Untitled Document
Sign Up | Login    
Dynamic website and Portals
  

Related News

ಕ್ರಿಶ್ಚಿಯನ್ ಘಟಕ ಸ್ಥಾಪನೆಗೆ ಆರ್‌ಎಸ್‌ಎಸ್ ಚಿಂತನೆ

ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಕ್ರಿಶ್ಚಿಯನ್ ಘಟಕ ಸ್ಥಾಪನೆಗೆ ಚಿಂತನೆ ನಡೆಸಿದ್ದು, ಈ ಸಂಬಂಧ ಕ್ರಿಶ್ಚಿಯನ್ ನಾಯಕರೊಂದಿಗೆ ಸಭೆ ಸಹ ನಡೆಸಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ದಶಕಗಳ ಹಿಂದೆ ಸ್ಥಾಪನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಮಾದರಿಯಲ್ಲಿ ಕ್ರಿಶ್ಚಿಯನ್ ಘಟಕ...

ನೇಪಾಳದಲ್ಲಿ ದೇವಾಲಯಗಳನ್ನು ಮತ್ತೆ ನಿರ್ಮಿಸದೇ ಮತಾಂತರವಾಗಲು ಕ್ರೈಸ್ತ ಬೋಧಕನ ಕರೆ

'ನೇಪಾಳ'ದಲ್ಲಿ ಸಂಭವಿಸಿರುವ ವಿಪತ್ತಿಗೆ ಸಂತಾಪ ಸೂಚಿಸಿರುವ ಅಮೆರಿಕದ ಸ್ವಘೋಷಿತ ಕ್ರಿಶ್ಚಿಯನ್ ಭೋಧಕನೊಬ್ಬ ಭೂಕಂಪಕ್ಕೆ ಸಿಲುಕಿ ನೆಲಕಚ್ಚಿರುವ ಯಾವುದೇ ದೇವಾಲಯಗಳಿಗೆ ನೇಪಾಳದ ಆಡಳಿತ ಪುನಶ್ಚೇತನ ನೀಡಬಾರದು ಎಂದು ಕಟ್ಟಪ್ಪಣೆ ವಿಧಿಸಿದ್ದಾನೆ. ನೇಪಾಳದಲ್ಲಿ ಭೂಕಂಪಕ್ಕೆ ತುತ್ತಾಗಿರುವ ದೇವಾಲಯಗಳನ್ನು ಪುನರ್ ಪ್ರತಿಷ್ಠಾಪಿಸುವ ಬದಲು, ನೇಪಾಳದ ಸಮಸ್ತ...

ಐಸಿಸ್ ನಿಂದ ಮತ್ತೆ ಕ್ರೈಸ್ತರ ಶಿರಚ್ಛೇದ: ಹೊಸ ವೀಡಿಯೊ ಬಿಡುಗಡೆ

ಎರಡು ತಿಂಗಳ ಹಿಂದೆ ಲಿಬಿಯಾ ಬೀಚ್ ನಲ್ಲಿ 21 ಈಜಿಪ್ಟ್ ಕ್ರಿಶ್ಚಿಯನ್ ರನ್ನು ಐಸಿಸ್ ಉಗ್ರರು ಶಿರಚ್ಛೇದ ಮಾಡಿದ್ದರು. ಈ ಬಾರಿ ಮತ್ತೆ ಇಥಿಯೋಪಿಯಾದ ಹಲವು ಕ್ರೈಸ್ತರನ್ನು ಲಿಬಿಯಾದಲ್ಲಿ ಶಿರಚ್ಛೇದ ಮಾಡಿದ ವಿಡಿಯೋವನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಬಿಡುಗಡೆ ಮಾಡಿದ್ದಾರೆ. ಐಸಿಸ್...

ಮುಸ್ಲಿಂ, ಕ್ರೈಸ್ತರಿಗೆ ಕುಟುಂಬ ಯೋಜನೆ ಕಡ್ಡಾಯ ಮಾಡಿ: ಶಿವಸೇನೆ

ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಜನಸಂಖ್ಯೆ ಹೆಚ್ಚಳವಾಗುತ್ತಿರುವುದು ಹಿಂದೂ ದೇಶಕ್ಕೆ ಅಪಾಯಕಾರಿ ಬೆಳವಣಿಗೆ. ಹಾಗಾಗಿ ಅಲ್ಪಸಂಖ್ಯಾತರಿಗೆ ಕುಟುಂಬ ಯೋಜನೆ ಪದ್ಧತಿ ಅಗತ್ಯವಾಗಿ ಬೇಕಾಗಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯದಲ್ಲಿ ಪ್ರತಿಪಾದಿಸಿದೆ. ಏತನ್ಮಧ್ಯೆ ಸಾಧ್ವಿ ದೇವಾ, ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ರಿಗೆ ಬಲವಂತವಾಗಿ...

ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಗೆ ಸಂತಾನಹರಣ ಚಿಕಿತ್ಸೆ ಮಾಡಿ: ಸಾಧ್ವಿ ದೇವಾ

ದೇಶದಲ್ಲಿ ಹೆಚ್ಚುತ್ತಿರುವ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಜನಸಂಖ್ಯೆಯನ್ನು ತಡೆಗಟ್ಟಬೇಕಾದರೆ ಸಂತಾನಹರಣ ಚಿಕಿತ್ಸೆಗೆ ಇವರನ್ನು ಒಳಪಡಿಸಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾದ ಉಪಾಧ್ಯಕ್ಷೆ ಸಾಧ್ವಿ ದೇವಾಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಿನದಿಂದ ದಿನಕ್ಕೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ...

ಧರ್ಮದ ಹೆಸರಿನಲ್ಲಿ ಹಿಂಸೆ ಸಹಿಸುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ಎಲ್ಲಾ ಧರ್ಮಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಾಗಿದ್ದು ಪ್ರತಿ ಧರ್ಮಕ್ಕೂ ಸೂಕ್ತ ಪ್ರಾತಿನಿಧ್ಯ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಇಬ್ಬರು ಭಾರತೀಯ ಕ್ರಿಶ್ಚಿಯನ್ನರಿಗೆ ಸಂತಪದವಿ ದೊರೆತಿರುವ ಹಿನ್ನೆಲೆಯಲ್ಲಿ ಕ್ರಿಶ್ಚಿಯನ್ ಸಮುದಾಯ ದೆಹಲಿಯ ವಿಜ್ನಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ...

ಐಸಿಸ್ ಉಗ್ರರ ಅಟ್ಟಹಾಸ: 21 ಕ್ರೈಸ್ತರ ಶಿರಚ್ಛೇದನ

ಸಿರಿಯಾ ಮತ್ತು ಇರಾಕ್ ನಲ್ಲಿ ಅಟ್ಟಹಾಸಗೈಯುತ್ತಿದ್ದ ಐಸಿಸ್ ಉಗ್ರರು ಇದೀಗ ಲಿಬಿಯಾದ ಟ್ರಿಪೋಲಿಯ ಕರಾವಳಿ ತೀರದಲ್ಲಿ ಸಾಮೂಹಿಕವಾಗಿ 21 ಮಂದಿ ಈಜಿಪ್ಟ್ ನ ಕ್ರಿಶ್ಚಿಯನ್ ರನ್ನು ಶಿರಚ್ಛೇದನ ಮಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ಮೊದಲು ಸಿರಿಯಾ, ಇರಾಕ್ ನಲ್ಲಿ ನಡೆಸಿದ ಶಿರಚ್ಛೇದನದ...

ಮರುಮತಾಂತರಕ್ಕೆ ಬಿಜೆಪಿ, ಆರ್.ಎಸ್.ಎಸ್ ಕಾರಣವಲ್ಲ: ಆಂಗ್ಲಿಕನ್ ಆರ್ಚ್ ಬಿಷಪ್

ದೇಶದಲ್ಲಿ ನಡೆಯುತ್ತಿರುವ ಮರುಮತಾಂತರಕ್ಕೆ ಬಿಜೆಪಿಯಾಗಲೀ ಆರ್.ಎಸ್.ಎಸ್ ಆಗಲೀ ಕಾರಣವಲ್ಲ ಎಂದು ಕೇರಳದ ಆಂಗ್ಲಿಕನ್ ಚರ್ಚ್ ನ ಆರ್ಚ್ ಬಿಷಪ್ ಹೇಳಿದ್ದಾರೆ. ಮತಾಂತರ ಎಂಬುದು ನಿರಂತರ ಪ್ರಕ್ರಿಯೆ, ನರೇಂದ್ರ ಮೋದಿ ಪ್ರಧಾನಿಯಾಗಿದ್ದರಿಂದಾಗಿ ಅದು ತೀವ್ರಗೊಂಡಿಲ್ಲ ಎಂದು ಡೆಕನ್ ಕ್ರೋನಿಕಲ್ ಗೆ ನೀಡಿರುವ ಸಂದರ್ಶನದಲ್ಲಿ...

ಕೇರಳದಲ್ಲಿ ಘರ್‌ ವಾಪಸಿ ಮುಂದುವರೆಸಲು ವಿಎಚ್‌ಪಿ ನಿರ್ಧಾರ

ಈ ಹಿಂದೆ ಅನ್ಯಧರ್ಮಗಳಿಗೆ ಮತಾಂತರಗೊಂಡು ಈಗ ಹಿಂದು ಧರ್ಮಕ್ಕೆ ಮರಳಲು ಇಚ್ಛಿಸಿರುವವರಿಗಾಗಿ ಹಮ್ಮಿಕೊಂಡಿರುವ 'ಘರ್‌ ವಾಪಸಿ' ಕಾರ್ಯಕ್ರಮ ಮುಂದವರಿಸಲು ವಿಶ್ವಹಿಂದು ಪರಿಷತ್‌ ತೀರ್ಮಾನಿಸಿದೆ. ಈ ಪ್ರಕ್ರಿಯೆಯಡಿಯಲ್ಲಿ ಮಾತೃಧರ್ಮಕ್ಕೆ ಮರಳಲಿಚ್ಛಿಸುವವರಿಗೆ ನೆರವು ನೀಡಲಾಗುತ್ತಿದ್ದು ಯಾವುದೇ ಬಲವಂತ, ಒತ್ತಡ ಅಥವಾ ಆಮಿಷಗಳನ್ನೊಡ್ಡಿ ಮರು ಮತಾಂತರ...

ಘರ್ ವಾಪಸಿ ಶಾಂತಿಗೆ ಮಾರಕ, ಮತಾಂತರ ನಿಷೇಧ ಕಾಯ್ದೆ ಮಾತ್ರ ಬೇಡ: ದೆಹಲಿ ಬಿಷಪ್

'ಆರ್.ಎಸ್.ಎಸ್' ನ ಘರ್ ವಾಪಸಿ ಬಗ್ಗೆ ದೆಹಲಿಯ ಪ್ರಧಾನ ಬಿಷಪ್ ಪ್ರತಿಕ್ರಿಯಿಸಿದ್ದು ಉತ್ತರ ಪ್ರದೇಶದಲ್ಲಿ ನಡೆದಿರುವ ಮಾತೃಧರ್ಮಕ್ಕೆ ವಾಪಸ್ಸಾಗುವ ಕಾರ್ಯಕ್ರಮ ಶಾಂತಿ, ಸೌಹಾರ್ದತೆಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮತಾಂತರ ನಿಷೇಧ ಕಾಯ್ದೆಗೆ ಕ್ರಿಶ್ಚಿಯನ್ ಸಮುದಾಯ ವಿರುದ್ಧವಾಗಿದೆ ಎಂದು ಬಿಷಪ್ ತಿಳಿಸಿದ್ದಾರೆ....

ಉತ್ತರ ಪ್ರದೇಶದಲ್ಲಿ 27 ಹಿಂದೂಗಳು ಕ್ರೈಸ್ತ ಧರ್ಮಕ್ಕೆ ಮತಾಂತರ

'ಉತ್ತರ ಪ್ರದೇಶ'ದಲ್ಲಿ 57 ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್ಸಾದ ಬೆನ್ನಲ್ಲೇ ಕ್ರಿಶ್ಚಿಯನ್ ಮಿಷನರಿಗಳು ಉತ್ತರ ಪ್ರದೇಶದಲ್ಲಿ 27 ಜನ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಸಿದ್ದಾರೆ. ಇಂಡಿಯಾ ಟು ಡೆ ಅಂತರ್ಜಾಲ ಪತ್ರಿಕೆ ವರದಿ ಪ್ರಕಾರ, ಉತ್ತರ ಪ್ರದೇಶದ ಕುಷಿನಗರದಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited