ ನೀಡಿದೆ ಎಂಬ ಹೇಳಿಕೆ ನೀಡಿದ್ದ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್, ಈಗ ಅರವಿದ್ ಕೇಜ್ರಿವಾಲ್ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದರು. ಮೋದಿಯವರ ಜಪಾನ್...

ಪ್ರಧಾನಿ ಮೋದಿ ಭಾಷಣ ಯುಪಿಎ ಸರ್ಕಾರ ನಡೆಸಿರುವ ಕೆಲಸಗಳ ನಕಲು- ಕಾಂಗ್ರೆಸ್

'ಸ್ವಾತಂತ್ರ್ಯ ದಿನಾಚರಣೆ' ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ಬಗ್ಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದು, ಈ ಹಿಂದಿನ ಯುಪಿಎ ಸರ್ಕಾರದ ಘೋಷಣೆಗಳನ್ನೇ ನರೇಂದ್ರ ಮೋದಿ ಹೊಸರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಕಳೆದ 3 ತಿಂಗಳಿನಿಂದ ನರೇಂದ್ರ ಮೋದಿ ಮಾಡುತ್ತಿರುವುದು ಹಾಗೂ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited