Untitled Document
Sign Up | Login    
Dynamic website and Portals
  

Related News

ದಾದ್ರಿ ಘಟನೆ ದುರದೃಷ್ಟಕರ ಆದರೆ ವಿರೋಧಿಗಳು ಧ್ರುವೀಕರಣದ ರಾಜಕೀಯ ಮಾಡುತ್ತಿದ್ದಾರೆಃ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಸದ ದಾದ್ರಿ ಘಟನೆಯನ್ನು ಖಂಡಿಸಿ, ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದ್ದಾರೆ. ಆದರೆ, ಕೇಂದ್ರ ಸರ್ಕಾರಕ್ಕೆ ಈ ಘಟನೆಗಳಿಗೆ ಸಂಬಂಧ ಇಲ್ಲ. ಈ ಘಟನೆ ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟ ವಿಷಯ ಎಂದು ಪ್ರಧಾನಿ ಮೋದಿ...

ಸೌಹಾರ್ದತೆ ಕೆಡಿಸುವವರ ವಿರುದ್ಧದ ಪ್ರಬಲ ಕ್ರಮ : ರಾಜನಾಥ್ ಸಿಂಗ್

ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ತಿಂದರೆಂಬ ವದಂತಿಯಿಂದ ಆಕ್ರೋಶಿತರಾದ ಗುಂಪೊಂದು ಒಬ್ಬ ವ್ಯಕ್ತಿಯನ್ನು ಸಾಯಿಸಿದ ಕೆಲವು ದಿನದ ನಂತರ ಬುಧವಾರ ಮಾತನಾಡಿದ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಯತ್ನಿಸುವವರ ವಿರುದ್ಧ ಸಾಧ್ಯವಿರುವ ಅತ್ಯಂತ...

ಭಾರತದಿಂದ ಗೋಮಾಂಸ ಖರೀದಿಗೆ ಚೀನಾ ನಿರ್ಧಾರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದೆಡೆ ದೇಶಾದ್ಯಂತ ಗೋಮಾಂಸ ನಿಷೇಧದ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಚೀನಾಗೆ ಗೋಮಾಂಸ ರಫ್ತು ಮಾಡಲು ಹರಸಾಹಸ ಪಡುತ್ತಿದೆ ಎನ್ನಲಾಗುತ್ತಿದೆ. ಭಾರತದಿಂದ ರಫ್ತಾಗುವ ಗೊಮಾಂಸವನ್ನು ಸ್ವೀಕರಿಸಲು ಚೀನಾ ಮುಂದಾಗಿದೆ. ಈ ಬಗೆಗಿನ ಒಪ್ಪಂದಕ್ಕೆ ಸಹಿ...

ನಾನು ದನದ ಮಾಂಸ ತಿನ್ನುತ್ತೇನೆ: ಯಾರಾದರೂ ನನ್ನನ್ನು ತಡೆಯಲು ಸಾಧ್ಯವೇ- ಕಿರಣ್ ರಿಜಿಜು

ನಾನು ದನದ ಮಾಂಸ ತಿನ್ನುತ್ತೇನೆ; ನನ್ನನ್ನು ತಡೆಯಲು ಯಾರಿಂದಲಾದರೂ ಸಾಧ್ಯವೇ ಎಂದು ಕೇಂದ್ರ ಗೃಹ ವ್ಯವಹಾರಗಳ ಸಹಾಯಕ ಸಚಿವ ಕಿರಣ್‌ ರಿಜಿಜು ಪ್ರಶ್ನಿಸಿದ್ದಾರೆ. ಗೋಮಾಂಸ ತಿನ್ನದೇ ಬದುಕಲು ಸಾಧ್ಯವಿಲ್ಲ ಎಂದು ಹೇಳುವವರು ಪಾಕಿಸ್ಥಾನಕ್ಕೆ ಹೋಗಲಿ ಎಂದು ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿ ಖಂಡನೆಗೆ...

ನೇಪಾಳದ ನಿರಾಶ್ರಿತರಿಗೆ ಗೋಮಾಂಸ ಕಳಿಸಿದ ಪಾಕಿಸ್ತಾನ!

'ಭೂಕಂಪ' ಪೀಡಿತ ನೇಪಾಳಕ್ಕೆ ಭಾರತವೊಂದನ್ನು ಹೊರತುಪಡಿಸಿ ಕೆಲವು ರಾಷ್ಟ್ರಗಳು ಅನಗತ್ಯ ಸಾಮಗ್ರಿಗಳನ್ನು ಕಳಿಸಿಕೊಡುತ್ತಿವೆ. ಇತ್ತೀಚೆಗಷ್ಟೇ ಕ್ರೈಸ್ತ ಪಾದ್ರಿಗಳು ಮತಾಂತರ ನಡೆಸುವ ಉದ್ದೇಶದಿಂದ ನೇಪಾಳಕ್ಕೆ ಬೈಬಲ್ ಗಳನ್ನು ಕಳಿಸಿಕೊಟ್ಟು ಅಲ್ಲಿನ ಪ್ರಧಾನಿಯಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಈ ಬೆನ್ನಲ್ಲೇ ಇಂತಹದ್ದೇ ಇನ್ನೊಂದು ಘಟನೆ ನಡೆದಿದೆ....

ಗೋಮಾಂಸ ಸೇವನೆ: ಸಾಹಿತಿಗಳ ವಿರುದ್ಧ ಎಫ್.ಐ.ಆರ್ ದಾಖಲು

ಆಹಾರ ಸಂಸ್ಕೃತಿ ಉಳಿಸಿ ಕಾರ್ಯಕ್ರಮದ ಅಂಗವಾಗಿ ಗುರುವಾರ ನಗರದ ಟೌನ್‍ಹಾಲ್ ಮುಂಭಾಗ ಗೋಮಾಂಸ ಸೇವಿಸಿದ ಸಾಹಿತಿಗಳು ಹಾಗೂ ನಾನಾ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಎಸ್.ಜೆ. ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕೋರ್ಟ್ ನೀಡಿದ ಸೂಚನೆಯನ್ನು ಉಲ್ಲಂಘಿಸಿ, ಗೋಮಾಂಸ ಸೇವಿಸುವ ಮೂಲಕ ಪ್ರತಿಭಟನೆ ನಡೆಸಿದ...

ಮಹಾರಾಷ್ಟ್ರನಂತರ ಹರಿಯಾಣದಲ್ಲೂ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಸಿದ್ಧತೆ

'ಮಹಾರಾಷ್ಟ್ರ'ದಲ್ಲಿ ಗೋಹತ್ಯೆ ನಿಷೇಧಿಸಿದ ಬೆನ್ನಲ್ಲೇ ಹರಿಯಾಣದಲ್ಲೂ ಅದೇ ಮಾದರಿಯಲ್ಲಿ ಕಾನೂನು ಜಾರಿಯಾಗಲಿದೆ. ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನದಲ್ಲಿ ಗೋಹತ್ಯೆ ಹಾಗೂ ಗೋಮಾಂಸ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹರ್ಯಾಣ ಸರ್ಕಾರ ಸಿದ್ಧತೆ ನಡೆಸಿದೆ. ಹರಿಯಾಣ ಸರ್ಕಾರ ಮಸೂದೆಯನ್ನು ಜಾರಿಗೆ ತಂದದ್ದೇ ಆದಲ್ಲಿ...

ಬೆಳ್ತಂಗಡಿಯ ಕಸಾಯಿಖಾನೆ ಮೇಲೆ ದಿಡೀರ್ ದಾಳಿ: 300ಕೆ.ಜಿ ಗೋಮಾಂಸ ವಶ

ಬೆಳ್ತಂಗಡಿಯ ಕುತ್ತೆಟ್ಟಿ ಎಂಬಲ್ಲಿ ನಡೆಸಲಾಗುತ್ತಿದ್ದ ಕಸಾಯಿಖಾನೆ ಮೇಲೆ ದಾಳಿ ನಡೆಸಿರುವ ಸ್ಥಳೀಯ ಪೊಲೀಸರು, 300ಕೆ.ಜಿಯಷ್ಟು ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಹೆದ್ದಾರಿಯಿಂದ 20 ಮೀಟರ್ ದೂರದಲ್ಲಿ ಈ ಕಸಾಯಿಖಾನೆ ನಡೆಯುತ್ತಿದ್ದು ಪ್ರತಿನಿತ್ಯ ಗೋವುಗಳ ಮಾರಣ ಹೋಮ ನಡೆಯುತ್ತಿತ್ತು. ಆದರೂ ಈ ವರೆಗೆ ಪೊಲೀಸ್ ಅಧಿಕಾರಿಗಳು...

ಗೋಮಾಂಸ ರಫ್ತಿನ ಲಾಭ ಭಯೋತ್ಪಾದನೆಗೆ ಬಳಕೆ!

ಭಾರತ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಗೋಮಾಂಸ ರಫ್ತು ಮಾಡುತ್ತಿರುವುದರ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿ, ಅಕ್ರಮ ಗೋಹತ್ಯೆಯಿಂದ ಬರುತ್ತಿರುವ ಲಾಭವನ್ನು ಉಗ್ರರ ಚಟುವಟಿಕೆಯ ಬೆಳವಣಿಗೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ....
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited