Untitled Document
Sign Up | Login    
Dynamic website and Portals
  

Related News

ಕೆನಡಾದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಮೋದಿ ಕ್ಷಮೆಯಾಚನೆಗೆ ಕಾಂಗ್ರೆಸ್ ಒತ್ತಾಯ

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಕೈಗೊಂಡಿದ್ದ ಕೆನಡಾ ಪ್ರವಾಸದಲ್ಲಿ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಟೋರಂಟೋದಲ್ಲಿ ಭಾಷಣ ಮಾಡುವಾಗ ಯುಪಿಎ ಸರ್ಕಾರ ಮಾಡಿರುವ ಕೊಳೆಯನ್ನು ನಾವು ತೊಳೆಯಲಿದ್ದೇವೆ...

ಹಿಂದುತ್ವ ಧರ್ಮಕ್ಕಿಂತ ಮಿಗಿಲಾಗಿ ಜೀವನ ಶೈಲಿ: ಪ್ರಧಾನಿ ನರೇಂದ್ರ ಮೋದಿ

'ಕೆನಡಾ' ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕೆನಡಾ ಪ್ರಧಾನಿ ಸ್ಪೀಫನ್‌ ಹಾರ್ಪರ್‌ ಅವರೊಂದಿಗೆ ಏ.17ರಂದು ಗುರುದ್ವಾರ ಹಾಗೂ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಟೊರಂಟೋದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಿಂದುತ್ವ ಧರ್ಮಕಿಂತಲೂ ಮಿಗಿಲಾಗಿ ಜೀವನ ಶೈಲಿ...

ಯುರೇನಿಯಂ ಖರೀದಿ ಒಪ್ಪಂದಕ್ಕೆ ಪ್ರಧಾನಿ ಮೋದಿ ಸಹಿ

42 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರ ಕೆನಡಾ ಪ್ರವಾಸ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೆನಡಾಗೆ ಆಗಮಿಸಿ ಯುರೇನಿಯಂ ಖರೀದಿ ಸೇರಿದಂತೆ 13 ಒಪ್ಪಂದ ಮಾಡಿಕೊಂಡಿದ್ದಾರೆ. ಫ್ರಾನ್ಸ್‌ ಮತ್ತು ಜರ್ಮನಿ ದೇಶಗಳ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರವಾಸದ...

42 ವರ್ಷಗಳ ಬಳಿಕ ಕೆನಡಾಕ್ಕೆ ಭಾರತದ ಪ್ರಧಾನಿ ಭೇಟಿ

ಜರ್ಮನಿ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ತಡರಾತ್ರಿಯಿಂದ 3 ದಿನಗಳ ಕೆನಡಾ ಪ್ರವಾಸ ಆರಂಭಿಸಿದ್ದಾರೆ. 42 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಕೆನಡಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ಉಭಯ ದೇಶಗಳ ಬಾಂಧವ್ಯದ ದೃಷ್ಟಿಯಿಂದ ಮಹತ್ವದಾಗಿದೆ. ಕೆನಡಾಕ್ಕೆ 1973ರಲ್ಲಿ ಅಂದಿನ...

ಭಾರತದ ಸಿಂಹ ಹಾಗೂ ಜರ್ಮನಿಯ ಗರುಡ ಅತ್ಯುತ್ತಮ ಸಹಭಾಗಿಗಳಾಗಬಲ್ಲವು: ಪ್ರಧಾನಿ ಮೋದಿ

ಭಾರತದ ಸಿಂಹ ಹಾಗೂ ಜರ್ಮನಿಯ ಗರುಡ ಜಗತ್ತಿನಲ್ಲಿ ಅತ್ಯುತ್ತಮ ಸಹಭಾಗಿಗಳಾಗಬಲ್ಲವು ಎಂದು ಹೇಳುವ ಮೂಲಕ ಭಾರತ ಹಾಗೂ ಜರ್ಮನಿ ಮುಂದಿನ ದಿನಗಳಲ್ಲಿ ವಿಶ್ವದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಏ.14ರಂದು ಮೂರು ದಿನಗಳ ಜರ್ಮನ್ ಪ್ರವಾಸ ಮುಕ್ತಾಯಗೊಳಿಸಿರುವ...

ಪ್ರಧಾನಿ ನರೇಂದ್ರ ಮೋದಿ ತ್ರಿರಾಷ್ಟ್ರ ಪ್ರವಾಸ ಇಂದಿನಿಂದ ಆರಂಭ

ಪ್ರಧಾನಿ ನರೇಂದ್ರ ಮೋದಿ ಅವರ 9 ದಿನಗಳ ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ಪ್ರವಾಸವು ಏ.9ರಿಂದ ಆರಂಭವಾಗಲಿದೆ. ದೇಶದ ಮೂಲ ಸೌಕರ್ಯ, ಹೂಡಿಕೆ, ರಕ್ಷಣಾ ವಲಯಗಳ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರವಾಸಕ್ಕೆ ಒತ್ತು ನೀಡಲಾಗಿದೆ. ಮೊದಲ ಹಂತದಲ್ಲಿ ಫ್ರಾನ್ಸ್‌ ಗೆ ತೆರಳಲಿರುವ ಮೋದಿ, ಆರ್ಥಿಕತೆ,...

2015ರ ವೈಬ್ರೆಂಟ್ ಗುಜರಾತ್ ಗೆ ಅಮೆರಿಕಾ ಸಹಭಾಗಿತ್ವ

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ವೈಂಬ್ರೆಟ್ ಗುಜರಾತ್ ಶೃಂಗಸಭೆಗೆ ಮತ್ತೊಂದು ರಾಷ್ಟ್ರದ ಸಹಭಾಗಿತ್ವ ದೊರೆತಿದೆ. 2015ರಿಂದ ಅಮೆರಿಕಾ ಕೂಡ ವೈಬ್ರೆಂಟ್ ಗುಜರಾತ್ ನಲ್ಲಿ ಸಹಭಾಗಿಯಾಗಲಿದೆ. ಸೆ.26ರಂದು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಅಮೆರಿಕಾ...

ಕೆನಡಾ ಸಂಸತ್ ಮೇಲೆ ಗುಂಡಿನ ದಾಳಿ

ಕೆನಡಾ ಸಂಸತ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಭಧ್ರತಾ ಪಡೆಯ ಯೋಧ ಸಾವನ್ನಪ್ಪಿದ ಘಟನೆ ನಡೆದಿದೆ. ಕೆನಡಾ ಪ್ರಧಾನಿ ಸ್ಟಿಫನ್ ಹಾರ್ಪರ್ ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಕೊಠಡಿಯ ಹೊರಗೆ ಈ ಗುಂಡಿನ ದಾಳಿ ನಡೆದಿದೆ. ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲಿ...

ಪಾಕ್ ಪ್ರಧಾನಿ ವಿರುದ್ಧ ಕೊಲೆ ಕೇಸ್ ದಾಖಲಿಸಲು ಕೋರ್ಟ್ ಸೂಚನೆ

'ಪಾಕಿಸ್ತಾನ' ಪ್ರಧಾನಿ ನವಾಜ್ ಷರೀಫ್ ಗೆ ಸಂಕಷ್ಟ ಎದುರಾಗಿದೆ. ನವಾಜ್ ಷರೀಫ್ ವಿರುದ್ಧ ಕೊಲೆ ಕೇಸ್ ದಾಖಲಿಸಲು ಪಾಕಿಸ್ತಾನದ ಲಾಹೋರ್ ಸೇಷನ್ಸ್ ಕೋರ್ಟ್ ಆದೇಶ ನೀಡಿದೆ. ಪಾಕ್ ಪ್ರಧಾನಿಯೊಂದಿಗೆ ಅವರ ಸಹೋದರ ಶಹಬಾಜ್ ಷರೀಫ್ ಅವರ ವಿರುದ್ಧವೂ ಕೊಲೆ ಪ್ರಕರಣ ದಾಖಲಿಸಲು...

ಭಾರತೀಯ ಮೂಲದ ಪ್ರೊಫೆಸರ್ ಗೆ ಗಣಿತ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ

ಭಾರತೀಯ ಮೂಲದ ಇಬ್ಬರು ಪ್ರೊಫೆಸರ್ ಗಳಿಗೆ ಗಣಿತ ವಿಭಾಗದಲ್ಲಿ ಜಾಗತಿಕ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪೈಕಿ ಒಬ್ಬರಿಗೆ ಗಣಿತ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ದೊರೆತಿದೆ. ಭಾರತೀಯರಾದ ಪ್ರೊ.ಮಂಜುಳ್ ಭಾರ್ಗವ ಅವರಿಗೆ ಫೀಲ್ಡ್ ಮೆಡಲ್ (ಗಣಿತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ), ಪ್ರೊ.ಸುಭಾಷ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited