Untitled Document
Sign Up | Login    
Dynamic website and Portals
  

Related News

ಇನ್ನು ಮುಂದೆ ವೈಟ್ ಲಿಸ್ಟ್ ಪ್ರಯಾಣಿಕರಿಗೆ ಬದಲಿ ಟ್ರೈನ್

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ!. ಪ್ರಯಾಣಕ್ಕೆ ಮುಂಚಿತವಾಗಿ ಬುಕ್ ಮಾಡಿದ ನಿಮ್ಮ ಟಿಕೆಟ್ ಖಚಿತವಾಗದೆ ನಿರೀಕ್ಷಣಾ ಪಟ್ಟಿ (ವೈಟ್ ಲಿಸ್ಟ್) ಯಲ್ಲಿದ್ದರೆ ಕೊನೆ ಘಳಿಗೆಯಲ್ಲಿ ಆತಂಕಪಡಬೇಕಾಗಿಲ್ಲ. ಅಂಥ ಪ್ರಯಾಣಿಕರಿಗೆ ಇನ್ನು ಮುಂದೆ ಅದೇ ಮಾರ್ಗದಲ್ಲಿ ಸಂಚರಿಸುವ ಮತ್ತೊಂದು ರೈಲಿನಲ್ಲಿ ಅದೇ ಟಿಕೆಟ್...

ರೈಲ್ವೆ ಟಿಕೆಟ್ ಪಡೆಯಲು ಆರಂಭವಾಗಲಿದೆ ಸ್ವಯಂ ಚಾಲಿತ ಟಿಕೆಟ್‌ ಮಾರಾಟ ಯಂತ್ರ

ರೈಲ್ವೆ ಟಿಕೆಟ್ ಗೆ ಇನ್ಮುಂದೆ ಕ್ಯೂ ನಿಲ್ಲಬೇಕಾಗಿಲ್ಲ. ಕಾಯ್ದಿರಿಸದ ಟಿಕೆಟ್‌ ಮೂಲಕ ಪ್ರಯಾಣಿಸುವವರ ಅನುಕೂಲಕ್ಕಾಗಿ ಸ್ವಯಂಚಾಲಿತ ಟಿಕೆಟ್‌ ಮಾರಾಟ ಯಂತ್ರ (ಎವಿಟಿಎಂ) ಗಳನ್ನು ಪರಿಚಯಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಶೀಘ್ರದಲ್ಲೇ ಬೆಂಗಳೂರು ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ಎಟಿಎಂ ಮಾದರಿಯ ಟಿಕೆಟ್‌...

ತತ್ಕಾಲ್ ಟಿಕೆಟ್ ಬುಕಿಂಗ್ ವೇಗ ದ್ವಿಗುಣ

ರೈಲ್ವೆಯಲ್ಲಿ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ವ್ಯವಸ್ಥೆಯ ವೇಗ ಈಗ ದ್ವಿಗುಣಗೊಂಡಿದೆ. ಸಾಮಾನ್ಯವಾಗಿ ರೈಲ್ವೆಯಲ್ಲಿ ನಿತ್ಯ 4 ಲಕ್ಷ ತತ್ಕಾಲ್‌ ಟಿಕೆಟ್‌ ಕಾದಿರಿಸಲಾಗುತ್ತಿದ್ದು, ವಿಪರೀತ ಬೇಡಿಕೆಯಿಂದಾಗಿ ಕಂಪ್ಯೂಟರ್‌ ವ್ಯವಸ್ಥೆ ನಿಧಾನಗೊಳ್ಳುತ್ತಿತ್ತು. ಈ ನಿಟ್ಟಿನಲ್ಲಿ, ಎರಡು ಉನ್ನತ ಸಾಮರ್ಥ್ಯವಿರುವ ಸರ್ವರ್‌ ಗಳನ್ನು ರೈಲ್ವೆ ತನ್ನ ಕಂಪ್ಯೂಟರ್‌...

ರೈಲ್ವೆ ಜನರಲ್‌ ಟಿಕೆಟ್‌ಗೆ ಕ್ಯೂ ನಿಲ್ಲಬೇಕಿಲ್ಲ

ರೈಲ್ವೆ ನಿಲ್ದಾಣದಲ್ಲಿ ಉದ್ದನೆಯ ಸರತಿ ಸಾಲಿನಲ್ಲೇ ನಿಂತು ಇನ್ನು ಮುಂದೆ ಟಿಕೆಟ್‌ ಖರೀದಿಸಬೇಕು ಎಂದೇನಿಲ್ಲ. ಅನ್‌ ರಿಸರ್ವ್ಡ್ (ಸಾಮಾನ್ಯ) ಟಿಕೆಟ್‌ ಗಳನ್ನು ಇನ್ನು ಮೊಬೈಲ್‌ ಆಪ್‌ ಮೂಲಕವೇ ಖರೀದಿಸಬಹುದು. ತಿಂಗಳ ಪಾಸನ್ನೂ ಇದೇ ರೀತಿ ಖರೀದಿ ಮಾಡಬಹುದು. ಈ ವಿನೂತನ ಸೇವೆಗೆ...

4 ತಿಂಗಳು ಮೊದಲೇ ರೈಲ್ವೇ ಟಿಕೆಟ್‌ ಬುಕಿಂಗ್‌ ವ್ಯವಸ್ಥೆ ಎ.1ರಿಂದ ಜಾರಿ

ನಾಲ್ಕು ತಿಂಗಳು ಮುಂಚಿತವಾಗಿಯೇ ರೈಲು ಟಿಕೆಟ್‌ ಕಾದಿರಿಸುವ ವ್ಯವಸ್ಥೆಯನ್ನು ಎ.1ರಿಂದ ಜಾರಿಗೆ ತರಲು ರೈಲ್ವೇ ಇಲಾಖೆ ಸಜ್ಜಾಗುತ್ತಿದೆ. ಈ ಕುರಿತು ಕಳೆದ ತಿಂಗಳು ಮಂಡಿಸಿದ ಆಯವ್ಯಯದಲ್ಲಿ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ಪ್ರಸ್ತಾಪಿಸಿದ್ದರು. ಸದ್ಯ 60 ದಿನ ಮುಂಚಿತವಾಗಿ ಟಿಕೆಟ್‌ ಕಾದಿರಿಸುವ...

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಮಾ.12ರ ಗುರುವಾರದಿಂದ 27ರವರೆಗೆ ರಾಜ್ಯಾದ್ಯಂತ 1017 ಕೇಂದ್ರಗಳಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೆ 6,10,939 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಗುರುವಾರ ಮೊದಲ ದಿನ ವಿಜ್ಞಾನ (ರಸಾಯನಶಾಸ್ತ್ರ) ಪರೀಕ್ಷೆ ನಡೆಯಲಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 12.15ರವರೆಗೆ ನಡೆಯಲಿದೆ. ಸುಸೂತ್ರವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರತೀ...

ರೈಲ್ವೆ ಬಜೆಟ್ 2015-16

ಆರ್ಥಿಕ ಸಂಕಷ್ಟದಲ್ಲಿರುವ ರೈಲ್ವೆಯನ್ನು ಲಾಭದ ಹಳಿಗೆ ತರಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಪರಿಪೂರ್ಣ 2015-16ನೇ ಸಾಲಿನ ಕೇಂದ್ರ ರೈಲ್ವೆ ಬಜೆಟ್ ನ್ನು ಸಚಿವ ಸುರೇಶ್ ಪ್ರಭು ಮಂಡಿಸಿದರು. ಲೋಕಸಭೆಯಲ್ಲಿ ಪ್ರಸ್ತಕ್ತ ಸಾಲಿನ ರೈಲ್ವೆ ಮುಂಗಡಪತ್ರ ಮಂಡಿಸಿದ ಕೇಂದ್ರ ರೈಲ್ವೆ...

ರೈಲ್ವೆ ಟಿಕೆಟ್ ಗಿಂತ ಸ್ಪೈಸ್ ಜಟ್ ವಿಮಾನ ದರ ಕಡಿಮೆ

ವಿಮಾನ ಪ್ರಯಾಣಿಕರಿಗೆ ಒಂದು ಸಿಹಿಸುದ್ದಿ. ಸ್ಪೈಸ್ ಜೆಟ್, ರೈಲು ಟಿಕೆಟ್ ದರಕ್ಕಿಂತ ವಿಮಾನ ಯಾನ ಅಗ್ಗಗೊಳಿಸಿದೆ. ಕಡಿಮೆ ಖರ್ಚಿನ ಪ್ರಯಾಣಕ್ಕಾಗಿ ಸ್ಪೈಸ್ ಜೆಟ್ ಬುಧವಾರ ಪ್ರಯಾಣಿಕರಿಗಾಗಿ ಹೊಸ ಆಫರ್ ನೀಡಿದೆ. ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಎಲ್ಲಾ ತೆರಿಗೆಗಳು ಸೇರಿ...

ಬಿಸ್ನೆಸ್ ಕ್ಲಾಸ್ ಏರ್ ಟಿಕೆಟ್ ನಲ್ಲಿ ದುಬೈಗೆ ಹಾರಿದ ಆಮ್ ಆದ್ಮಿ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಯಾವುದೇ ಅಧಿಕಾರ ಹೊಂದದೇ ದೆಹಲಿಯಿಂದ ದುಬೈಗೆ ತೆರಳುವ ವಿಮಾನದಲ್ಲಿ ಬಿಸ್ನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸಿ ಆಮ್ ಆದ್ಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ರಕ್ಷಣಾ ಸಚಿವ ಮನೋಹರ್...

ಏರ್ ಇಂಡಿಯಾದಿಂದ ಅಗ್ಗದ ದರದಲ್ಲಿ ಟಿಕೆಟ್ ಮಾರಾಟ

'ಏರ್ ಇಂಡಿಯಾ' ದಿನಾಚರಣೆ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕಂಪನಿ ತನ್ನ ಗ್ರಾಹಕರಿಗೆ ವಿನೂತನ ಆಫರ್ ನೀಡಿದ್ದು ಕೇವಲ 100ರೂಪಾಯಿಗೆ (ತೆರಿಗೆ ಹೊರತುಪಡಿಸಿ)ಟಿಕೆಟ್ ನೀಡುತ್ತಿದೆ. ಇಂಡಿಯನ್ ಏರ್ ಲೈನ್ಸ್ ಮತ್ತು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗಳು ವಿಲೀನಗೊಂಡ ವಾರ್ಷಿಕೋತ್ಸದ ಹಿನ್ನೆಲೆಯಲ್ಲಿ...

ಗಣೇಶ ಹಬ್ಬಕ್ಕೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆ

ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ ವತಿಯಿಂದ ಸಾವಿರಕ್ಕೂ ಅಧಿಕ ಬಸ್ ಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ಹಬ್ಬದ ಬೆನ್ನಲ್ಲೇ ವಾರದ ರಜೆ ಕೂಡ ಬಂದಿರುವುದರಿಂದ ರಾಜ್ಯದ ವಿವಿಧ ಕಡೆಗಳಲ್ಲಿ ಸಂಚಾರ ಒತ್ತಡಕ್ಕೆ ಅನುಗುಣವಾಗಿ ಆ.27 ಹಾಗೂ...

ಶಂಕರ್ ಬಿದರಿ ಬಿಜೆಪಿ ಸೇರ್ಪಡೆಗೆ ನಿರ್ಧಾರ

ನಿವೃತ್ತ ಡಿಜಿಪಿ ಶಂಕರ್ ಬಿದರಿ ಆ.20ರಂದು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ಲೋಕಸಭಾ ಚುನಾವಣೆಗೆ ಮೊದಲೇ ಶಂಕರ್ ಬಿದರಿ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆದಿತ್ತಾದರೂ ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ನೀಡಬೇಕು ಎಂಬ ಷರತ್ತು ಹಾಕಿದ್ದರಿಂದ ಮಾತುಕತೆಗೆ ಹಿನ್ನಡೆಯಾಗಿತ್ತು. ಸಂಸದ ಗದ್ದಿಗೌಡ್ರ ಅವರಿಗೆ ಟಿಕೆಟ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited